Akka Kelavva Lyrics

ಅಕ್ಕ ಕೇಳವ್ವ Lyrics

in Kallarali Hoovagi

in ಕಲ್ಲರಳಿ ಹೂವಾಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಕ್ಕ ಅಕ್ಕ ಅಕ್ಕ ಕೇಳವ್ವ ಅಕ್ಕಯ್ಯ ಅಕ್ಕಯ್ಯ
ಅಕ್ಕ ಕೇಳವ್ವ ಅಕ್ಕಯ್ಯ ಅಕ್ಕಯ್ಯ
ಅಕ್ಕ ಅಕ್ಕ ಅಕ್ಕ ಅಕ್ಕ ಕೇಳವ್ವ
ಅಕ್ಕ ಕೇಳವ್ವ ಅಕ್ಕಯ್ಯ ಕೇಳವ್ವ
ಕೇಳವ್ವ ಅಕ್ಕಯ್ಯ ಕೇಳವ್ವ ಅಕ್ಕಯ್ಯ
ಕೇಳವ್ವ ಅಕ್ಕಯ್ಯ ಕೇಳವ್ವ ಅಕ್ಕಯ್ಯ
ನಾನೊಂದು ನಾನೊಂದು ನಾನೊಂದು ನಾನೊಂದು
ನಾನೊಂದು ನಾನೊಂದು ನಾನೊಂದು ನಾನೊಂದು
ಕನಸ್ಸ ಕಂಡೆ
ನಾನೊಂದು ನಾನೊಂದು ನಾನೊಂದು ನಾನೊಂದು
ಕನಸ್ಸ ಕಂಡೆ
ಅಕ್ಕಿ ಅಡಕಿ ಓಲೆ ಓಲೆ ಓಲೆ
ಅಕ್ಕಿ ಅಡಕಿ ಓಲೆ ಓಲೆ ಓಲೆ
ಅಕ್ಕಿ ಅಡಕಿ ಓಲೆ ತೆಂಗಿನಕಾಯಿ ಕಂಡೆ
 
ಚಿಕ್ಕಚಿಕ್ಕ ಜಡೆಗಳ ಸೂಲಿಪಲ್ಲ ಗೋರವ್ವನು
ಚಿಕ್ಕಚಿಕ್ಕ ಜಡೆಗಳ ಸೂಲಿಪಲ್ಲ ಗೋರವ್ವನು
ಚಿಕ್ಕಚಿಕ್ಕ ಜಡೆಗಳ ಸೂಲಿಪಲ್ಲ ಗೋರವ್ವನು
ಭಿಕ್ಷೆಗೆ ಬಂದುದನ್ನ ಕಂಡೆನವ್ವ
 
ಅಕ್ಕ ಕೇಳವ್ವ ಅಕ್ಕಯ್ಯ ಕೇಳವ್ವ
 
ಮಿಕ್ಕು ಮೀರಿ ಮಿಕ್ಕು ಮೀರಿ
ಮಿಕ್ಕು ಮೀರಿ ಮಿಕ್ಕು ಮೀರಿ
ಮಿಕ್ಕು ಮೀರಿ ಮಿಕ್ಕು ಮೀರಿ
ಮಿಕ್ಕು ಮೀರಿ ಮಿಕ್ಕು ಮೀರಿ
ಮಿಕ್ಕು ಮೀರಿ ಮಿಕ್ಕು ಮೀರಿ ಹೋಗೊನ
ಬೆಂಬತ್ತಿ ಬೆಂಬತ್ತಿ ಬೆಂಬತ್ತಿ ಬೆಂಬತ್ತಿ
ಕೈಪಿಡಿವೆನು ಚೆನ್ನ ಮಲ್ಲಿಕಾರ್ಜುನಯ್ಯನ
ಚೆನ್ನ ಮಲ್ಲಿಕಾರ್ಜುನಯ್ಯನ ಕಂಡು ಕಂಡೆರೆನು

-
ಅಕ್ಕ ಅಕ್ಕ ಅಕ್ಕ ಕೇಳವ್ವ ಅಕ್ಕಯ್ಯ ಅಕ್ಕಯ್ಯ
ಅಕ್ಕ ಕೇಳವ್ವ ಅಕ್ಕಯ್ಯ ಅಕ್ಕಯ್ಯ
ಅಕ್ಕ ಅಕ್ಕ ಅಕ್ಕ ಅಕ್ಕ ಕೇಳವ್ವ
ಅಕ್ಕ ಕೇಳವ್ವ ಅಕ್ಕಯ್ಯ ಕೇಳವ್ವ
ಕೇಳವ್ವ ಅಕ್ಕಯ್ಯ ಕೇಳವ್ವ ಅಕ್ಕಯ್ಯ
ಕೇಳವ್ವ ಅಕ್ಕಯ್ಯ ಕೇಳವ್ವ ಅಕ್ಕಯ್ಯ
ನಾನೊಂದು ನಾನೊಂದು ನಾನೊಂದು ನಾನೊಂದು
ನಾನೊಂದು ನಾನೊಂದು ನಾನೊಂದು ನಾನೊಂದು
ಕನಸ್ಸ ಕಂಡೆ
ನಾನೊಂದು ನಾನೊಂದು ನಾನೊಂದು ನಾನೊಂದು
ಕನಸ್ಸ ಕಂಡೆ
ಅಕ್ಕಿ ಅಡಕಿ ಓಲೆ ಓಲೆ ಓಲೆ
ಅಕ್ಕಿ ಅಡಕಿ ಓಲೆ ಓಲೆ ಓಲೆ
ಅಕ್ಕಿ ಅಡಕಿ ಓಲೆ ತೆಂಗಿನಕಾಯಿ ಕಂಡೆ
 
ಚಿಕ್ಕಚಿಕ್ಕ ಜಡೆಗಳ ಸೂಲಿಪಲ್ಲ ಗೋರವ್ವನು
ಚಿಕ್ಕಚಿಕ್ಕ ಜಡೆಗಳ ಸೂಲಿಪಲ್ಲ ಗೋರವ್ವನು
ಚಿಕ್ಕಚಿಕ್ಕ ಜಡೆಗಳ ಸೂಲಿಪಲ್ಲ ಗೋರವ್ವನು
ಭಿಕ್ಷೆಗೆ ಬಂದುದನ್ನ ಕಂಡೆನವ್ವ
 
ಅಕ್ಕ ಕೇಳವ್ವ ಅಕ್ಕಯ್ಯ ಕೇಳವ್ವ
 
ಮಿಕ್ಕು ಮೀರಿ ಮಿಕ್ಕು ಮೀರಿ
ಮಿಕ್ಕು ಮೀರಿ ಮಿಕ್ಕು ಮೀರಿ
ಮಿಕ್ಕು ಮೀರಿ ಮಿಕ್ಕು ಮೀರಿ
ಮಿಕ್ಕು ಮೀರಿ ಮಿಕ್ಕು ಮೀರಿ
ಮಿಕ್ಕು ಮೀರಿ ಮಿಕ್ಕು ಮೀರಿ ಹೋಗೊನ
ಬೆಂಬತ್ತಿ ಬೆಂಬತ್ತಿ ಬೆಂಬತ್ತಿ ಬೆಂಬತ್ತಿ
ಕೈಪಿಡಿವೆನು ಚೆನ್ನ ಮಲ್ಲಿಕಾರ್ಜುನಯ್ಯನ
ಚೆನ್ನ ಮಲ್ಲಿಕಾರ್ಜುನಯ್ಯನ ಕಂಡು ಕಂಡೆರೆನು

Akka Kelavva song lyrics from Kannada Movie Kallarali Hoovagi starring Ambarish, Sumalatha, M P Shankar, Lyrics penned by Hamsalekha Sung by Nanditha, Music Composed by Hamsalekha, film is Directed by T S Nagabharana and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ