Kallarali Hoovaagi Lyrics

ಕಲ್ಲರಳಿ ಹೂವಾಗಿ Lyrics

in Kallarali Hoovagi

in ಕಲ್ಲರಳಿ ಹೂವಾಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೊಟ್ರವ್ವ ಊಹುಂ ಎಲ್ಲವ್ವ ಊಹುಂ ಕನಕವ್ವ ಊಹುಂ
ಲಚ್ಮವ್ವ ಊಹು..ಗಂಗವ್ವ ಊಹುಂ..ಗೌರವ್ವ ಊಹುಂ
ಯಾರಪ್ಪೋ ರತ್ನ..  

ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಭಾಗ್ಯದ ಬಾಳಿನ ಬಳೆಗಾಗಿ
ಘಲ್ಲೆಂದಳು ಎದೆಯಲಿ ಪದವಾಗಿ...

ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಅರಿಶಿನ ಕುಂಕುಮ ಸಿರಿಗಾಗಿ
ಝುಮ್ಮೆಂದಳು ಎದೆಯಲಿ ಪದವಾಗಿ
 
||ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ....||
 
ಈ.... ಕಾಡಿಗೆ ಕಣ್ಣೋಳ ಕಿರುಗೆಜ್ಜೆ ದನಿಯ....ಆಆಆ
ಬೆನ್ಹತ್ತಿದೆ ನನ್ನ ಪಂಚ್ಚೇರು ಜೀವ....
ಓ.... ಆ ದಿಬ್ಬ ಈ ದಿಬ್ಬ ಸುತ್ತೋಳ ಸಂಘ
ಜೀಕಾಡಿದೆ ನನ್ನ ಅರೆ ಪಾವು ಗುಂಡಿಗೆ
ನಿನಗೊಂದು ಕೋಟೆ ಕಟ್ಟುವೆನು ನಾನು
ರಾಣಿಯಾಗಿ ನನ್ನ ಪಾಲಿಸುವೆ ಏನು
ನಿನಗೆ ನನ್ ಎದೆಯೆ ಅಂತಃಪುರ

ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಅಳಿಯದ ಹಚ್ಚೆಯ ಸುಖಕ್ಕಾಗಿ
ಅಚ್ಚಾದಳು ಎದೆಯಲಿ ಪದವಾಗಿ...

||ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ....||

ಓ.... ಹೊಂದೇರ ಮೇಲೇರಿ ದುರ್ಗಾದ ಸೂರ್ಯ....ಆಆ
ಮುಚ್ಚಿಟ್ಟ ರತ್ನನ ತೋರಿತ್ತ ನನಗೆ....
ಈ... ರತ್ನಕ್ಕೆ ಚಿನ್ನದ ಕುಂದಣವಾಗೆ.....
ತರಾಸು ತಟ್ಟೇಲಿ ನನ್ನಿಟ್ಟ ಕೊನೆಗೆ...
ನಿನ್ನ ನೆನೆದೆನಗೆ ಬಿಸಿಲಲು ಕನಸೆ
ನೀನು ಬಳುಕಾಡಿ ತೂಗುತಿದೆ ಪರಿಸೆ
ನಿನ್ನ ಅಂದಕ್ಕೆ ಅರಸಾದೆ ನಾ

ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಮಾನಸದೇಸಿ ವಧುವಾಗಿ
ಒಂದಾದಳು ಎದೆಯಲಿ ಪದವಾಗಿ....
 
||ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ....||

ಕೊಟ್ರವ್ವ ಊಹುಂ ಎಲ್ಲವ್ವ ಊಹುಂ ಕನಕವ್ವ ಊಹುಂ
ಲಚ್ಮವ್ವ ಊಹು..ಗಂಗವ್ವ ಊಹುಂ..ಗೌರವ್ವ ಊಹುಂ
ಯಾರಪ್ಪೋ ರತ್ನ..  

ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಭಾಗ್ಯದ ಬಾಳಿನ ಬಳೆಗಾಗಿ
ಘಲ್ಲೆಂದಳು ಎದೆಯಲಿ ಪದವಾಗಿ...

ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಅರಿಶಿನ ಕುಂಕುಮ ಸಿರಿಗಾಗಿ
ಝುಮ್ಮೆಂದಳು ಎದೆಯಲಿ ಪದವಾಗಿ
 
||ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ....||
 
ಈ.... ಕಾಡಿಗೆ ಕಣ್ಣೋಳ ಕಿರುಗೆಜ್ಜೆ ದನಿಯ....ಆಆಆ
ಬೆನ್ಹತ್ತಿದೆ ನನ್ನ ಪಂಚ್ಚೇರು ಜೀವ....
ಓ.... ಆ ದಿಬ್ಬ ಈ ದಿಬ್ಬ ಸುತ್ತೋಳ ಸಂಘ
ಜೀಕಾಡಿದೆ ನನ್ನ ಅರೆ ಪಾವು ಗುಂಡಿಗೆ
ನಿನಗೊಂದು ಕೋಟೆ ಕಟ್ಟುವೆನು ನಾನು
ರಾಣಿಯಾಗಿ ನನ್ನ ಪಾಲಿಸುವೆ ಏನು
ನಿನಗೆ ನನ್ ಎದೆಯೆ ಅಂತಃಪುರ

ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಅಳಿಯದ ಹಚ್ಚೆಯ ಸುಖಕ್ಕಾಗಿ
ಅಚ್ಚಾದಳು ಎದೆಯಲಿ ಪದವಾಗಿ...

||ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ....||

ಓ.... ಹೊಂದೇರ ಮೇಲೇರಿ ದುರ್ಗಾದ ಸೂರ್ಯ....ಆಆ
ಮುಚ್ಚಿಟ್ಟ ರತ್ನನ ತೋರಿತ್ತ ನನಗೆ....
ಈ... ರತ್ನಕ್ಕೆ ಚಿನ್ನದ ಕುಂದಣವಾಗೆ.....
ತರಾಸು ತಟ್ಟೇಲಿ ನನ್ನಿಟ್ಟ ಕೊನೆಗೆ...
ನಿನ್ನ ನೆನೆದೆನಗೆ ಬಿಸಿಲಲು ಕನಸೆ
ನೀನು ಬಳುಕಾಡಿ ತೂಗುತಿದೆ ಪರಿಸೆ
ನಿನ್ನ ಅಂದಕ್ಕೆ ಅರಸಾದೆ ನಾ

ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಮಾನಸದೇಸಿ ವಧುವಾಗಿ
ಒಂದಾದಳು ಎದೆಯಲಿ ಪದವಾಗಿ....
 
||ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ....||

Kallarali Hoovaagi song lyrics from Kannada Movie Kallarali Hoovagi starring Ambarish, Sumalatha, M P Shankar, Lyrics penned by Hamsalekha Sung by Hemanth Kumar, Chorus, Music Composed by Hamsalekha, film is Directed by T S Nagabharana and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ