Barappa O Thingala Mava Lyrics

ಬಾರಪ್ಪ ಓ ತಿಂಗಳ ಮಾವ Lyrics

in Kallarali Hoovagi

in ಕಲ್ಲರಳಿ ಹೂವಾಗಿ

LYRIC

Song Details Page after Lyrice

ಬಾರಪ್ಪ ಬೆಳ್ಳಿ ದೀಪ ತೇಲಪ್ಪ ನಮ್ಮೂರಲಿ ಸ್ವಲ್ಪ
ತೋರಪ್ಪ ನಿನ್ ತಂಪಿನ ರೂಪ  
ತಣಿಸಪ್ಪ ನಮ್ ಧರಣಿ ತಾಪ
ಓಡ್ ಬಾ ಓಡ್ ಬಾರೋ ತಿಂಗಳ ಮಾವ
ಓಡ್ ಬಾ ಓಡ್ ಬಾರೋ ನಮ್ಮೂರಂದಾವ
ತಿಂಗಳಮಾವ ನೋಡ್ ಬಾ ನೋಡ್ ಬಾರೋ

ಗಣಪನ ನೆತ್ತಿಗೆ ತಂಪನೆರೆದು ಹೋಗಪ್ಪ
ಬಸವನ ಹೊಟ್ಟೆಯ ತಣ್ಣಗಿಟ್ಟು ಹೋಗಪ್ಪ
ಜನಪದರ ಸ್ವಪ್ನಕ್ಕೆ ಶಿವನ ಕರುಣೆ ತುಂಬಪ್ಪ
ಧರೆಯಾಳೋ ದೊರೆಗಳ ಧರ್ಮವ ಕಾಯಪ್ಪ

ನೋಡಪ್ಪ ಬೆಳ್ಳಿ ದೀಪ 
ತೇಲಪ್ಪ ನಮ್ಮೂರಲಿ ಸ್ವಲ್ಪ
ತೋರಪ್ಪ ನಿನ್ ತಂಪಿನ ರೂಪ 
ತಣಿಸಪ್ಪ ನಮ್ ಧರಣಿ ತಾಪ
ಓಡ್ ಬಾ ಓಡ್ ಬಾರೋ ತಿಂಗಳ ಮಾವ
ಓಡ್ ಬಾ ಓಡ್ ಬಾರೋ  
ನಮ್ಮೂರಂದಾವ ತಿಂಗಳಮಾವ
ನೋಡ್ ಬಾ ನೋಡ್ ಬಾರೋ
 
ನೋಡಪ್ಪ ಬೆಳ್ಳಿ ದೀಪ  
ಮಕ್ಕಳು ಹಾಡಿ ದಣಿದರು ಸ್ವಲ್ಪ
ಇನ್ನು ಮುಂದೆ ನೀನು ಹಾಡು  
ಅವರ ಹಾಡಲೆತ್ತಿ ನಾಡು
ಸೂರ್ಯ ಇರೋವರೆಗೂ ತಿಂಗಳ ಮಾವ 
ನೀನೆ ಹಾಡಬೇಕು
ನಿನ್ನ ಬೆಳಕಲ್ಲಿ ಮಕ್ಕಳ ಪ್ರೀತಿ ಚೆಲ್ಲಬೇಕು . . . .

ಬಾರಪ್ಪ ಬೆಳ್ಳಿ ದೀಪ ತೇಲಪ್ಪ ನಮ್ಮೂರಲಿ ಸ್ವಲ್ಪ
ತೋರಪ್ಪ ನಿನ್ ತಂಪಿನ ರೂಪ  
ತಣಿಸಪ್ಪ ನಮ್ ಧರಣಿ ತಾಪ
ಓಡ್ ಬಾ ಓಡ್ ಬಾರೋ ತಿಂಗಳ ಮಾವ
ಓಡ್ ಬಾ ಓಡ್ ಬಾರೋ ನಮ್ಮೂರಂದಾವ
ತಿಂಗಳಮಾವ ನೋಡ್ ಬಾ ನೋಡ್ ಬಾರೋ

ಗಣಪನ ನೆತ್ತಿಗೆ ತಂಪನೆರೆದು ಹೋಗಪ್ಪ
ಬಸವನ ಹೊಟ್ಟೆಯ ತಣ್ಣಗಿಟ್ಟು ಹೋಗಪ್ಪ
ಜನಪದರ ಸ್ವಪ್ನಕ್ಕೆ ಶಿವನ ಕರುಣೆ ತುಂಬಪ್ಪ
ಧರೆಯಾಳೋ ದೊರೆಗಳ ಧರ್ಮವ ಕಾಯಪ್ಪ

ನೋಡಪ್ಪ ಬೆಳ್ಳಿ ದೀಪ 
ತೇಲಪ್ಪ ನಮ್ಮೂರಲಿ ಸ್ವಲ್ಪ
ತೋರಪ್ಪ ನಿನ್ ತಂಪಿನ ರೂಪ 
ತಣಿಸಪ್ಪ ನಮ್ ಧರಣಿ ತಾಪ
ಓಡ್ ಬಾ ಓಡ್ ಬಾರೋ ತಿಂಗಳ ಮಾವ
ಓಡ್ ಬಾ ಓಡ್ ಬಾರೋ  
ನಮ್ಮೂರಂದಾವ ತಿಂಗಳಮಾವ
ನೋಡ್ ಬಾ ನೋಡ್ ಬಾರೋ
 
ನೋಡಪ್ಪ ಬೆಳ್ಳಿ ದೀಪ  
ಮಕ್ಕಳು ಹಾಡಿ ದಣಿದರು ಸ್ವಲ್ಪ
ಇನ್ನು ಮುಂದೆ ನೀನು ಹಾಡು  
ಅವರ ಹಾಡಲೆತ್ತಿ ನಾಡು
ಸೂರ್ಯ ಇರೋವರೆಗೂ ತಿಂಗಳ ಮಾವ 
ನೀನೆ ಹಾಡಬೇಕು
ನಿನ್ನ ಬೆಳಕಲ್ಲಿ ಮಕ್ಕಳ ಪ್ರೀತಿ ಚೆಲ್ಲಬೇಕು . . . .

Barappa O Thingala Mava song lyrics from Kannada Movie Kallarali Hoovagi starring Ambarish, Sumalatha, M P Shankar, Lyrics penned by Hamsalekha Sung by Kunal Ganjawala, Music Composed by Hamsalekha, film is Directed by T S Nagabharana and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ