Hoovu Beke Hoovu Lyrics

ಹೂವು ಬೇಕೆ ಹೂವು Lyrics

in Kaliyuga Seethe

in ಕಲಿಯುಗ ಸೀತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೂವು ಬೇಕೆ ಹೂವು ಬೇಕೆ ಹೂವು ಬೇಕೆ
ಈಗ ತಾನೆ ಅರಳುತಿರುವ ಹೂವು ಬೇಕೆ
ಮೈಸೂರು ಮಲ್ಲಿಗೆ ಬೆಂಗಳೂರ ಸಂಪಿಗೆ
ಮೈಸೂರು ಮಲ್ಲಿಗೆ ಬೆಂಗಳೂರ ಸಂಪಿಗೆ
ಹೂವು ಬೇಕೆ ಹೂವು ಬೇಕೆ ಹೂವು ಬೇಕೆ
ಈಗ ತಾನೆ ಅರಳುತಿರುವ ಹೂವು ಬೇಕೆ
 
ಪೂಜೆಯನ್ನು ಮಾಡಬೇಕೆ ಹಾರನೋಡು ಇಲ್ಲಿದೆ
ಗಂಧದಂತೆ ಹೂವಿನೊಳಗೆ ದೈವಭಕ್ತಿ ತುಂಬಿದೆ
ಪೂಜೆಯನ್ನು ಮಾಡಬೇಕೆ ಹಾರನೋಡು ಇಲ್ಲಿದೆ
ಗಂಧದಂತೆ ಹೂವಿನೊಳಗೆ ದೈವಭಕ್ತಿ ತುಂಬಿದೆ
ವಯಸ್ಸು ಆಗಿ ಹೋಯಿತೆಂದು ಏಕೆ ನೀನು ಕೊರಗುವೆ
ಮುಡಿದು ನೋಡು ಹೂವನ್ನು ಪ್ರಾಯವನ್ನು ಹೊಂದುವೆ
ಕೊಂಡು ನೋಡು ಆಗ ನೀನೆ ಎಲ್ಲ ತಿಳಿಯುವೆ
 
||ಹೂವು ಬೇಕೆ ಹೂವು ಬೇಕೆ ಹೂವು ಬೇಕೆ
ಈಗ ತಾನೆ ಅರಳುತಿರುವ ಹೂವು ಬೇಕೆ
ಮೈಸೂರು ಮಲ್ಲಿಗೆ ಬೆಂಗಳೂರ ಸಂಪಿಗೆ
ಮೈಸೂರು ಮಲ್ಲಿಗೆ ಬೆಂಗಳೂರ ಸಂಪಿಗೆ||
||ಹೂವು ಬೇಕೆ ಹೂವು ಬೇಕೆ ಹೂವು ಬೇಕೆ
ಈಗ ತಾನೆ ಅರಳುತಿರುವ ಹೂವು ಬೇಕೆ||
 
ಒಂಟಿ ಮರದ ಹಾಗೆ ನೀನು ಏಕೆ ಹೀಗೆ ನಿಲ್ಲುವೆ
ಕೈಲಿ ಹಿಡಿದು ನೋಡು ಹೂವ ನೋಟದಲ್ಲೆ ಕೊಲ್ಲುವೆ
ಒಂಟಿ ಮರದ ಹಾಗೆ ನೀನು ಏಕೆ ಹೀಗೆ ನಿಲ್ಲುವೆ
ಕೈಲಿ ಹಿಡಿದು ನೋಡು ಹೂವ ನೋಟದಲ್ಲೆ ಕೊಲ್ಲುವೆ
ಕೈಯ್ಯ ಬೀಸಿಕೊಂಡು ಏಕೆ ಮನೆಯ ಕಡೆಗೆ ಹೋಗುವೆ
ಮಂಚದಲ್ಲಿ ಚೆಲ್ಲಿ ನೋಡು ಸ್ವರ್ಗವನ್ನೆ ಕಾಣುವೆ
ಹೂವಿನ ಮಹಿಮೆಯನ್ನು ಆಗ ತಿಳಿಯುವೆ
 
||ಹೂವು ಬೇಕೆ ಹೂವು ಬೇಕೆ ಹೂವು ಬೇಕೆ
ಈಗ ತಾನೆ ಅರಳುತಿರುವ ಹೂವು ಬೇಕೆ
ಮೈಸೂರು ಮಲ್ಲಿಗೆ ಬೆಂಗಳೂರ ಸಂಪಿಗೆ
ಮೈಸೂರು ಮಲ್ಲಿಗೆ ಬೆಂಗಳೂರ ಸಂಪಿಗೆ||
||ಹೂವು ಬೇಕೆ ಹೂವು ಬೇಕೆ ಹೂವು ಬೇಕೆ
ಈಗ ತಾನೆ ಅರಳುತಿರುವ ಹೂವು ಬೇಕೆ||

-
ಹೂವು ಬೇಕೆ ಹೂವು ಬೇಕೆ ಹೂವು ಬೇಕೆ
ಈಗ ತಾನೆ ಅರಳುತಿರುವ ಹೂವು ಬೇಕೆ
ಮೈಸೂರು ಮಲ್ಲಿಗೆ ಬೆಂಗಳೂರ ಸಂಪಿಗೆ
ಮೈಸೂರು ಮಲ್ಲಿಗೆ ಬೆಂಗಳೂರ ಸಂಪಿಗೆ
ಹೂವು ಬೇಕೆ ಹೂವು ಬೇಕೆ ಹೂವು ಬೇಕೆ
ಈಗ ತಾನೆ ಅರಳುತಿರುವ ಹೂವು ಬೇಕೆ
 
ಪೂಜೆಯನ್ನು ಮಾಡಬೇಕೆ ಹಾರನೋಡು ಇಲ್ಲಿದೆ
ಗಂಧದಂತೆ ಹೂವಿನೊಳಗೆ ದೈವಭಕ್ತಿ ತುಂಬಿದೆ
ಪೂಜೆಯನ್ನು ಮಾಡಬೇಕೆ ಹಾರನೋಡು ಇಲ್ಲಿದೆ
ಗಂಧದಂತೆ ಹೂವಿನೊಳಗೆ ದೈವಭಕ್ತಿ ತುಂಬಿದೆ
ವಯಸ್ಸು ಆಗಿ ಹೋಯಿತೆಂದು ಏಕೆ ನೀನು ಕೊರಗುವೆ
ಮುಡಿದು ನೋಡು ಹೂವನ್ನು ಪ್ರಾಯವನ್ನು ಹೊಂದುವೆ
ಕೊಂಡು ನೋಡು ಆಗ ನೀನೆ ಎಲ್ಲ ತಿಳಿಯುವೆ
 
||ಹೂವು ಬೇಕೆ ಹೂವು ಬೇಕೆ ಹೂವು ಬೇಕೆ
ಈಗ ತಾನೆ ಅರಳುತಿರುವ ಹೂವು ಬೇಕೆ
ಮೈಸೂರು ಮಲ್ಲಿಗೆ ಬೆಂಗಳೂರ ಸಂಪಿಗೆ
ಮೈಸೂರು ಮಲ್ಲಿಗೆ ಬೆಂಗಳೂರ ಸಂಪಿಗೆ||
||ಹೂವು ಬೇಕೆ ಹೂವು ಬೇಕೆ ಹೂವು ಬೇಕೆ
ಈಗ ತಾನೆ ಅರಳುತಿರುವ ಹೂವು ಬೇಕೆ||
 
ಒಂಟಿ ಮರದ ಹಾಗೆ ನೀನು ಏಕೆ ಹೀಗೆ ನಿಲ್ಲುವೆ
ಕೈಲಿ ಹಿಡಿದು ನೋಡು ಹೂವ ನೋಟದಲ್ಲೆ ಕೊಲ್ಲುವೆ
ಒಂಟಿ ಮರದ ಹಾಗೆ ನೀನು ಏಕೆ ಹೀಗೆ ನಿಲ್ಲುವೆ
ಕೈಲಿ ಹಿಡಿದು ನೋಡು ಹೂವ ನೋಟದಲ್ಲೆ ಕೊಲ್ಲುವೆ
ಕೈಯ್ಯ ಬೀಸಿಕೊಂಡು ಏಕೆ ಮನೆಯ ಕಡೆಗೆ ಹೋಗುವೆ
ಮಂಚದಲ್ಲಿ ಚೆಲ್ಲಿ ನೋಡು ಸ್ವರ್ಗವನ್ನೆ ಕಾಣುವೆ
ಹೂವಿನ ಮಹಿಮೆಯನ್ನು ಆಗ ತಿಳಿಯುವೆ
 
||ಹೂವು ಬೇಕೆ ಹೂವು ಬೇಕೆ ಹೂವು ಬೇಕೆ
ಈಗ ತಾನೆ ಅರಳುತಿರುವ ಹೂವು ಬೇಕೆ
ಮೈಸೂರು ಮಲ್ಲಿಗೆ ಬೆಂಗಳೂರ ಸಂಪಿಗೆ
ಮೈಸೂರು ಮಲ್ಲಿಗೆ ಬೆಂಗಳೂರ ಸಂಪಿಗೆ||
||ಹೂವು ಬೇಕೆ ಹೂವು ಬೇಕೆ ಹೂವು ಬೇಕೆ
ಈಗ ತಾನೆ ಅರಳುತಿರುವ ಹೂವು ಬೇಕೆ||

Hoovu Beke Hoovu song lyrics from Kannada Movie Kaliyuga Seethe starring Malashree, Sunil, Srinivasamurthy, Lyrics penned by Chi Udayashankar Sung by Chithra, Music Composed by Rajan-Nagendra, film is Directed by Vijay and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ