-
ಕಣ್ಣು ಕಣ್ಣು ಒಂದಾಗಿ ಈಗ
ಕಣ್ಣ ಮಾತು ಹಾಡಾಯ್ತು ಬೇಗ
ದೂರ ನಿಂತು ಕಾದಿರೊ ಈ ಮನ
ಇಂದು ಬರುವುದೊ ಸೇರುವ ದಿನ
ಸುಂದರ ರೂಪದ ಚಂದನ ದೀಪವೆ
ನೀಲಿಯ ಬಾನಲ್ಲಿ ಮಿನುಗೊ ತಾರೆ
ಕಣ್ಣುಗಳು ಅರಳಿತು ಬೆಳ್ಳಿ ಮೋಡ ಚದುರಿತು
ನನ್ನಲ್ಲಿಗೆ ಲೂಟಿ ಮಾಡಿವೆ ನಿನ್ನ ನಗುವನು ಪರಿಯನು
ನೀ ಕೊಟ್ಟಿರುವೆ ಸವಿ ಮುದ್ದಾದ ಪ್ರೀತಿಯನು
ಹೇ ನಟನ ಚತುರೆಯೆ ನಿಂಗೆ ಭಾವವೆ ಸಿಂಗಾರವು
ನರಮಿಡಿತದ ತೆರೆಯ ಮರೆಲಿ ಕ್ಷಣಕ್ಷಣದಲಿ ಮಿನುಮಿನುಗುವಳೆ
ಓ ಹೃದಯವಾಸಿಯೆ
ಮುಗ್ಧ ಪ್ರೇಮವನ್ನು ಬಚ್ಚಿ ಇಟ್ಟುಕೊಂಡು ಹಾಡು ಹಾಡುವೆ
ನೂರು ಕನ್ಸುಗಳ ಸಾಲು ಕಟ್ಟಿಕೊಂಡು ನಲಿದು ಓಡುವೆ
ಎಷ್ಟೆ ನೋವು ಇದ್ರು ನಗುಬೀರಿಕೊಂಡು ಜಗವ ಮರೆವೆ
ನಿನಗೆ ನೀನೆ ಅಭಿನಯ ಚತುರೆ
ದೂರ ದೂರ ಇಬ್ಬರ ಮೌನ ಕಣ್ಣಿನ ಭಾಷೆಯೆ ಹೇಳಿದೆ ಪ್ರೇಮವು
ಕಾದು ಕಾದು ಒಂದಾಗೊ ದಿನ ನಿನ್ನ ದಾರಿಯ ಅಂಚಲ್ಲೆ ನಿಂತ
ಅಂದದ ಹುಣ್ಣಿಮೆಗೆ ಹೆಣ್ತನದಲಿ ಸಾರ್ಥಕ ಜೀವನವು