-
ಅಮ್ಮ ನಾನು ಕಂದ ನೀನು
ಅಮ್ಮ ನಾನು ಕಂದ ನೀನು
ಕೋಪಮಾಡಬೇಡಮ್ಮ
ಗುಮ್ಮ ಬಾರೊ ಅನ್ನೊಲ್ಲ ದೂರ ಹೋಗಬೇಡಮ್ಮ
ಅಮ್ಮ ನಾನು ಕಂದ ನೀನು
ಕೋಪಮಾಡಬೇಡಮ್ಮ
ಹಾಲು ಬೇಕೆ ಹಣ್ಣು ಬೇಕೆ ನನ್ನೆ ನೀನು ಕೇಳಮ್ಮ
ಹಾಲು ಬೇಕೆ ಹಣ್ಣು ಬೇಕೆ ನನ್ನೆ ನೀನು ಕೇಳಮ್ಮ
ಕೆನ್ನೆಗೊಂದು ಮುತ್ತನ್ನು ನಾನು ಕೊಡಲೆ ಹೇಳಮ್ಮ
ಎಣ್ಣೆ ಹಾಕಿ ಬಾಚೊತನಕ ಇಲ್ಲೆ ಕೂಡಬೇಕಮ್ಮ
ಎಣ್ಣೆ ಹಾಕಿ ಬಾಚೊತನಕ ಇಲ್ಲೆ ಕೂಡಬೇಕಮ್ಮ
ಎಂತ ಚೆನ್ನ ಮುಡಿದ ಹೂವು ನೀನೆ ಈಗ ನೋಡಮ್ಮ
ನೀನೆ ಈಗ ನೋಡಮ್ಮ
||ಅಮ್ಮ ನಾನು ಕಂದ ನೀನು
ಕೋಪಮಾಡಬೇಡಮ್ಮ
ಗುಮ್ಮ ಬಾರೊ ಅನ್ನೊಲ್ಲ ದೂರ ಹೋಗಬೇಡಮ್ಮ||
||ಅಮ್ಮ ನಾನು ಕಂದ ನೀನು
ಕೋಪಮಾಡಬೇಡಮ್ಮ ||
ಕಲ್ಲುಮುಳ್ಳು ದಾರಿ ತುಂಬ ಇತ್ತ ಇತ್ತ ಬಾರಮ್ಮ
ಕಲ್ಲುಮುಳ್ಳು ದಾರಿ ತುಂಬ ಇತ್ತ ಇತ್ತ ಬಾರಮ್ಮ
ಹತ್ತಿಯಂತ ಹುಲ್ಲು ನೋಡು ಇಲ್ಲೆ ಬಂದು ಕೂಡಮ್ಮ
ಸುತ್ತಮುತ್ತ ಕತ್ತಲು ಎಂದು ನೀನು ಹೆದರಬೇಡಮ್ಮ
ಸುತ್ತಮುತ್ತ ಕತ್ತಲು ಎಂದು ನೀನು ಹೆದರಬೇಡಮ್ಮ
ಜೋ ಜೋ ಜೋ ಜೋ ಹಾಡುವೆ ನಾನು
ಬೇಗ ನಿದ್ದೆ ಮಾಡಮ್ಮ ಹಾಯಾಗಿ ನಿದ್ದೆ ಮಾಡಮ್ಮ
||ಅಮ್ಮ ನಾನು ಕಂದ ನೀನು
ಕೋಪಮಾಡಬೇಡಮ್ಮ
ಗುಮ್ಮ ಬಾರೊ ಅನ್ನೊಲ್ಲ ದೂರ ಹೋಗಬೇಡಮ್ಮ||
||ಅಮ್ಮ ನಾನು ಕಂದ ನೀನು
ಕೋಪಮಾಡಬೇಡಮ್ಮ ||
-
ಅಮ್ಮ ನಾನು ಕಂದ ನೀನು
ಅಮ್ಮ ನಾನು ಕಂದ ನೀನು
ಕೋಪಮಾಡಬೇಡಮ್ಮ
ಗುಮ್ಮ ಬಾರೊ ಅನ್ನೊಲ್ಲ ದೂರ ಹೋಗಬೇಡಮ್ಮ
ಅಮ್ಮ ನಾನು ಕಂದ ನೀನು
ಕೋಪಮಾಡಬೇಡಮ್ಮ
ಹಾಲು ಬೇಕೆ ಹಣ್ಣು ಬೇಕೆ ನನ್ನೆ ನೀನು ಕೇಳಮ್ಮ
ಹಾಲು ಬೇಕೆ ಹಣ್ಣು ಬೇಕೆ ನನ್ನೆ ನೀನು ಕೇಳಮ್ಮ
ಕೆನ್ನೆಗೊಂದು ಮುತ್ತನ್ನು ನಾನು ಕೊಡಲೆ ಹೇಳಮ್ಮ
ಎಣ್ಣೆ ಹಾಕಿ ಬಾಚೊತನಕ ಇಲ್ಲೆ ಕೂಡಬೇಕಮ್ಮ
ಎಣ್ಣೆ ಹಾಕಿ ಬಾಚೊತನಕ ಇಲ್ಲೆ ಕೂಡಬೇಕಮ್ಮ
ಎಂತ ಚೆನ್ನ ಮುಡಿದ ಹೂವು ನೀನೆ ಈಗ ನೋಡಮ್ಮ
ನೀನೆ ಈಗ ನೋಡಮ್ಮ
||ಅಮ್ಮ ನಾನು ಕಂದ ನೀನು
ಕೋಪಮಾಡಬೇಡಮ್ಮ
ಗುಮ್ಮ ಬಾರೊ ಅನ್ನೊಲ್ಲ ದೂರ ಹೋಗಬೇಡಮ್ಮ||
||ಅಮ್ಮ ನಾನು ಕಂದ ನೀನು
ಕೋಪಮಾಡಬೇಡಮ್ಮ ||
ಕಲ್ಲುಮುಳ್ಳು ದಾರಿ ತುಂಬ ಇತ್ತ ಇತ್ತ ಬಾರಮ್ಮ
ಕಲ್ಲುಮುಳ್ಳು ದಾರಿ ತುಂಬ ಇತ್ತ ಇತ್ತ ಬಾರಮ್ಮ
ಹತ್ತಿಯಂತ ಹುಲ್ಲು ನೋಡು ಇಲ್ಲೆ ಬಂದು ಕೂಡಮ್ಮ
ಸುತ್ತಮುತ್ತ ಕತ್ತಲು ಎಂದು ನೀನು ಹೆದರಬೇಡಮ್ಮ
ಸುತ್ತಮುತ್ತ ಕತ್ತಲು ಎಂದು ನೀನು ಹೆದರಬೇಡಮ್ಮ
ಜೋ ಜೋ ಜೋ ಜೋ ಹಾಡುವೆ ನಾನು
ಬೇಗ ನಿದ್ದೆ ಮಾಡಮ್ಮ ಹಾಯಾಗಿ ನಿದ್ದೆ ಮಾಡಮ್ಮ
||ಅಮ್ಮ ನಾನು ಕಂದ ನೀನು
ಕೋಪಮಾಡಬೇಡಮ್ಮ
ಗುಮ್ಮ ಬಾರೊ ಅನ್ನೊಲ್ಲ ದೂರ ಹೋಗಬೇಡಮ್ಮ||
||ಅಮ್ಮ ನಾನು ಕಂದ ನೀನು
ಕೋಪಮಾಡಬೇಡಮ್ಮ ||
Amma Naanu song lyrics from Kannada Movie Kaliyuga Seethe starring Malashree, Sunil, Srinivasamurthy, Lyrics penned by Chi Udayashankar Sung by B R Chaya, Music Composed by Rajan-Nagendra, film is Directed by Vijay and film is released on 1992