Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸರಸ ಸರಸ ಎಂದು ಹರುಷ
ಮಗುವಾಗೆ ಇದ್ದರೆ ಮುದ್ದುಮಾತನಾಡುತ
ಸರಸ ಸರಸ ಎಂದು ಹರುಷ
ಮಗುವಾಗೆ ಇದ್ದರೆ ಮುದ್ದುಮಾತನಾಡುತ
ಸರಸ ಸರಸ ಎಂದು ಹರುಷ
 
ತನುವು ಲತೆಯಂತೆ ಮನವು ಹೂವಂತೆ
ನೀನಿರೆ ಓ ಕಂದ
ತನುವು ಲತೆಯಂತೆ ಮನವು ಹೂವಂತೆ
ನೀನಿರೆ ಓ ಕಂದ
ಜೀವನ ಜೇನಿನ ಸಾಗರ ಹೀಗೆ ಎಂದು ಆನಂದ
 
ತಾಯಮಡಿಲಲ್ಲಿ ತಂದೆ ಬಳಿಯಲ್ಲಿ ಪ್ರೀತಿಯ ಕಂಡಾಗ
ತಾಯಮಡಿಲಲ್ಲಿ ತಂದೆ ಬಳಿಯಲ್ಲಿ ಪ್ರೀತಿಯ ಕಂಡಾಗ
ಲೋಕವೊ ನಾಕವೊ ಎಲ್ಲವು ಒಂದೆ ಬಾಳೆ ಬಲು ಚೆಂದ
ನಕ್ಕರೆ ನೀನು ಸಕ್ಕರೆ ಚಿನ್ನ ಎನ್ನುತ್ತಾರೆ
 
||ಸರಸ ಸರಸ ಎಂದು ಹರುಷ
ಮಗುವಾಗೆ ಇದ್ದರೆ ಮುದ್ದುಮಾತನಾಡುತ
ಸರಸ ಸರಸ ಎಂದು ಹರುಷ
ಮಗುವಾಗೆ ಇದ್ದರೆ ಮುದ್ದುಮಾತನಾಡುತ||
||ಸರಸ ಸರಸ ಎಂದು ಹರುಷ ||
 
ಮಗುವೆ ನಿನ ರೂಪ ಮನೆಗೆ ಮಣಿದೀಪ
ತಿಳಿದುಕೊ ನಿಜವನ್ನು
ಮಗುವೆ ನಿನ ರೂಪ ಮನೆಗೆ ಮಣಿದೀಪ
ತಿಳಿದುಕೊ ನಿಜವನ್ನು
ಮಾತಲಿ ಅರಗಿಣಿ ಕಣ್ಮಣಿ ಚಿನ್ನ ಸಂಭ್ರಮ ತಂದೆ ನೀ
 
ಜೋ ಜೋ ಎನ್ನುತಿರೆ ಲಾಲಿ ಹಾಡುತಿರೆ
ಸಿಹಿಸಿಹಿ ಕನಸ್ಸಾಗಿ
ಜೋ ಜೋ ಎನ್ನುತಿರೆ ಲಾಲಿ ಹಾಡುತಿರೆ
ಸಿಹಿಸಿಹಿ ಕನಸ್ಸಾಗಿ
ಕಾಮನಬಿಲ್ಲಲಿ ಜಾರುವೆ ಬಿಳಿಮೋಡಕ್ಕೆ ತೇಲಾಡಿ
ಎಂದಿಗು ಹೀಗೆ ಇದ್ದರೆ ಇಲ್ಲವೆ ತೊಂದರೆ
 
||ಸರಸ ಸರಸ ಎಂದು ಹರುಷ
ಮಗುವಾಗೆ ಇದ್ದರೆ ಮುದ್ದುಮಾತನಾಡುತ
ಸರಸ ಸರಸ ಎಂದು ಹರುಷ
ಮಗುವಾಗೆ ಇದ್ದರೆ ಮುದ್ದುಮಾತನಾಡುತ||

-
ಸರಸ ಸರಸ ಎಂದು ಹರುಷ
ಮಗುವಾಗೆ ಇದ್ದರೆ ಮುದ್ದುಮಾತನಾಡುತ
ಸರಸ ಸರಸ ಎಂದು ಹರುಷ
ಮಗುವಾಗೆ ಇದ್ದರೆ ಮುದ್ದುಮಾತನಾಡುತ
ಸರಸ ಸರಸ ಎಂದು ಹರುಷ
 
ತನುವು ಲತೆಯಂತೆ ಮನವು ಹೂವಂತೆ
ನೀನಿರೆ ಓ ಕಂದ
ತನುವು ಲತೆಯಂತೆ ಮನವು ಹೂವಂತೆ
ನೀನಿರೆ ಓ ಕಂದ
ಜೀವನ ಜೇನಿನ ಸಾಗರ ಹೀಗೆ ಎಂದು ಆನಂದ
 
ತಾಯಮಡಿಲಲ್ಲಿ ತಂದೆ ಬಳಿಯಲ್ಲಿ ಪ್ರೀತಿಯ ಕಂಡಾಗ
ತಾಯಮಡಿಲಲ್ಲಿ ತಂದೆ ಬಳಿಯಲ್ಲಿ ಪ್ರೀತಿಯ ಕಂಡಾಗ
ಲೋಕವೊ ನಾಕವೊ ಎಲ್ಲವು ಒಂದೆ ಬಾಳೆ ಬಲು ಚೆಂದ
ನಕ್ಕರೆ ನೀನು ಸಕ್ಕರೆ ಚಿನ್ನ ಎನ್ನುತ್ತಾರೆ
 
||ಸರಸ ಸರಸ ಎಂದು ಹರುಷ
ಮಗುವಾಗೆ ಇದ್ದರೆ ಮುದ್ದುಮಾತನಾಡುತ
ಸರಸ ಸರಸ ಎಂದು ಹರುಷ
ಮಗುವಾಗೆ ಇದ್ದರೆ ಮುದ್ದುಮಾತನಾಡುತ||
||ಸರಸ ಸರಸ ಎಂದು ಹರುಷ ||
 
ಮಗುವೆ ನಿನ ರೂಪ ಮನೆಗೆ ಮಣಿದೀಪ
ತಿಳಿದುಕೊ ನಿಜವನ್ನು
ಮಗುವೆ ನಿನ ರೂಪ ಮನೆಗೆ ಮಣಿದೀಪ
ತಿಳಿದುಕೊ ನಿಜವನ್ನು
ಮಾತಲಿ ಅರಗಿಣಿ ಕಣ್ಮಣಿ ಚಿನ್ನ ಸಂಭ್ರಮ ತಂದೆ ನೀ
 
ಜೋ ಜೋ ಎನ್ನುತಿರೆ ಲಾಲಿ ಹಾಡುತಿರೆ
ಸಿಹಿಸಿಹಿ ಕನಸ್ಸಾಗಿ
ಜೋ ಜೋ ಎನ್ನುತಿರೆ ಲಾಲಿ ಹಾಡುತಿರೆ
ಸಿಹಿಸಿಹಿ ಕನಸ್ಸಾಗಿ
ಕಾಮನಬಿಲ್ಲಲಿ ಜಾರುವೆ ಬಿಳಿಮೋಡಕ್ಕೆ ತೇಲಾಡಿ
ಎಂದಿಗು ಹೀಗೆ ಇದ್ದರೆ ಇಲ್ಲವೆ ತೊಂದರೆ
 
||ಸರಸ ಸರಸ ಎಂದು ಹರುಷ
ಮಗುವಾಗೆ ಇದ್ದರೆ ಮುದ್ದುಮಾತನಾಡುತ
ಸರಸ ಸರಸ ಎಂದು ಹರುಷ
ಮಗುವಾಗೆ ಇದ್ದರೆ ಮುದ್ದುಮಾತನಾಡುತ||

Sarasa Sarasa song lyrics from Kannada Movie Kaliyuga Seethe starring Malashree, Sunil, Srinivasamurthy, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by Vijay and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ