Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ದಿನವು ನಲಿವೆ ದಿನವು ನಗುವೆ
ನನ್ನನ್ನು ನೀ ಸೇರಿದಾಗ
ಆನಂದ ಒಂದೆ ಉಲ್ಲಾಸ ಒಂದೆ
ದಿನವು ನಲಿವೆ ದಿನವು ನಗುವೆ
ನನ್ನನ್ನು ನೀ ಸೇರಿದಾಗ
ಆನಂದ ಒಂದೆ ಉಲ್ಲಾಸ ಒಂದೆ
ದಿನವು ನಲಿವೆ ದಿನವು ನಗುವೆ
ನನ್ನನ್ನು ನೀ ಸೇರಿದಾಗ
 
ನನ್ನನು ಕೂಡಿ ನನ್ನೊಡನಾಡಿ ಸೇರಿದೆ ನನ್ನಿ ಹೃದಯದಲಿ
ನನ್ನನು ಕೂಡಿ ನನ್ನೊಡನಾಡಿ ಸೇರಿದೆ ನನ್ನಿ ಹೃದಯದಲಿ
ಪ್ರೇಮದ ಮಾತಿಂದ ಬಾಳಲಿ ಮಕರಂದ ತಂದು
ನೀನು ತುಂಬಿದೆ ಹರುಷದಿ ತೇಲಿದೆ
 
ನಿನ್ನನು ನೋಡಿ ಹಾಡುತ ಹಾಡಿ ಬಾನಿಗೆ ಮನವು ಹಾರುತ್ತಿದೆ
ನಿನ್ನನು ನೋಡಿ ಹಾಡುತ ಹಾಡಿ ಬಾನಿಗೆ ಮನವು ಹಾರುತ್ತಿದೆ
ಜೋಡಿಯು ನೀನಾಗಿ ಮೋಡಿಯ ಮಾಡಿರಲು
ಭಾಗ್ಯವ ನೋಡಲೆ ಎಂದಿತು ಕೋಗಿಲೆ
 
||ದಿನವು ನಲಿವೆ ದಿನವು ನಗುವೆ
ನನ್ನನ್ನು ನೀ ಸೇರಿದಾಗ
ಆನಂದ ಒಂದೆ ಉಲ್ಲಾಸ ಒಂದೆ||
||ದಿನವು ನಲಿವೆ ದಿನವು ನಗುವೆ
ನನ್ನನ್ನು ನೀ ಸೇರಿದಾಗ ||
 
ಒಪ್ಪಿದೆ ನಿನ್ನ ಅಪ್ಪಲು ನನ್ನ ಎಂದಿಗು ಹೀಗೆ ಸಂಭ್ರಮದಿ
ಒಪ್ಪಿದೆ ನಿನ್ನ ಅಪ್ಪಲು ನನ್ನ ಎಂದಿಗು ಹೀಗೆ ಸಂಭ್ರಮದಿ
ನಿನ್ನೆದೆಗೂಡಲಿ ಹಕ್ಕಿಯು ನಾನಾಗಿ
ಹೀಗೆಯೆ ಇರುವೆನು ನನ್ನನೆ ಮರೆವೆನು
 
ಒತ್ತಲು ನಿನ್ನ ಮೈಯ್ಯಲಿ ನನ್ನ ಮುತ್ತಿನ ಆಸೆಯು ಕಾಡುತ್ತಿದೆ
ಒತ್ತಲು ನಿನ್ನ ಮೈಯ್ಯಲಿ ನನ್ನ ಮುತ್ತಿನ ಆಸೆಯು ಕಾಡುತ್ತಿದೆ
ಮೆತ್ತಗೆ ನೀ ನನ್ನ ಹತ್ತಿರ ಬಾ ಚಿನ್ನ
ಏತಕೊ ಅವಸರ ಏತಕೊ ಕಾತರ
 
Dinavu Nalive song lyrics from Kannada Movie Kaliyuga Seethe starring Malashree, Sunil, Srinivasamurthy, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by Vijay and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ