ನಿನ್ನ ನೆನಪಿನಲಿ ನನ್ನ ಉಸಿರಿರಲಿ
ನೆನೆಪೇ ಬದುಕು ನಮಗೆ. . ಓ. . .
ನಿನ್ನ ನೆನಪಿನಲಿ ನನ್ನ ಬದುಕಿರಲಿ
ನೆನೆಪೇ ಬದುಕು ಕೊನೆಗೆ
ಮೊದಲ ಸ್ಪರ್ಶಗಳ ನೆನೆಯೋಣ
ಬೆಟ್ಟಗಳಿಗೆ ಎದೆ ಬಿರಿಯೋಣ
ಬರಲಿ ವಿಧಿ ಬರಲಿ ವಿಧಿ ಬರಲಿ
ನಮ್ಮೀ ನೆನೆಪಿನ ಲೋಕಕೆ ಕಾಲಿಡಲಿ ನೋಡೋಣ
ನಿನ್ನ ನೆನಪಿನಲಿ ನನ್ನ ಉಸಿರಿರಲಿ
ನೆನೆಪೇ ಬದುಕು ನಮಗೆ. . ಓ. . .
ಏಳೇಳು ಸಾವಿರ ಸುತ್ತಿನ ಕೋಟೆ
ಕಟ್ಟಿಕೊಳ್ಳುವ ಮನದ ಸುಮದ ಹಾಲ್ಗಲ್ ಗಳಿಂದ
ಸಾವಿಲ್ಲದ ನೆನಪುಗಳನ್ನು ಕೊನೆಯ ತನಕ
ಆಳುವ ಹೃದಯ ನೆಡೆಸೋ ಓಡ್ಡೋಲಗದಿಂದ
ಖುದಾಕಿ ಕಸಮ್. . .. ಪ್ಯಾರ್ ಪ್ಯಾರ್ ಹೀ ರಹ
ನಿನ್ನ ನೆನಪಿನಲಿ ನನ್ನ ಉಸಿರಿರಲಿ
ನೆನೆಪೇ ಬದುಕು ನಮಗೆ. . ಓ. . .
ಜಗವನ್ನೆ ಅಕ್ಕರೆಯಿಂದ ಕಾಣುತೀವಿ
ನಾವು ಒಲವಾ ಗೆಲುವ ಕಾಲನೇನು ಬಲ್ಲ
ಕರಗದ ಚಂದಿರನಿರುವ ನಮ್ಮೆದೆಯ ಬಾನಲಿ
ಕರಗುವ ಕಾಲನು ಕನಸನೇನು ಬಲ್ಲ
ದೂರ ಇದ್ದರು ಇದ್ದರೂ ಮನಸಿಗುಂಟು ನಂಟು
ಹೂಗಳೊಡನೆ ಮಾತಾಡೋಣ
ಜಗದ ಅಣಕುಗಳಿಗೆ ಕಿವುಡಾಗೋಣ
ಬರಲಿ ವಿಧಿ ಬರಲಿ ವಿಧಿ ಬರಲಿ
ನಮ್ಮೀ ನೆನೆಪಿನ ಲೋಕಕೆ ಕಾಲಿಡಲಿ ನೋಡೋಣ
ನಿನ್ನ ನೆನಪಿನಲಿ ನನ್ನ ಉಸಿರಿರಲಿ
ನೆನೆಪೇ ಬದುಕು ನಮಗೆ. . ಆ ಆ ಆ ಆ ಆ ಆ ಆ ಆ ಆ ಆ ಆ ಆ . . .
ನಿನ್ನ ನೆನಪಿನಲಿ ನನ್ನ ಉಸಿರಿರಲಿ
ನೆನೆಪೇ ಬದುಕು ನಮಗೆ. . ಓ. . .
ನಿನ್ನ ನೆನಪಿನಲಿ ನನ್ನ ಬದುಕಿರಲಿ
ನೆನೆಪೇ ಬದುಕು ಕೊನೆಗೆ
ಮೊದಲ ಸ್ಪರ್ಶಗಳ ನೆನೆಯೋಣ
ಬೆಟ್ಟಗಳಿಗೆ ಎದೆ ಬಿರಿಯೋಣ
ಬರಲಿ ವಿಧಿ ಬರಲಿ ವಿಧಿ ಬರಲಿ
ನಮ್ಮೀ ನೆನೆಪಿನ ಲೋಕಕೆ ಕಾಲಿಡಲಿ ನೋಡೋಣ
ನಿನ್ನ ನೆನಪಿನಲಿ ನನ್ನ ಉಸಿರಿರಲಿ
ನೆನೆಪೇ ಬದುಕು ನಮಗೆ. . ಓ. . .
ಏಳೇಳು ಸಾವಿರ ಸುತ್ತಿನ ಕೋಟೆ
ಕಟ್ಟಿಕೊಳ್ಳುವ ಮನದ ಸುಮದ ಹಾಲ್ಗಲ್ ಗಳಿಂದ
ಸಾವಿಲ್ಲದ ನೆನಪುಗಳನ್ನು ಕೊನೆಯ ತನಕ
ಆಳುವ ಹೃದಯ ನೆಡೆಸೋ ಓಡ್ಡೋಲಗದಿಂದ
ಖುದಾಕಿ ಕಸಮ್. . .. ಪ್ಯಾರ್ ಪ್ಯಾರ್ ಹೀ ರಹ
ನಿನ್ನ ನೆನಪಿನಲಿ ನನ್ನ ಉಸಿರಿರಲಿ
ನೆನೆಪೇ ಬದುಕು ನಮಗೆ. . ಓ. . .
ಜಗವನ್ನೆ ಅಕ್ಕರೆಯಿಂದ ಕಾಣುತೀವಿ
ನಾವು ಒಲವಾ ಗೆಲುವ ಕಾಲನೇನು ಬಲ್ಲ
ಕರಗದ ಚಂದಿರನಿರುವ ನಮ್ಮೆದೆಯ ಬಾನಲಿ
ಕರಗುವ ಕಾಲನು ಕನಸನೇನು ಬಲ್ಲ
ದೂರ ಇದ್ದರು ಇದ್ದರೂ ಮನಸಿಗುಂಟು ನಂಟು
ಹೂಗಳೊಡನೆ ಮಾತಾಡೋಣ
ಜಗದ ಅಣಕುಗಳಿಗೆ ಕಿವುಡಾಗೋಣ
ಬರಲಿ ವಿಧಿ ಬರಲಿ ವಿಧಿ ಬರಲಿ
ನಮ್ಮೀ ನೆನೆಪಿನ ಲೋಕಕೆ ಕಾಲಿಡಲಿ ನೋಡೋಣ
ನಿನ್ನ ನೆನಪಿನಲಿ ನನ್ನ ಉಸಿರಿರಲಿ
ನೆನೆಪೇ ಬದುಕು ನಮಗೆ. . ಆ ಆ ಆ ಆ ಆ ಆ ಆ ಆ ಆ ಆ ಆ ಆ . . .
Ninna Nenapinali song lyrics from Kannada Movie Kallarali Hoovagi starring Ambarish, Sumalatha, M P Shankar, Lyrics penned by Hamsalekha Sung by Rajesh Krishnan, Chithra, Music Composed by Hamsalekha, film is Directed by T S Nagabharana and film is released on 2006