-
ಒಂದು ಬಿಲ್ವ ಪತ್ರೆಯಾ..ಆಆಆ
ಕೊಟ್ಟರುಂಡು ತೇಗುವೇ..
ಶಿವಾ..ಆಆನಿನ್ನಿಷ್ಟ ನಿನಗೆಂತೋ
ಅವಳಿಷ್ಟ ಅವಳಂತೆ
ಅನ್ನದೊಳಗೆ ಜೀವಾ..
ಜೀವದೊಳಗೆ ಪ್ರೇಮ
ವಾವ ..ವಾವ
ಖಾನಾ ತಾಕತ್ ಕಾಹೇ..
ವಾವ …ವಾವ.. ವಾವ..
ಖಾನ ಮಹೊಬ್ಬತ್ ಕಹೇ
ಕವ ಕವ ಅಂದ್ರೆ ಪ್ಲೇಟ್ ಗೆ ಖಾನ ಬರಾನಾ
ಕವ ಕವ ಅಂದ್ರೆ ದಿಲ್ಗೆ ಖಾನ ಸುನಾನ
ವಾವ …ವಾವ ವಾವ
ಖಾನಾ ತಾಕತ್ ಕಾಹೇ..
ಅರೇ…ವಾವ …ವಾವ.. ವಾವ..
ಖಾನ ಮಹೊಬ್ಬತ್ ಕಹೇ
ಹಾಲಲ್ಲಿ…ಆಹಾ.. ಹಾಲಲ್ಲಿ…
ಅಭಿಷೇಕ..ಆಹಾ.. ಅಭಿಷೇಕ..
ಎಳನೀರಾ..ಎಳನೀರ
ಮಜ್ಜಾನಾ…ಮಜ್ಜನ
ಸಣ್ಣ ಮಲ್ಲಿಗೆ ನೀ ಶಿವ ಪೂಜೆ ಆದಾಗಲಿ
ಚೆಂದನಾ ಧರಿಸಿದ ಶಿವನಿಗೇ..
ಹಮಾರ ಪುರಾಣುಮೇ ಏಕತಾ..
ಮಹಾಬಲ್ ಭೀಮುಸೇನ್
ಅವ್ನು ಹೆಂಡತಿಗೊಸ್ಕರ ಹುಡ್ಕಾಡ್ದ
ಸ್ವರ್ಗಾನೇ ಬಹಳಾ ದಿನ್
ಆಂಜನೇಯಂದು ಕೈಲಿ ಬೈಸ್ಕೊಂಡ
ಸೌಗಂಧಿಕ ಫೂಲ್ ತಂದು ಮಾನ ಉಳ್ಸಕೊಂಡಾ…
ಲಿಂಗದೊಡವೇ ವಿಭೂತೀ..
ಇಟ್ಟರಾಯಿತು ಬೀಗುವೇ..
ಶಿವಾ.. ನಿನ್ನಿಷ್ಟ ನಿನ್ನಂತೆ
ಇವರಿಷ್ಟ ಇವರಂತೆ
ತಂದೆ ಇಟ್ಟ ಕೂಳು ತಾಯ ಕರುಳ ಬಾಳು
ವಾವ …ವಾವ ವಾವ
ಖಾನಾ ತಾಕತ್ ಕಾಹೇ..
ಅರೇ…ವಾವ …ವಾವ.. ವಾವ..
ಖಾನ ಮಹೊಬ್ಬತ್ ಕಹೇ
ಲಡಾಯಿಗೆ ಮುದ್ದೆ ಒಡೆದು
ಲಗತ್ ಮಾಡೋಣ
ಸುಫಾಯಿಗೆ ಮೆಚ್ಚೊ ಲಡ್ಕೀನ್
ಫಿಜತ್ ಮಾಡೋಣ..
ವಾವ …ವಾವ ವಾವ
ಖಾನಾ ತಾಕತ್ ಕಾಹೇ..
ಅರೇ…ವಾವ …ವಾವ.. ವಾವ..
ಖಾನ ಮಹೊಬ್ಬತ್ ಕಹೇ
ಕಣ್ಣೆರಡು ತೋರದು ಕೈ ಕಾಲೇ ಆಡದು ಹಸಿವೆಗೆ
ಹೆತ್ತೊರು ತಿಳಿಯರು
ಲೋಕವು ಕಾಣದು ಪ್ರೇಮಕೆ
ಹಸಿವೆಂಬುದು ಬಾಳ ಕಾಳಗವಣ್ಣ
ಒಲವೆಂಬುದು ಭೂಮಿಯ ಸೋಜಿಗವಣ್ಣಾ…
ಬೇಟೆಯೂಟವಿಟ್ಟರೂ..
ಹತ್ತಿಯೆಂದು ಕೊಂಬುವೇ..
ಶಿವಾ.. ನಿನ್ನಿಷ್ಟ ನಿನಗೆಂತೋ
ನನಿಷ್ಟ ನನ್ನಂತೆ
ಜೀವದೊಳಗೆ ಪ್ರೇಮ
ಪ್ರೇಮದೊಳಗೆ ದೈವಾ..
-
ಒಂದು ಬಿಲ್ವ ಪತ್ರೆಯಾ..ಆಆಆ
ಕೊಟ್ಟರುಂಡು ತೇಗುವೇ..
ಶಿವಾ..ಆಆನಿನ್ನಿಷ್ಟ ನಿನಗೆಂತೋ
ಅವಳಿಷ್ಟ ಅವಳಂತೆ
ಅನ್ನದೊಳಗೆ ಜೀವಾ..
ಜೀವದೊಳಗೆ ಪ್ರೇಮ
ವಾವ ..ವಾವ
ಖಾನಾ ತಾಕತ್ ಕಾಹೇ..
ವಾವ …ವಾವ.. ವಾವ..
ಖಾನ ಮಹೊಬ್ಬತ್ ಕಹೇ
ಕವ ಕವ ಅಂದ್ರೆ ಪ್ಲೇಟ್ ಗೆ ಖಾನ ಬರಾನಾ
ಕವ ಕವ ಅಂದ್ರೆ ದಿಲ್ಗೆ ಖಾನ ಸುನಾನ
ವಾವ …ವಾವ ವಾವ
ಖಾನಾ ತಾಕತ್ ಕಾಹೇ..
ಅರೇ…ವಾವ …ವಾವ.. ವಾವ..
ಖಾನ ಮಹೊಬ್ಬತ್ ಕಹೇ
ಹಾಲಲ್ಲಿ…ಆಹಾ.. ಹಾಲಲ್ಲಿ…
ಅಭಿಷೇಕ..ಆಹಾ.. ಅಭಿಷೇಕ..
ಎಳನೀರಾ..ಎಳನೀರ
ಮಜ್ಜಾನಾ…ಮಜ್ಜನ
ಸಣ್ಣ ಮಲ್ಲಿಗೆ ನೀ ಶಿವ ಪೂಜೆ ಆದಾಗಲಿ
ಚೆಂದನಾ ಧರಿಸಿದ ಶಿವನಿಗೇ..
ಹಮಾರ ಪುರಾಣುಮೇ ಏಕತಾ..
ಮಹಾಬಲ್ ಭೀಮುಸೇನ್
ಅವ್ನು ಹೆಂಡತಿಗೊಸ್ಕರ ಹುಡ್ಕಾಡ್ದ
ಸ್ವರ್ಗಾನೇ ಬಹಳಾ ದಿನ್
ಆಂಜನೇಯಂದು ಕೈಲಿ ಬೈಸ್ಕೊಂಡ
ಸೌಗಂಧಿಕ ಫೂಲ್ ತಂದು ಮಾನ ಉಳ್ಸಕೊಂಡಾ…
ಲಿಂಗದೊಡವೇ ವಿಭೂತೀ..
ಇಟ್ಟರಾಯಿತು ಬೀಗುವೇ..
ಶಿವಾ.. ನಿನ್ನಿಷ್ಟ ನಿನ್ನಂತೆ
ಇವರಿಷ್ಟ ಇವರಂತೆ
ತಂದೆ ಇಟ್ಟ ಕೂಳು ತಾಯ ಕರುಳ ಬಾಳು
ವಾವ …ವಾವ ವಾವ
ಖಾನಾ ತಾಕತ್ ಕಾಹೇ..
ಅರೇ…ವಾವ …ವಾವ.. ವಾವ..
ಖಾನ ಮಹೊಬ್ಬತ್ ಕಹೇ
ಲಡಾಯಿಗೆ ಮುದ್ದೆ ಒಡೆದು
ಲಗತ್ ಮಾಡೋಣ
ಸುಫಾಯಿಗೆ ಮೆಚ್ಚೊ ಲಡ್ಕೀನ್
ಫಿಜತ್ ಮಾಡೋಣ..
ವಾವ …ವಾವ ವಾವ
ಖಾನಾ ತಾಕತ್ ಕಾಹೇ..
ಅರೇ…ವಾವ …ವಾವ.. ವಾವ..
ಖಾನ ಮಹೊಬ್ಬತ್ ಕಹೇ
ಕಣ್ಣೆರಡು ತೋರದು ಕೈ ಕಾಲೇ ಆಡದು ಹಸಿವೆಗೆ
ಹೆತ್ತೊರು ತಿಳಿಯರು
ಲೋಕವು ಕಾಣದು ಪ್ರೇಮಕೆ
ಹಸಿವೆಂಬುದು ಬಾಳ ಕಾಳಗವಣ್ಣ
ಒಲವೆಂಬುದು ಭೂಮಿಯ ಸೋಜಿಗವಣ್ಣಾ…
ಬೇಟೆಯೂಟವಿಟ್ಟರೂ..
ಹತ್ತಿಯೆಂದು ಕೊಂಬುವೇ..
ಶಿವಾ.. ನಿನ್ನಿಷ್ಟ ನಿನಗೆಂತೋ
ನನಿಷ್ಟ ನನ್ನಂತೆ
ಜೀವದೊಳಗೆ ಪ್ರೇಮ
ಪ್ರೇಮದೊಳಗೆ ದೈವಾ..
Vah Vah Khana song lyrics from Kannada Movie Kallarali Hoovagi starring Ambarish, Sumalatha, M P Shankar, Lyrics penned by Hamsalekha Sung by Udit Narayan, Music Composed by Hamsalekha, film is Directed by T S Nagabharana and film is released on 2006