-
ಮರೆತೋದೆಯ ನನ್ನೊಂದಿಗೆ ನೀ ಕೊಟ್ಟಿರೊ
ಕೊನೆವರೆಗಿರುವ ಮಾತನು
ಯಾರೊ ಮಾಡಿದ ತಪ್ಪಿಗೆ ಇಂದು
ನಮ್ಮ ಪ್ರೀತಿಯು ಬಲಿಯಾಯಿತೆ
ನನ್ನ ಪ್ರೀತಿಯ ಬಣ್ಣದ ಬದುಕನ್ನು ಕಟ್ಟುವ ಮುನ್ನ
ತೆರೆಮರೆಯಲಿ ಕನಸ್ಸಾಯಿತೆ
ನಾನೆ ಕಟ್ಟಿದ ಕಲ್ಪನಾಲೋಕ ನನ್ನವರಿಗಾಗೆ
ಕೊನೆಯಾಯಿತೆ
-
ಮರೆತೋದೆಯ ನನ್ನೊಂದಿಗೆ ನೀ ಕೊಟ್ಟಿರೊ
ಕೊನೆವರೆಗಿರುವ ಮಾತನು
ಯಾರೊ ಮಾಡಿದ ತಪ್ಪಿಗೆ ಇಂದು
ನಮ್ಮ ಪ್ರೀತಿಯು ಬಲಿಯಾಯಿತೆ
ನನ್ನ ಪ್ರೀತಿಯ ಬಣ್ಣದ ಬದುಕನ್ನು ಕಟ್ಟುವ ಮುನ್ನ
ತೆರೆಮರೆಯಲಿ ಕನಸ್ಸಾಯಿತೆ
ನಾನೆ ಕಟ್ಟಿದ ಕಲ್ಪನಾಲೋಕ ನನ್ನವರಿಗಾಗೆ
ಕೊನೆಯಾಯಿತೆ