-
ನಾ ಕಹಿ ಕಾರ್ಕೋಟಕ ಕುಡಿದ ವಿಷಜಂತು ಕಣೊ
ಈ ಚಕ್ರವ್ಯೂಹನ ಭೇದಿಸುವ ಗಂಡೆ ಇಲ್ಲ ಕಣೊ
ಸಿಡಿಲಿಗೆ ಸಿಕ್ಕ ನರಬಲಿ ನೀನು ಹುಡುಕುವ ಯತ್ನ ಮರೆತರೆ ಚೆನ್ನ
ತೆರೆಮರೆ ಆಟ ರೋಷ ವೇಷ ನೂರು ಕೊನೆಗಾಲ ಕಾದೈತೆ
ನಾ ಕಹಿ ಕಾರ್ಕೋಟಕ ಕುಡಿದ ವಿಷಜಂತು ಕಣೊ
ಈ ಚಕ್ರವ್ಯೂಹನ ಭೇದಿಸುವ ಗಂಡೆ ಇಲ್ಲ ಕಣೊ
ಶರವೇಗ ನಾನು ಹಿಡಿಯೋನು ನೀನ
ಉರಿಯುವ ಯಜ್ಞ ಬೆಂಕಿಯಲ್ಲಿ ಭಸ್ಮ
ಶವಕತೆ ಹಿಂದೆ ಬಿರುಕಿನ ಅಸ್ತ್ರ ಬಾಯಿಬಿಟ್ಟು ಕರಿತೈತೆ
||ನಾ ಕಹಿ ಕಾರ್ಕೋಟಕ ಕುಡಿದ ವಿಷಜಂತು ಕಣೊ
ಈ ಚಕ್ರವ್ಯೂಹನ ಭೇದಿಸುವ ಗಂಡೆ ಇಲ್ಲ ಕಣೊ||
-
ನಾ ಕಹಿ ಕಾರ್ಕೋಟಕ ಕುಡಿದ ವಿಷಜಂತು ಕಣೊ
ಈ ಚಕ್ರವ್ಯೂಹನ ಭೇದಿಸುವ ಗಂಡೆ ಇಲ್ಲ ಕಣೊ
ಸಿಡಿಲಿಗೆ ಸಿಕ್ಕ ನರಬಲಿ ನೀನು ಹುಡುಕುವ ಯತ್ನ ಮರೆತರೆ ಚೆನ್ನ
ತೆರೆಮರೆ ಆಟ ರೋಷ ವೇಷ ನೂರು ಕೊನೆಗಾಲ ಕಾದೈತೆ
ನಾ ಕಹಿ ಕಾರ್ಕೋಟಕ ಕುಡಿದ ವಿಷಜಂತು ಕಣೊ
ಈ ಚಕ್ರವ್ಯೂಹನ ಭೇದಿಸುವ ಗಂಡೆ ಇಲ್ಲ ಕಣೊ
ಶರವೇಗ ನಾನು ಹಿಡಿಯೋನು ನೀನ
ಉರಿಯುವ ಯಜ್ಞ ಬೆಂಕಿಯಲ್ಲಿ ಭಸ್ಮ
ಶವಕತೆ ಹಿಂದೆ ಬಿರುಕಿನ ಅಸ್ತ್ರ ಬಾಯಿಬಿಟ್ಟು ಕರಿತೈತೆ
||ನಾ ಕಹಿ ಕಾರ್ಕೋಟಕ ಕುಡಿದ ವಿಷಜಂತು ಕಣೊ
ಈ ಚಕ್ರವ್ಯೂಹನ ಭೇದಿಸುವ ಗಂಡೆ ಇಲ್ಲ ಕಣೊ||