Kanna Mucche Lyrics

ಕಣ್ಣಮುಚ್ಚೆ Lyrics

in Kalpana Vilasi

in ಕಲ್ಪನ ವಿಲಾಸಿ

LYRIC

Song Details Page after Lyrice

-
ಕಣ್ಣಮುಚ್ಚೆ ಆಟ ಆಡೊ ಸ್ನೇಹದ ಸಮರವು
ಸುತ್ತ ನಾಲ್ಕು ಗೋಡೆ ಕಪ್ಪು
ನೇಣು ಬಿಗಿದ ನೀಚ ನಾರಿಯ ಹಗ್ಗದ ಕತೆಯಿದು
ನಂದ ನಿಂದ ಯಾರ್ದೊ ತಪ್ಪು
ರಕ್ತ ಪ್ರಪಾತ ಧ್ವಂಸ ವಿನಾಶದ ದುರಾಸೆಗೆ ದುರಾಸೆಗೆ
ಗಾಳ ಇಲ್ಯಾರು ಬುಗುರಿ ಆಡೋರು ಆಟ ಮುಕ್ತಾಯವು ಮುಕ್ತಾಯವು
 
ಸೇಡು ಮದ ಕ್ರೋಧ ನೀನೆ ಬಲಾಡ್ಯ
ನೀಚ ನಿಶಾಚರ ನಿಂದೆ ಸಾಮ್ರಾಜ್ಯ
ಪ್ರತಿಫಲ ನೀನೆ ಭ್ರಷ್ಟ ದಾರಿದ್ರ್ಯ
ಅಜ್ಞಾನದ ದೇಶದ ಸಾವು ಮಾಡೋದು
ಕೊಂದ ಹೆಣ ಸುಡು ಇದೆ ದುರ್ದೈವ
 
ನೋಡು ಸುತ್ತಾಡು ನೀ ಸಂದೇಹದಿಂದ
ಯಾರ ನೀ ನಂಬದೆ ಹಾಗೆ ಇರು
ಸೂರ್ಯ ಆ ಚಂದ್ರರ ಸಾಕ್ಷಿ ನಿಂಗಿಲ್ಲ
ಜೀವ ಬಲಿಷ್ಟ ನೀನಾಗೆ ಇರು
 

-
ಕಣ್ಣಮುಚ್ಚೆ ಆಟ ಆಡೊ ಸ್ನೇಹದ ಸಮರವು
ಸುತ್ತ ನಾಲ್ಕು ಗೋಡೆ ಕಪ್ಪು
ನೇಣು ಬಿಗಿದ ನೀಚ ನಾರಿಯ ಹಗ್ಗದ ಕತೆಯಿದು
ನಂದ ನಿಂದ ಯಾರ್ದೊ ತಪ್ಪು
ರಕ್ತ ಪ್ರಪಾತ ಧ್ವಂಸ ವಿನಾಶದ ದುರಾಸೆಗೆ ದುರಾಸೆಗೆ
ಗಾಳ ಇಲ್ಯಾರು ಬುಗುರಿ ಆಡೋರು ಆಟ ಮುಕ್ತಾಯವು ಮುಕ್ತಾಯವು
 
ಸೇಡು ಮದ ಕ್ರೋಧ ನೀನೆ ಬಲಾಡ್ಯ
ನೀಚ ನಿಶಾಚರ ನಿಂದೆ ಸಾಮ್ರಾಜ್ಯ
ಪ್ರತಿಫಲ ನೀನೆ ಭ್ರಷ್ಟ ದಾರಿದ್ರ್ಯ
ಅಜ್ಞಾನದ ದೇಶದ ಸಾವು ಮಾಡೋದು
ಕೊಂದ ಹೆಣ ಸುಡು ಇದೆ ದುರ್ದೈವ
 
ನೋಡು ಸುತ್ತಾಡು ನೀ ಸಂದೇಹದಿಂದ
ಯಾರ ನೀ ನಂಬದೆ ಹಾಗೆ ಇರು
ಸೂರ್ಯ ಆ ಚಂದ್ರರ ಸಾಕ್ಷಿ ನಿಂಗಿಲ್ಲ
ಜೀವ ಬಲಿಷ್ಟ ನೀನಾಗೆ ಇರು
 

Kanna Mucche song lyrics from Kannada Movie Kalpana Vilasi starring V Vijay Ram, Vedha, Ashrith, Lyrics penned by Abhi Kanasina Kavana Sung by Pancham Halibandi, Music Composed by YJK, film is Directed by Vishwa G Kaduru and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ