-
ಚಿ ಚಿ ಚಿ ಚಿ ಚಿ ಚಿ
ಎಂತ ತುಂಟ ನೀನು ಕಳ್ಳ ಕಾಣೊ ನೀನು
ಮುತ್ತು ಬೇಕು ನಂಗೆಕೊಟ್ಟು ಬಿಡು ಬಾಲೆ
ಚಿ ಚಿ ಚಿ ಚಿ ಚಿ ಚಿ
ಓ ಇಷ್ಟವಿಲ್ಲವೆ ನಿಂಗೆ ಇಷ್ಟವಿಲ್ಲವೆ
ಹಿಂಗೆ ದೂರ ತಳ್ಳಿದರೆ ನಂಗೆ ಕಷ್ಟವಲ್ಲವೆ
ಬುದ್ದಿ ಇಲ್ಲವೆ ನಿಂಗೆ ಬುದ್ದಿ ಇಲ್ಲವೆ
ಹೀಗೆ ಮೇಲೆ ಬಿದ್ದು ಕಾಡುವುದು ತಪ್ಪು ಅಲ್ಲವೆ
ನಲ್ಲನಲ್ಲವೆ ನಾನು ನಲ್ಲನಲ್ಲವೆ
ಒಂದು ಮುತ್ತು ಕೇಳಿದರೆ ಏನು ತಪ್ಪೆ ಇಲ್ಲವೆ
ಚಿ ಚಿ ಚಿ ಚಿ ಚಿ ಚಿ
ಕೆಂಪು ಕೆಂಪು ಗಲ್ಲ ಕರೆದಂಗಾಯ್ತು
ಮೆಲ್ಲ ಮೆಲ್ಲ ಏನೊ ಅಂದ ಹಾಗಾಯ್ತು
ಅದಕೆ ನಾ ಬಂದೆ ಎದುರಲಿ ನಿಂದೆ..
ಬಲ್ಲೆ ಬಲ್ಲೆ ನಿನ್ನ ಆ ಮನಸ್ಸಿನ ಮಾತು
ನಿಲ್ಲು ನಿಲ್ಲು ಅಲ್ಲೆ ನನಗೆಲ್ಲ ಗೊತ್ತು
ಕರೆಯದೆ ಬಂದೆ.. ನಡೆಯನು ಮುಂದೆ
ಈ ವಯಸ್ಸು ಮೈ ಮನಸ್ಸು
ನನ್ನ ಮಾತು ಕೇಳದು ಯಾಕೋ..
ಹೇ ಬಿಡಲೇ ಈ ತರಲೇ..
ನನ್ನ ಬೆನ್ನು ಹತ್ತುವೆ ಯಾಕೋ..
ಒಮ್ಮೆ ಅಪ್ಪಿಕೊಳ್ಳುವೆ ಒಂದು ಪಪ್ಪಿ ಕೊಡುವೆ
ನನ್ನ ಮುಚ್ಚಿಕೊಂಡು ಚುಚ್ಚು ಮದ್ದು ನೀಡು ಚೆಲುವೆ
ಚಿ ಚಿ ಚಿ ಚಿ ಚಿ ಚಿ..
ಸರಸಕೆ ಬಾರೆ ಸುಕು ಸುಕುಮಾರಿ
ಸನಿಹಕೆ ಸೇರೆ ಮುದ್ದು ಮದನಾರಿ
ಹರೆಯದ ತೇರು... ಎಳೆಯುವ ಜೋರು..
ಅವಸರವೇಕೆ...ತಡಿ ತಡಿ ಪೋರ
ಸಮಯವು ಬರಲಿ ನಿನಗೆಲ್ಲ ಪೂರ
ಎಡವಲು ಚೂರು... ತೊಂದರೆಯು ನೂರು..
ಓ ಚೆಲುವೆ ನೀ ಕೊಲ್ಲುವೆ
ನನ್ನ ಎದೆಯ ಹೃದಯ ನೀ ಸುಡುವೆ
ಯಾಕಳುವೆ.. ನಾ ಸಿಗುವೆ..
ಹೇ ಮೊದಲು ಮುಗಿಯಲಿ ಮದುವೆ..
ಅಯ್ಯೋ ಅಷ್ಟೆ ಅಲ್ಲವೆ ಇನ್ನು ಕಾಯೋದಿಲ್ಲವೆ
ಬಾರೆ ಬಾರೆ ನಲ್ಲೆ ನಿಂಗೆ ಇಲ್ಲೆ ತಾಳಿ ಕಟ್ಟುವೆ
||ಚಿ ಚಿ ಚಿ ಚಿ ಚಿ ಚಿ
ಎಂತ ತುಂಟ ನೀನು ಕಳ್ಳ ಕಾಣೊ ನೀನು
ಮುತ್ತು ಬೇಕು ನಂಗೆಕೊಟ್ಟು ಬಿಡು ಬಾಲೆ
ಚಿ ಚಿ ಚಿ ಚಿ ಚಿ ಚಿ
ಓ ಇಷ್ಟವಿಲ್ಲವೆ ನಿಂಗೆ ಇಷ್ಟವಿಲ್ಲವೆ
ಹಿಂಗೆ ದೂರ ತಳ್ಳಿದರೆ ನಂಗೆ ಕಷ್ಟವಲ್ಲವೆ
ಬುದ್ದಿ ಇಲ್ಲವೆ ನಿಂಗೆ ಬುದ್ದಿ ಇಲ್ಲವೆ
ಹೀಗೆ ಮೇಲೆ ಬಿದ್ದು ಕಾಡುವುದು ತಪ್ಪು ಅಲ್ಲವೆ
ನಲ್ಲನಲ್ಲವೆ ನಾನು ನಲ್ಲನಲ್ಲವೆ
ಒಂದು ಮುತ್ತು ಕೇಳಿದರೆ ಏನು ತಪ್ಪೆ ಇಲ್ಲವೆ||
ಚಿ ಚಿ ಚಿ ಚಿ ಚಿ ಚಿ
-
ಚಿ ಚಿ ಚಿ ಚಿ ಚಿ ಚಿ
ಎಂತ ತುಂಟ ನೀನು ಕಳ್ಳ ಕಾಣೊ ನೀನು
ಮುತ್ತು ಬೇಕು ನಂಗೆಕೊಟ್ಟು ಬಿಡು ಬಾಲೆ
ಚಿ ಚಿ ಚಿ ಚಿ ಚಿ ಚಿ
ಓ ಇಷ್ಟವಿಲ್ಲವೆ ನಿಂಗೆ ಇಷ್ಟವಿಲ್ಲವೆ
ಹಿಂಗೆ ದೂರ ತಳ್ಳಿದರೆ ನಂಗೆ ಕಷ್ಟವಲ್ಲವೆ
ಬುದ್ದಿ ಇಲ್ಲವೆ ನಿಂಗೆ ಬುದ್ದಿ ಇಲ್ಲವೆ
ಹೀಗೆ ಮೇಲೆ ಬಿದ್ದು ಕಾಡುವುದು ತಪ್ಪು ಅಲ್ಲವೆ
ನಲ್ಲನಲ್ಲವೆ ನಾನು ನಲ್ಲನಲ್ಲವೆ
ಒಂದು ಮುತ್ತು ಕೇಳಿದರೆ ಏನು ತಪ್ಪೆ ಇಲ್ಲವೆ
ಚಿ ಚಿ ಚಿ ಚಿ ಚಿ ಚಿ
ಕೆಂಪು ಕೆಂಪು ಗಲ್ಲ ಕರೆದಂಗಾಯ್ತು
ಮೆಲ್ಲ ಮೆಲ್ಲ ಏನೊ ಅಂದ ಹಾಗಾಯ್ತು
ಅದಕೆ ನಾ ಬಂದೆ ಎದುರಲಿ ನಿಂದೆ..
ಬಲ್ಲೆ ಬಲ್ಲೆ ನಿನ್ನ ಆ ಮನಸ್ಸಿನ ಮಾತು
ನಿಲ್ಲು ನಿಲ್ಲು ಅಲ್ಲೆ ನನಗೆಲ್ಲ ಗೊತ್ತು
ಕರೆಯದೆ ಬಂದೆ.. ನಡೆಯನು ಮುಂದೆ
ಈ ವಯಸ್ಸು ಮೈ ಮನಸ್ಸು
ನನ್ನ ಮಾತು ಕೇಳದು ಯಾಕೋ..
ಹೇ ಬಿಡಲೇ ಈ ತರಲೇ..
ನನ್ನ ಬೆನ್ನು ಹತ್ತುವೆ ಯಾಕೋ..
ಒಮ್ಮೆ ಅಪ್ಪಿಕೊಳ್ಳುವೆ ಒಂದು ಪಪ್ಪಿ ಕೊಡುವೆ
ನನ್ನ ಮುಚ್ಚಿಕೊಂಡು ಚುಚ್ಚು ಮದ್ದು ನೀಡು ಚೆಲುವೆ
ಚಿ ಚಿ ಚಿ ಚಿ ಚಿ ಚಿ..
ಸರಸಕೆ ಬಾರೆ ಸುಕು ಸುಕುಮಾರಿ
ಸನಿಹಕೆ ಸೇರೆ ಮುದ್ದು ಮದನಾರಿ
ಹರೆಯದ ತೇರು... ಎಳೆಯುವ ಜೋರು..
ಅವಸರವೇಕೆ...ತಡಿ ತಡಿ ಪೋರ
ಸಮಯವು ಬರಲಿ ನಿನಗೆಲ್ಲ ಪೂರ
ಎಡವಲು ಚೂರು... ತೊಂದರೆಯು ನೂರು..
ಓ ಚೆಲುವೆ ನೀ ಕೊಲ್ಲುವೆ
ನನ್ನ ಎದೆಯ ಹೃದಯ ನೀ ಸುಡುವೆ
ಯಾಕಳುವೆ.. ನಾ ಸಿಗುವೆ..
ಹೇ ಮೊದಲು ಮುಗಿಯಲಿ ಮದುವೆ..
ಅಯ್ಯೋ ಅಷ್ಟೆ ಅಲ್ಲವೆ ಇನ್ನು ಕಾಯೋದಿಲ್ಲವೆ
ಬಾರೆ ಬಾರೆ ನಲ್ಲೆ ನಿಂಗೆ ಇಲ್ಲೆ ತಾಳಿ ಕಟ್ಟುವೆ
||ಚಿ ಚಿ ಚಿ ಚಿ ಚಿ ಚಿ
ಎಂತ ತುಂಟ ನೀನು ಕಳ್ಳ ಕಾಣೊ ನೀನು
ಮುತ್ತು ಬೇಕು ನಂಗೆಕೊಟ್ಟು ಬಿಡು ಬಾಲೆ
ಚಿ ಚಿ ಚಿ ಚಿ ಚಿ ಚಿ
ಓ ಇಷ್ಟವಿಲ್ಲವೆ ನಿಂಗೆ ಇಷ್ಟವಿಲ್ಲವೆ
ಹಿಂಗೆ ದೂರ ತಳ್ಳಿದರೆ ನಂಗೆ ಕಷ್ಟವಲ್ಲವೆ
ಬುದ್ದಿ ಇಲ್ಲವೆ ನಿಂಗೆ ಬುದ್ದಿ ಇಲ್ಲವೆ
ಹೀಗೆ ಮೇಲೆ ಬಿದ್ದು ಕಾಡುವುದು ತಪ್ಪು ಅಲ್ಲವೆ
ನಲ್ಲನಲ್ಲವೆ ನಾನು ನಲ್ಲನಲ್ಲವೆ
ಒಂದು ಮುತ್ತು ಕೇಳಿದರೆ ಏನು ತಪ್ಪೆ ಇಲ್ಲವೆ||
ಚಿ ಚಿ ಚಿ ಚಿ ಚಿ ಚಿ
Chee Chee Chee song lyrics from Kannada Movie Kamannana Makkalu starring Sudeep, Rockline Venkatesh, Deepu, Lyrics penned by Kaviraj Sung by Udit Narayan, Saindhavi, Music Composed by Vidyasagar, film is Directed by Chi Gurudutt and film is released on 2008