-
ಕಾಮಣ್ಣನವರೆ ಏನಂತಿರ ಹೆಂಗೆ ನಾವು ಒಪ್ಕೊಂತಿರ
ಭೂಮಿ ಮೇಲೆ ಇಂತ ಮಕ್ಳು ಎಲ್ಲಾದ್ರೂನು ಸಿಕ್ತಾರೆನು
ನನ್ನ ಮಕ್ಳು ಬಂಗಾರನೆ ಹೋಗ್ತಿರೋದು ಎಲ್ಲಿಗೆ ಮಗನೆ
ಲೈಫಲ್ ಒಳ್ಳೆವ್ರ್ ಆಗೋಗ್ಬಿಟ್ವ
ನಾವು ಒಳ್ಳೆವ್ರಾದ್ಮೇಲೆ ಒಳ್ಳೆವ್ರ ಸಂಗ ಮಾಡ್ಲೆಬೇಕು ಈಗ
||ಕಾಮಣ್ಣನವರೆ ಏನಂತಿರ ಹೆಂಗೆ ನಾವು ಒಪ್ಕೊಂತಿರ
ಭೂಮಿ ಮೇಲೆ ಇಂತ ಮಕ್ಳು ಎಲ್ಲಾದ್ರೂನು ಸಿಕ್ತಾರೆನು||
ಬೆರಳು ಕೊಟ್ರೆ ಹಸ್ತ ನುಂಗಿ
ಹಸ್ತ ಕೊಟ್ರೆ ಕೈನೆ ನುಂಗಿ
ನೀರು ಕುಡಿಯೊ ವಂಶ ನಮ್ದು ಮಗಾ
ಅಕ್ಕರೆ ತೋರ್ಸೊ ಮಂದಿಯೆಲ್ಲ ಮನಸ್ಸಿನೊಳಗೆ ಇರ್ತಾರಲ್ಲ
ಎದುರಾಕೊಂಡ್ರೆ ಆಗ್ತೀವ್ ನಾವು ಮೃಗ
ಏ ನೈಂಟಿ ಬಿದ್ರೆ ತಿರಗಸ್ತೀವಿ ಜಗ
ಅರೆ ಕಲರ್ ಕೂಡ ಕರಗಿಸ್ತೀವಿ ಮಗಾ
ಏಜಾದ್ರು ಮಾಟ ಮಂತ್ರಅಲ್ಲ ದಗ
ಅರೆ ಚಾವಿ ಇಲ್ದೆ ತೆಗಿತ್ತಿದ್ವಿ ಬೀಗ
ಏ ಯಾರು ಯಾರು ಯಾರು ನಮಗೆ ಸಾಟಿ ಯಾರು
ಇನ್ನು ಮುಂದೆ ನಮ್ದೆ ಯುಗ

ಹೇಳ್ಕೊಳಕ್ಕೆ ಊರು ಇಲ್ಲ ಉಳ್ಕೊಳೊಕ್ಕೆ ಸೂರು ಇಲ್ಲ
ಆದ್ರು ಐತೆ ನಗ್ತ ಇರೊ ವರ
ನಾಲ್ಕು ದಿಕ್ಕು ನಮ್ದೆ ಇಲ್ಲಿ
ಸುತ್ತುತ್ತೀವಿ ಗಲ್ಲಿ ಗಲ್ಲಿ
ಪ್ರೀತಿ ಮಾಡೊ ಇಲ್ಲಿ ಇಲ್ಲ ಬರ
ನಾವು ಪಕ್ಕ ಟಾಟಾ ಬಿರ್ಲಾ ತರ
ನೆಡ್ತೀವಿ ನೋಡಿ ದುಡ್ಡನ್ ಬೆಳ್ಯೊ ಮರ
ಅರೆ ಕೆಂಗೇರಿಯ ಫಾಲ್ಸ್ ನಯಾಗರ
ಆಗ್ಲಿ ಅಂತ ಎಲ್ಲ ಎತ್ತಿ ಸ್ವರ
ಕೇಳಿ ಕೇಳಿ ಕೇಳಿ ಎಲ್ಲರೂನು ಬಾಳಿ
ಕಾಮಣ್ಣೋರ ಮಕ್ಳ ತರ

ನಾವು ಒಳ್ಳೆವ್ರಾದ್ಮೇಲೆ ಒಳ್ಳೆವ್ರ ಸಂಗ ಮಾಡ್ಲೆಬೇಕು ಈಗ||

Kamannanavare song lyrics from Kannada Movie Kamannana Makkalu starring Sudeep, Rockline Venkatesh, Deepu, Lyrics penned by Ranganath Sung by Tippu, Prasanna, Manikka Vinayagam, Music Composed by Vidyasagar, film is Directed by Chi Gurudutt and film is released on 2008