Kaala Keredu Eddu Lyrics

ಕಾಲ ಕೆರೆದು ಎದ್ದು Lyrics

in Kalpana Vilasi

in ಕಲ್ಪನ ವಿಲಾಸಿ

LYRIC

-
ಕಾಲ ಕೆರೆದು ಎದ್ದು ಬಂತು ನೋಡು ಗಂಡು ಸಿಂಹ
ಹೊಂಚು ಹಾಕಲು ನಿನ್ನ ನಾಶಕ್ಕೆ
ಚೂರಿ ನಂಬಿಕೊಂಡು ಇಟ್ಟರೇನು ಪಕ್ಕದಲ್ಲಿ
ಚುಚ್ಚಿಹೋಯಿತು ಎಲ್ಲಿ ನಂಬಿಕೆ
 
ಜಗದ ಸುತ್ತು ಗೋಳದಲ್ಲಿ ಅವನು ಒಬ್ಬನು
ಹಸಿವು ದಾಹ ಬಿಟ್ಟು ದೂರ ಎಲ್ಲು ಹೋಗನು
ಕಲಿಯ ನೆರಳ ಅಮಲಿನೊಳಗೆ ಬೆಸೆದ ಬಲೆಯ ಹೆಣದ ಮಳಿಗೆ
ಗುರುತು ಪಡೆದು ನರನ ಸುಳಿಗೆ ಹುಡುಕಿ ಹೊಡೆದರು
ಸಂಚು ಒಂದು ಸುಳಿವೆ ಇಲ್ಲ ಬೇಟೆಗೆ
ರಕ್ತ ಹೀರಿ ಬೆರಳ ಹಚ್ಚ ಬಿಟ್ಟುಹೋದೆ
ನೀನೇನೆ ಕ್ರೂರಿ ಕ್ರೂರಿ ನಾ ನಿನ್ನ ವೈರಿ ವೈರಿ
ಕಲಿಯ ನೆರಳ ಅಮಲಿನೊಳಗೆ ಬೆಸೆದ ಬಲೆಯ ಹೆಣದ ಮಳಿಗೆ
ಗುರುತು ಪಡೆದು ನರನ ಸುಳಿಗೆ ಹುಡುಕಿ ಹೊಡೆದರು
 

-
ಕಾಲ ಕೆರೆದು ಎದ್ದು ಬಂತು ನೋಡು ಗಂಡು ಸಿಂಹ
ಹೊಂಚು ಹಾಕಲು ನಿನ್ನ ನಾಶಕ್ಕೆ
ಚೂರಿ ನಂಬಿಕೊಂಡು ಇಟ್ಟರೇನು ಪಕ್ಕದಲ್ಲಿ
ಚುಚ್ಚಿಹೋಯಿತು ಎಲ್ಲಿ ನಂಬಿಕೆ
 
ಜಗದ ಸುತ್ತು ಗೋಳದಲ್ಲಿ ಅವನು ಒಬ್ಬನು
ಹಸಿವು ದಾಹ ಬಿಟ್ಟು ದೂರ ಎಲ್ಲು ಹೋಗನು
ಕಲಿಯ ನೆರಳ ಅಮಲಿನೊಳಗೆ ಬೆಸೆದ ಬಲೆಯ ಹೆಣದ ಮಳಿಗೆ
ಗುರುತು ಪಡೆದು ನರನ ಸುಳಿಗೆ ಹುಡುಕಿ ಹೊಡೆದರು
ಸಂಚು ಒಂದು ಸುಳಿವೆ ಇಲ್ಲ ಬೇಟೆಗೆ
ರಕ್ತ ಹೀರಿ ಬೆರಳ ಹಚ್ಚ ಬಿಟ್ಟುಹೋದೆ
ನೀನೇನೆ ಕ್ರೂರಿ ಕ್ರೂರಿ ನಾ ನಿನ್ನ ವೈರಿ ವೈರಿ
ಕಲಿಯ ನೆರಳ ಅಮಲಿನೊಳಗೆ ಬೆಸೆದ ಬಲೆಯ ಹೆಣದ ಮಳಿಗೆ
ಗುರುತು ಪಡೆದು ನರನ ಸುಳಿಗೆ ಹುಡುಕಿ ಹೊಡೆದರು
 

Kaala Keredu Eddu song lyrics from Kannada Movie Kalpana Vilasi starring V Vijay Ram, Vedha, Ashrith, Lyrics penned by Abhi Kanasina Kavana Sung by Chetan Naik, Ganesh Narayanan R S, Music Composed by YJK, film is Directed by Vishwa G Kaduru and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ