Thattu Innu Thattu Lyrics

ತಟ್ಟು ಇನ್ನು ತಟ್ಟು Lyrics

in Kaliyuga Seethe

in ಕಲಿಯುಗ ಸೀತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಟ್ಟು ತಟ್ಟು ಇನ್ನು ತಟ್ಟು
ತಟ್ಟು ತಟ್ಟು ಇನ್ನು ತಟ್ಟು ಬೆನ್ನನು ತಟ್ಟು
ಮುಟ್ಟು ಮುಟ್ಟು ಬೇಗ ಮುಟ್ಟು ಕೆನ್ನೆಯ ಮುಟ್ಟು
ಮನಸ್ಸಿಟ್ಟು ತಿಳಿಯೊ ಒಳಗುಟ್ಟು
ನಿನ್ನ ಮನಸ್ಸಿಟ್ಟು ತಿಳಿಯೊ ಒಳಗುಟ್ಟು
ತಟ್ಟು ತಟ್ಟು ಇನ್ನು ತಟ್ಟು ಬೆನ್ನನು ತಟ್ಟು
ಮುಟ್ಟು ಮುಟ್ಟು ಬೇಗ ಮುಟ್ಟು ಕೆನ್ನೆಯ ಮುಟ್ಟು
 
ತಡೆಯದೆ ನಾ ಬಂದೆ ನಿನ್ನನ್ನು ನೋಡೊಕೆ
ತಡೆಯದೆ ನಾ ಬಂದೆ ನಿನ್ನನ್ನು ನೋಡೊಕೆ
ಹಿಂದೆ ಹಿಂದೆ ಹೋಗುವೆ ಏಕೆ ಬಾ ಸರಸಕ್ಕೆ ಕೂಗಲಾರೆಯ
ತಡವುತ ಮೈಯ್ಯನು ಮಿಂಚನು ತುಂಬೋಕೆ
ತಡವುತ ಮೈಯ್ಯನು ಮಿಂಚನು ತುಂಬೋಕೆ
ನನ್ನ ಚೆನ್ನ ಬಾರೆಯ ಈಗ ನೀ ಸುಖವನು ನೀಡಲಾರೆಯ
ನಾಚಿಕೆ ನೀ ಬಿಟ್ಟು ಕಣ್ಣಲಿ ಕಣ್ಣಿಟ್ಟು
ಕೊಟ್ಟು ಕೊಟ್ಟು ಹರುಷ ಕೊಟ್ಟು
 
||ತಟ್ಟು ತಟ್ಟು ಇನ್ನು ತಟ್ಟು ಬೆನ್ನನು ತಟ್ಟು
ಮುಟ್ಟು ಮುಟ್ಟು ಬೇಗ ಮುಟ್ಟು ಕೆನ್ನೆಯ ಮುಟ್ಟು
ಮನಸ್ಸಿಟ್ಟು ತಿಳಿಯೊ ಒಳಗುಟ್ಟು
ನಿನ್ನ ಮನಸ್ಸಿಟ್ಟು ತಿಳಿಯೊ ಒಳಗುಟ್ಟು||
 
ಮಾಗಿದ ಹಣ್ಣನ್ನು ಬಿಟ್ಟೋರು ಉಂಟೇನು
ಮಾಗಿದ ಹಣ್ಣನ್ನು ಬಿಟ್ಟೋರು ಉಂಟೇನು
ಪ್ರಾಯ ತಂದೆ ಆಸೆಗಳಿಂದ ನಾ  ಬಳಲಿದೆ ನನ್ನ ಚೆನ್ನಯ್ಯ
ಪ್ರೀತಿಯ ಮಾಡೋಕೆ ಸಂಕೋಚ ನಿಂಗೇಕೆ
ಪ್ರೀತಿಯ ಮಾಡೋಕೆ ಸಂಕೋಚ ನಿಂಗೇಕೆ
ಹೆಣ್ಣು ತಾನೆ ಕೂಗಿರುವಾಗ ಬರದಿರೆ ನಿನ್ನ ಬಿಡುವೆನೆ
ಓಡಲು ಕೆಟ್ಟೆ ನಾ ಬಲು ದಿಟ್ಟೆ ತುಟಿಗೆ ಸಿಹಿಯ ಮುತ್ತು ಕೊಟ್ಟು
 
||ತಟ್ಟು ತಟ್ಟು ಇನ್ನು ತಟ್ಟು
ತಟ್ಟು ತಟ್ಟು ಇನ್ನು ತಟ್ಟು ಬೆನ್ನನು ತಟ್ಟು
ಮುಟ್ಟು ಮುಟ್ಟು ಬೇಗ ಮುಟ್ಟು ಕೆನ್ನೆಯ ಮುಟ್ಟು
ಮನಸ್ಸಿಟ್ಟು ತಿಳಿಯೊ ಒಳಗುಟ್ಟು
ನಿನ್ನ ಮನಸ್ಸಿಟ್ಟು ತಿಳಿಯೊ ಒಳಗುಟ್ಟು||
 

-
ತಟ್ಟು ತಟ್ಟು ಇನ್ನು ತಟ್ಟು
ತಟ್ಟು ತಟ್ಟು ಇನ್ನು ತಟ್ಟು ಬೆನ್ನನು ತಟ್ಟು
ಮುಟ್ಟು ಮುಟ್ಟು ಬೇಗ ಮುಟ್ಟು ಕೆನ್ನೆಯ ಮುಟ್ಟು
ಮನಸ್ಸಿಟ್ಟು ತಿಳಿಯೊ ಒಳಗುಟ್ಟು
ನಿನ್ನ ಮನಸ್ಸಿಟ್ಟು ತಿಳಿಯೊ ಒಳಗುಟ್ಟು
ತಟ್ಟು ತಟ್ಟು ಇನ್ನು ತಟ್ಟು ಬೆನ್ನನು ತಟ್ಟು
ಮುಟ್ಟು ಮುಟ್ಟು ಬೇಗ ಮುಟ್ಟು ಕೆನ್ನೆಯ ಮುಟ್ಟು
 
ತಡೆಯದೆ ನಾ ಬಂದೆ ನಿನ್ನನ್ನು ನೋಡೊಕೆ
ತಡೆಯದೆ ನಾ ಬಂದೆ ನಿನ್ನನ್ನು ನೋಡೊಕೆ
ಹಿಂದೆ ಹಿಂದೆ ಹೋಗುವೆ ಏಕೆ ಬಾ ಸರಸಕ್ಕೆ ಕೂಗಲಾರೆಯ
ತಡವುತ ಮೈಯ್ಯನು ಮಿಂಚನು ತುಂಬೋಕೆ
ತಡವುತ ಮೈಯ್ಯನು ಮಿಂಚನು ತುಂಬೋಕೆ
ನನ್ನ ಚೆನ್ನ ಬಾರೆಯ ಈಗ ನೀ ಸುಖವನು ನೀಡಲಾರೆಯ
ನಾಚಿಕೆ ನೀ ಬಿಟ್ಟು ಕಣ್ಣಲಿ ಕಣ್ಣಿಟ್ಟು
ಕೊಟ್ಟು ಕೊಟ್ಟು ಹರುಷ ಕೊಟ್ಟು
 
||ತಟ್ಟು ತಟ್ಟು ಇನ್ನು ತಟ್ಟು ಬೆನ್ನನು ತಟ್ಟು
ಮುಟ್ಟು ಮುಟ್ಟು ಬೇಗ ಮುಟ್ಟು ಕೆನ್ನೆಯ ಮುಟ್ಟು
ಮನಸ್ಸಿಟ್ಟು ತಿಳಿಯೊ ಒಳಗುಟ್ಟು
ನಿನ್ನ ಮನಸ್ಸಿಟ್ಟು ತಿಳಿಯೊ ಒಳಗುಟ್ಟು||
 
ಮಾಗಿದ ಹಣ್ಣನ್ನು ಬಿಟ್ಟೋರು ಉಂಟೇನು
ಮಾಗಿದ ಹಣ್ಣನ್ನು ಬಿಟ್ಟೋರು ಉಂಟೇನು
ಪ್ರಾಯ ತಂದೆ ಆಸೆಗಳಿಂದ ನಾ  ಬಳಲಿದೆ ನನ್ನ ಚೆನ್ನಯ್ಯ
ಪ್ರೀತಿಯ ಮಾಡೋಕೆ ಸಂಕೋಚ ನಿಂಗೇಕೆ
ಪ್ರೀತಿಯ ಮಾಡೋಕೆ ಸಂಕೋಚ ನಿಂಗೇಕೆ
ಹೆಣ್ಣು ತಾನೆ ಕೂಗಿರುವಾಗ ಬರದಿರೆ ನಿನ್ನ ಬಿಡುವೆನೆ
ಓಡಲು ಕೆಟ್ಟೆ ನಾ ಬಲು ದಿಟ್ಟೆ ತುಟಿಗೆ ಸಿಹಿಯ ಮುತ್ತು ಕೊಟ್ಟು
 
||ತಟ್ಟು ತಟ್ಟು ಇನ್ನು ತಟ್ಟು
ತಟ್ಟು ತಟ್ಟು ಇನ್ನು ತಟ್ಟು ಬೆನ್ನನು ತಟ್ಟು
ಮುಟ್ಟು ಮುಟ್ಟು ಬೇಗ ಮುಟ್ಟು ಕೆನ್ನೆಯ ಮುಟ್ಟು
ಮನಸ್ಸಿಟ್ಟು ತಿಳಿಯೊ ಒಳಗುಟ್ಟು
ನಿನ್ನ ಮನಸ್ಸಿಟ್ಟು ತಿಳಿಯೊ ಒಳಗುಟ್ಟು||
 

Thattu Innu Thattu song lyrics from Kannada Movie Kaliyuga Seethe starring Malashree, Sunil, Srinivasamurthy, Lyrics penned by Chi Udayashankar Sung by Chithra, Music Composed by Rajan-Nagendra, film is Directed by Vijay and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ