Preethi Yaako Ee Bhoomimyaage Lyrics

ಪ್ರೀತಿ ಯಾಕೊ ಈ ಭೂಮಿ ಮ್ಯಾಗೆ Lyrics

in Kalaya Thasmai Namaha

in ಕಾಲಾಯ ತಸ್ಮೈ ನಮಃ

Video:
ಸಂಗೀತ ವೀಡಿಯೊ:

LYRIC

ಆಆಆಆಆಆಆ
ಪ್ರೀತಿ ಯಾಕೊ ಈ ಭೂಮಿ ಮ್ಯಾಗೆ
ಮನಸ್ಸು ಯಾಕೊ ಆ ಪ್ರೀತಿ ಮ್ಯಾಗೆ
ಪ್ರೀತಿ ಯಾಕೊ ಈ ಭೂಮಿ ಮ್ಯಾಗೆ
ಮನಸ್ಸು ಯಾಕೊ ಆ ಪ್ರೀತಿ ಮ್ಯಾಗೆ
ಪ್ರೀತಿ ಯಾಕೊ ಈ ಭೂಮಿ ಮ್ಯಾಗೆ
ಮನಸ್ಸು ಯಾಕೊ ಆ ಪ್ರೀತಿ ಮ್ಯಾಗೆ
ಹೀಗೆ ಬಂದು ಹಾಗೆ ಹೋಗೊ ಪ್ರೀತಿ
ನಿನ್ನ ಕಂಡ್ರೆ ಯಾಕೊ ಏನೊ ಭೀತಿ
ಹೀಗೆ ಬಂದು ಹಾಗೆ ಹೋಗೊ ಪ್ರೀತಿ
ನಿನ್ನ ಕಂಡ್ರೆ ಯಾಕೊ ಏನೊ ಭೀತಿ
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
ಪ್ರೀತಿ ಯಾಕೊ ಈ ಭೂಮಿ ಮ್ಯಾಗೆ
ಮನಸ್ಸು ಯಾಕೊ ಆ ಪ್ರೀತಿ ಮ್ಯಾಗೆ
 
ಆಸೆಯ ಹಿಂದೆ ದುಃಖನ ಹೇಳು
ಪ್ರೀತಿಯ ಹಿಂದೆ ನೋವೇನೆ ಕೇಳು
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
ಹಸಿವಿನ ಹಿಂದೆ ಕಣ್ಣೀರ ನೋಡು
ಪ್ರೀತಿಯ ಹಿಂದೆ ಬಿಸಿಯುಸಿರ ಪಾಡು
ತಿಳಿದೋರು ಯಾರು ಈ ಪ್ರೀತಿ ಜಾಡು
ಅರಿತೋರು ಯಾರು ಈ ಪ್ರೀತಿ ಮೂಡು
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
 
||ಪ್ರೀತಿ ಯಾಕೊ ಈ ಭೂಮಿ ಮ್ಯಾಗೆ
ಮನಸ್ಸು ಯಾಕೊ ಆ ಪ್ರೀತಿ ಮ್ಯಾಗೆ||
 
ಮೋಡದ ಒಳಗೆ ಮಳೆರಾಯ ಅವ್ನೆ
ಪ್ರೀತಿಯ ಒಳಗೆ ಜವರಾಯ ಅವ್ನೆ
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
ಕತ್ತಲ ಹಿಂದೆ ಬೆಳಕೈತೆ ನೋಡು
ಪ್ರಿತಿಯ ಹಿಂದೆ ಕತ್ತಲ ಕಾಡು
ಬರೆದೋರು ಯಾರು ಈ ಪ್ರೀತಿ ಹಾಡು
ಅಳಿಸೋರು ಯಾರು ಈ ಪ್ರೀತಿ ಸೊಗಡು
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
 
||ಪ್ರೀತಿ ಯಾಕೊ ಈ ಭೂಮಿ ಮ್ಯಾಗೆ
ಮನಸ್ಸು ಯಾಕೊ ಆ ಪ್ರೀತಿ ಮ್ಯಾಗೆ
ಪ್ರೀತಿ ಯಾಕೊ ಈ ಭೂಮಿ ಮ್ಯಾಗೆ
ಮನಸ್ಸು ಯಾಕೊ ಆ ಪ್ರೀತಿ ಮ್ಯಾಗೆ
ಹೀಗೆ ಬಂದು ಹಾಗೆ ಹೋಗೊ ಪ್ರೀತಿ
ನಿನ್ನ ಕಂಡ್ರೆ ಯಾಕೊ ಏನೊ ಭೀತಿ
ಹೀಗೆ ಬಂದು ಹಾಗೆ ಹೋಗೊ ಪ್ರೀತಿ
ನಿನ್ನ ಕಂಡ್ರೆ ಯಾಕೊ ಏನೊ ಭೀತಿ
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ||
 
ಕಾಲಾಯ ತಸ್ಮೈ ನಮಃ

ಆಆಆಆಆಆಆ
ಪ್ರೀತಿ ಯಾಕೊ ಈ ಭೂಮಿ ಮ್ಯಾಗೆ
ಮನಸ್ಸು ಯಾಕೊ ಆ ಪ್ರೀತಿ ಮ್ಯಾಗೆ
ಪ್ರೀತಿ ಯಾಕೊ ಈ ಭೂಮಿ ಮ್ಯಾಗೆ
ಮನಸ್ಸು ಯಾಕೊ ಆ ಪ್ರೀತಿ ಮ್ಯಾಗೆ
ಪ್ರೀತಿ ಯಾಕೊ ಈ ಭೂಮಿ ಮ್ಯಾಗೆ
ಮನಸ್ಸು ಯಾಕೊ ಆ ಪ್ರೀತಿ ಮ್ಯಾಗೆ
ಹೀಗೆ ಬಂದು ಹಾಗೆ ಹೋಗೊ ಪ್ರೀತಿ
ನಿನ್ನ ಕಂಡ್ರೆ ಯಾಕೊ ಏನೊ ಭೀತಿ
ಹೀಗೆ ಬಂದು ಹಾಗೆ ಹೋಗೊ ಪ್ರೀತಿ
ನಿನ್ನ ಕಂಡ್ರೆ ಯಾಕೊ ಏನೊ ಭೀತಿ
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
ಪ್ರೀತಿ ಯಾಕೊ ಈ ಭೂಮಿ ಮ್ಯಾಗೆ
ಮನಸ್ಸು ಯಾಕೊ ಆ ಪ್ರೀತಿ ಮ್ಯಾಗೆ
 
ಆಸೆಯ ಹಿಂದೆ ದುಃಖನ ಹೇಳು
ಪ್ರೀತಿಯ ಹಿಂದೆ ನೋವೇನೆ ಕೇಳು
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
ಹಸಿವಿನ ಹಿಂದೆ ಕಣ್ಣೀರ ನೋಡು
ಪ್ರೀತಿಯ ಹಿಂದೆ ಬಿಸಿಯುಸಿರ ಪಾಡು
ತಿಳಿದೋರು ಯಾರು ಈ ಪ್ರೀತಿ ಜಾಡು
ಅರಿತೋರು ಯಾರು ಈ ಪ್ರೀತಿ ಮೂಡು
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
 
||ಪ್ರೀತಿ ಯಾಕೊ ಈ ಭೂಮಿ ಮ್ಯಾಗೆ
ಮನಸ್ಸು ಯಾಕೊ ಆ ಪ್ರೀತಿ ಮ್ಯಾಗೆ||
 
ಮೋಡದ ಒಳಗೆ ಮಳೆರಾಯ ಅವ್ನೆ
ಪ್ರೀತಿಯ ಒಳಗೆ ಜವರಾಯ ಅವ್ನೆ
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
ಕತ್ತಲ ಹಿಂದೆ ಬೆಳಕೈತೆ ನೋಡು
ಪ್ರಿತಿಯ ಹಿಂದೆ ಕತ್ತಲ ಕಾಡು
ಬರೆದೋರು ಯಾರು ಈ ಪ್ರೀತಿ ಹಾಡು
ಅಳಿಸೋರು ಯಾರು ಈ ಪ್ರೀತಿ ಸೊಗಡು
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
 
||ಪ್ರೀತಿ ಯಾಕೊ ಈ ಭೂಮಿ ಮ್ಯಾಗೆ
ಮನಸ್ಸು ಯಾಕೊ ಆ ಪ್ರೀತಿ ಮ್ಯಾಗೆ
ಪ್ರೀತಿ ಯಾಕೊ ಈ ಭೂಮಿ ಮ್ಯಾಗೆ
ಮನಸ್ಸು ಯಾಕೊ ಆ ಪ್ರೀತಿ ಮ್ಯಾಗೆ
ಹೀಗೆ ಬಂದು ಹಾಗೆ ಹೋಗೊ ಪ್ರೀತಿ
ನಿನ್ನ ಕಂಡ್ರೆ ಯಾಕೊ ಏನೊ ಭೀತಿ
ಹೀಗೆ ಬಂದು ಹಾಗೆ ಹೋಗೊ ಪ್ರೀತಿ
ನಿನ್ನ ಕಂಡ್ರೆ ಯಾಕೊ ಏನೊ ಭೀತಿ
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ
ರಾಮ ರಾಮ ರಾಮ ಹರೆ ಹರೆ ರಾಮ||
 
ಕಾಲಾಯ ತಸ್ಮೈ ನಮಃ

Preethi Yaako Ee Bhoomimyaage song lyrics from Kannada Movie Kalaya Thasmai Namaha starring Yogesh, Madhubala, Rangayana Raghu, Lyrics penned by Chandrashekar Srivasthav Sung by Kailash Kher, Music Composed by A M Neel, film is Directed by Chandrashekhar Srivasthav and film is released on 2012

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ