Nanna Necchina Koteya Lyrics

ನನ್ನ ನೆಚ್ಚಿನ ಕೋಟೆಯ Lyrics

in Kallarali Hoovagi

in ಕಲ್ಲರಳಿ ಹೂವಾಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನ್ನ ನೆಚ್ಚಿನ ಕೋಟೆಯ
ಹೃದಯ ಸೇರುವ ದಾರಿಯ
ಗುಟ್ಟು ಬಲ್ಲೆನು ನಾನು ಜಾಣೆ
ನನ್ನ ನೆಚ್ಚಿನ ಹೆಣ್ಣಿನ
ಹೃದಯ ಸೇರುವ ಕಣ್ಣಿನ
ದಾರಿ ಯಾವುದು ನಾನು ಕಾಣೆ
 
ಹೇಳೆ ರತ್ನ
ಅಕ್ಕರೆಯೊಲವಿನ ಮಾತ್ನ
ಹೇಳೆ ರತ್ನ
ಅಕ್ಕರೆಯೊಲವಿನ ಮಾತ್ನ
ನೀನು ಒಪ್ಪಿದರೆ ನಲ್ಮೆಯ ಹಬ್ಬ
ನಾವು ಕೂಡಿದರೆ ದುರ್ಗವೆ ಸಗ್ಗ
 
||ನನ್ನ ನೆಚ್ಚಿನ ಕೋಟೆಯ
ಹೃದಯ ಸೇರುವ ದಾರಿಯ
ಗುಟ್ಟು ಬಲ್ಲೆನು ನಾನು ಜಾಣೆ||
 
||ಹೇಳೆ ರತ್ನ
ಅಕ್ಕರೆಯೊಲವಿನ ಮಾತ್ನ||
||ಹೇಳೆ ರತ್ನ
ಅಕ್ಕರೆಯೊಲವಿನ ಮಾತ್ನ||
 
ನನ್ನ ಮೊದಲನೆ ಮಾತಿದು
ಏನು ಹೇಳುವುದು ತಿಳಿಯದು
ನನ್ನ ಮನಸಿನ ಆಸೆಯು
ನೀನು ಬಯಸಿದಂತಿರುವುದು
 
ಆ..ಮೌನದ ಶಶಿಯಲ್ಲಿ ನಾ
ಬೆಳದಿಂಗಳು ಎದೆಗೆ ಇಳಿದಿದೆ
ನಿಶ್ಯಬ್ಧದ ಈ ಶಶಿ ಕಿರಣವು
ನಿನ್ನೊಲವಿನ ಶಬ್ಧವ ನುಡಿಸಿದೆ
 
||ನನ್ನ ನೆಚ್ಚಿನ ಕೋಟೆಯ
ಹೃದಯ ಸೇರುವ ದಾರಿಯ
ಗುಟ್ಟು ಬಲ್ಲೆನು ನಾನು ಜಾಣೆ||
 
||ಹೇಳೆ ರತ್ನ
ಅಕ್ಕರೆಯೊಲವಿನ ಮಾತ್ನ||
||ಹೇಳೆ ರತ್ನ
ಅಕ್ಕರೆಯೊಲವಿನ ಮಾತ್ನ||
 
ನಿನ್ನ ನಗುವಿನ ಒಡಲಿನ
ಎಲ್ಲ ನೋವಿಗು ಸಮ್ಮತ
 
ನಾನು ಬೇಡುವುದು ಸ್ವಲ್ಪವೆ
ಇರಲಿ ಬದುಕಿಗೆ ಒಮ್ಮತ
 
ಬಂಗಾರದ ಈ ಬಾಳನು
ಬೇಕಿದ್ದರೆ ಬೆಂಕಿಯೆ ಬೆಳಗಲಿ
 
ಬದಲಾಗದ ನಮ್ಮೆದುರಲಿ
ಆ..ಋತುಗಳೆ ಹುಟ್ಟಲಿ ಹೋಗಲಿ
 
||ನನ್ನ ನೆಚ್ಚಿನ ಕೋಟೆಯ
ಹೃದಯ ಸೇರುವ ದಾರಿಯ
ಗುಟ್ಟು ಬಲ್ಲೆನು ನಾನು ಜಾಣೆ||
 
||ಹೇಳೆ ರತ್ನ
ಅಕ್ಕರೆಯೊಲವಿನ ಮಾತ್ನ||
||ಹೇಳೆ ರತ್ನ
ಅಕ್ಕರೆಯೊಲವಿನ ಮಾತ್ನ||

-
ನನ್ನ ನೆಚ್ಚಿನ ಕೋಟೆಯ
ಹೃದಯ ಸೇರುವ ದಾರಿಯ
ಗುಟ್ಟು ಬಲ್ಲೆನು ನಾನು ಜಾಣೆ
ನನ್ನ ನೆಚ್ಚಿನ ಹೆಣ್ಣಿನ
ಹೃದಯ ಸೇರುವ ಕಣ್ಣಿನ
ದಾರಿ ಯಾವುದು ನಾನು ಕಾಣೆ
 
ಹೇಳೆ ರತ್ನ
ಅಕ್ಕರೆಯೊಲವಿನ ಮಾತ್ನ
ಹೇಳೆ ರತ್ನ
ಅಕ್ಕರೆಯೊಲವಿನ ಮಾತ್ನ
ನೀನು ಒಪ್ಪಿದರೆ ನಲ್ಮೆಯ ಹಬ್ಬ
ನಾವು ಕೂಡಿದರೆ ದುರ್ಗವೆ ಸಗ್ಗ
 
||ನನ್ನ ನೆಚ್ಚಿನ ಕೋಟೆಯ
ಹೃದಯ ಸೇರುವ ದಾರಿಯ
ಗುಟ್ಟು ಬಲ್ಲೆನು ನಾನು ಜಾಣೆ||
 
||ಹೇಳೆ ರತ್ನ
ಅಕ್ಕರೆಯೊಲವಿನ ಮಾತ್ನ||
||ಹೇಳೆ ರತ್ನ
ಅಕ್ಕರೆಯೊಲವಿನ ಮಾತ್ನ||
 
ನನ್ನ ಮೊದಲನೆ ಮಾತಿದು
ಏನು ಹೇಳುವುದು ತಿಳಿಯದು
ನನ್ನ ಮನಸಿನ ಆಸೆಯು
ನೀನು ಬಯಸಿದಂತಿರುವುದು
 
ಆ..ಮೌನದ ಶಶಿಯಲ್ಲಿ ನಾ
ಬೆಳದಿಂಗಳು ಎದೆಗೆ ಇಳಿದಿದೆ
ನಿಶ್ಯಬ್ಧದ ಈ ಶಶಿ ಕಿರಣವು
ನಿನ್ನೊಲವಿನ ಶಬ್ಧವ ನುಡಿಸಿದೆ
 
||ನನ್ನ ನೆಚ್ಚಿನ ಕೋಟೆಯ
ಹೃದಯ ಸೇರುವ ದಾರಿಯ
ಗುಟ್ಟು ಬಲ್ಲೆನು ನಾನು ಜಾಣೆ||
 
||ಹೇಳೆ ರತ್ನ
ಅಕ್ಕರೆಯೊಲವಿನ ಮಾತ್ನ||
||ಹೇಳೆ ರತ್ನ
ಅಕ್ಕರೆಯೊಲವಿನ ಮಾತ್ನ||
 
ನಿನ್ನ ನಗುವಿನ ಒಡಲಿನ
ಎಲ್ಲ ನೋವಿಗು ಸಮ್ಮತ
 
ನಾನು ಬೇಡುವುದು ಸ್ವಲ್ಪವೆ
ಇರಲಿ ಬದುಕಿಗೆ ಒಮ್ಮತ
 
ಬಂಗಾರದ ಈ ಬಾಳನು
ಬೇಕಿದ್ದರೆ ಬೆಂಕಿಯೆ ಬೆಳಗಲಿ
 
ಬದಲಾಗದ ನಮ್ಮೆದುರಲಿ
ಆ..ಋತುಗಳೆ ಹುಟ್ಟಲಿ ಹೋಗಲಿ
 
||ನನ್ನ ನೆಚ್ಚಿನ ಕೋಟೆಯ
ಹೃದಯ ಸೇರುವ ದಾರಿಯ
ಗುಟ್ಟು ಬಲ್ಲೆನು ನಾನು ಜಾಣೆ||
 
||ಹೇಳೆ ರತ್ನ
ಅಕ್ಕರೆಯೊಲವಿನ ಮಾತ್ನ||
||ಹೇಳೆ ರತ್ನ
ಅಕ್ಕರೆಯೊಲವಿನ ಮಾತ್ನ||

Nanna Necchina Koteya song lyrics from Kannada Movie Kallarali Hoovagi starring Ambarish, Sumalatha, M P Shankar, Lyrics penned by Hamsalekha Sung by Kunal Ganjawala, Chithra, Music Composed by Hamsalekha, film is Directed by T S Nagabharana and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ