Maaru Veshadalli Lyrics

ಮಾರುವೇಷದಲ್ಲಿ Lyrics

in Kalpana Vilasi

in ಕಲ್ಪನ ವಿಲಾಸಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಾರುವೇಷದಲ್ಲಿ ಸದೆಯ ಬಡೆಯೊ ಬೇಟೆಗಾರ
ಉಳಿವೆ ಇಲ್ಲ ಇನ್ನು ನಿಮ್ಮ ಜೀವಕೆ
ಬೀಸೊ ಗಾಳಿ ತಡೆದು ಸೆರಗೆ ನೂಕೊ ಜಾದೂಗಾರ
ನಾನೆ ರಾಜ ಇಲ್ಲಿ ನಿನ್ನ ರಾಜ್ಯಕೆ
 
ಸುತ್ತು ಜಗದ ಕೋಳದಲ್ಲಿ ಎಲ್ಲ ಮೋಸವೆ
ಯಮನು ಕೊಡುವ ಶಿಕ್ಷೆಯನ್ನು ಇಲ್ಲೆ ನೀಡುವೆ
ರಣದ ಕಣವ ಗೆಲುವ ಛಲವು
ಸದೆಯ ಬಡಿಯೊ ಬಿಡದ ಹಠವ
ಅವಿತು ಕುಳಿತೆ ಇರಲು ದಿನವು
ಹುಡುಕಿ ಹೊಡೆಯುವೆ
 
ಮೀನ ಹೆಜ್ಜೆ ನಂದು ನಂದು
ನೀ ಗುಡುಗೋಕೆ ಚಕ್ರವ್ಯೂಹ ಕೋಟೆ ಕಣೊ ಚದುರೋಕೆ
ನೀನೆ ನನ್ನ ವೈರಿ ವೈರಿ ನಾನೆ ಕ್ರೂರಿ ಕ್ರೂರಿ ಕ್ರೂರಿ
ರಣದ ಕಣವ ಗೆಲುವ ಛಲವು
ಸದೆಯ ಬಡಿಯೊ ಬಿಡದ ಹಠವ
ಅವಿತು ಕುಳಿತೆ ಇರಲು ದಿನವು
ಹುಡುಕಿ ಹೊಡೆಯುವೆ

-
ಮಾರುವೇಷದಲ್ಲಿ ಸದೆಯ ಬಡೆಯೊ ಬೇಟೆಗಾರ
ಉಳಿವೆ ಇಲ್ಲ ಇನ್ನು ನಿಮ್ಮ ಜೀವಕೆ
ಬೀಸೊ ಗಾಳಿ ತಡೆದು ಸೆರಗೆ ನೂಕೊ ಜಾದೂಗಾರ
ನಾನೆ ರಾಜ ಇಲ್ಲಿ ನಿನ್ನ ರಾಜ್ಯಕೆ
 
ಸುತ್ತು ಜಗದ ಕೋಳದಲ್ಲಿ ಎಲ್ಲ ಮೋಸವೆ
ಯಮನು ಕೊಡುವ ಶಿಕ್ಷೆಯನ್ನು ಇಲ್ಲೆ ನೀಡುವೆ
ರಣದ ಕಣವ ಗೆಲುವ ಛಲವು
ಸದೆಯ ಬಡಿಯೊ ಬಿಡದ ಹಠವ
ಅವಿತು ಕುಳಿತೆ ಇರಲು ದಿನವು
ಹುಡುಕಿ ಹೊಡೆಯುವೆ
 
ಮೀನ ಹೆಜ್ಜೆ ನಂದು ನಂದು
ನೀ ಗುಡುಗೋಕೆ ಚಕ್ರವ್ಯೂಹ ಕೋಟೆ ಕಣೊ ಚದುರೋಕೆ
ನೀನೆ ನನ್ನ ವೈರಿ ವೈರಿ ನಾನೆ ಕ್ರೂರಿ ಕ್ರೂರಿ ಕ್ರೂರಿ
ರಣದ ಕಣವ ಗೆಲುವ ಛಲವು
ಸದೆಯ ಬಡಿಯೊ ಬಿಡದ ಹಠವ
ಅವಿತು ಕುಳಿತೆ ಇರಲು ದಿನವು
ಹುಡುಕಿ ಹೊಡೆಯುವೆ

Maaru Veshadalli song lyrics from Kannada Movie Kalpana Vilasi starring V Vijay Ram, Vedha, Ashrith, Lyrics penned by Abhi Kanasina Kavana Sung by Ganesh Narayanan R S, Music Composed by YJK, film is Directed by Vishwa G Kaduru and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ