ನಾನೇನು ಅಲ್ಲ ಅವನಿಗೆ
ಅವನೇನು ಅಲ್ಲ ನನಗೆ
ಆದರೂ ಏನೊ ಒಳಗೊಳಗೆ
ಆದರೂ ಏನೊ ಒಳಗೊಳಗೆ
ನಾನೇನು ಅಲ್ಲ ಅವಳಿಗೆ
ಅವಳೇನು ಅಲ್ಲ ನನಗೆ
ಆದರೂ ಏನೊ ಒಳಗೊಳಗೆ
ಆದರೂ ಏನೊ ಒಳಗೊಳಗೆ
ನಾನೇನು ಅಲ್ಲ ಅವನಿಗೆ
ನಾನೇನು ಅಲ್ಲ ಅವಳಿಗೆ
ಅವನು ಬರುವ ಕಡೆಗೆ ಏನೊ ಸೆಳೆತ ಒಳಗೆ
ಅವಳು ಸಿಗುವ ವೇಳೆಗೆ ಏನೊ ಮಿಡಿತ ಎದೆಗೆ
ಅವನ ಮನದ ಮನೆಗೆ ಹೋಗೊ ಬಯಕೆ ನನಗೆ
ಅವಳ ಮೊದಲ ಕರೆಗೆ ಕಾಯೊ ತವಕ ಎನಗೆ
ಅವನ ಹಣೆಯ ಮೇಲೆ ನನ್ನ ಹೆಸರೆ ಬರೆದಿರಲಿ
ಅವಳ ಕೊರಳ ಒಳಗೆ ನನ್ನ ಉಸಿರೆ ಬೆರೆತಿರಲಿ
ಸಾವಿರ ಕಥೆಗಳ ಒಳಗೆ ಅವನೆ ನಾಯಕ ನನಗೆ
ಕೋಟಿ ದೇವರ ನಡುವೆ ಅವಳೆ ದೇವತೆ ಎನಗೆ
ಹುಟ್ಟೊ ಕ್ಷಣದ ಒಳಗೆ ಅವನದೆ ಧ್ಯಾನ ಎದೆಗೆ
ಸಾಯೋ ಘಳಿಗೆವರೆಗೆ ಅವಳದೆ ಗಾನ ಮನಕೆ
ಅಳಿದು ಹೋಗುವ ಮುನ್ನ ಸೇರುವೆ ಅವನ ಎದೆಯನ್ನ
ಸವೆದು ಹೋಗುವ ಮುನ್ನ ಸವಿಯುವೆ ಅವಳ ಒಲವನ್ನ
||ನಾನೇನು ಅಲ್ಲ ಅವನಿಗೆ
ಅವನೇನು ಅಲ್ಲ ನನಗೆ||
ನಾನೇನು ಅಲ್ಲ ಅವನಿಗೆ
ಅವನೇನು ಅಲ್ಲ ನನಗೆ
ಆದರೂ ಏನೊ ಒಳಗೊಳಗೆ
ಆದರೂ ಏನೊ ಒಳಗೊಳಗೆ
ನಾನೇನು ಅಲ್ಲ ಅವಳಿಗೆ
ಅವಳೇನು ಅಲ್ಲ ನನಗೆ
ಆದರೂ ಏನೊ ಒಳಗೊಳಗೆ
ಆದರೂ ಏನೊ ಒಳಗೊಳಗೆ
ನಾನೇನು ಅಲ್ಲ ಅವನಿಗೆ
ನಾನೇನು ಅಲ್ಲ ಅವಳಿಗೆ
ಅವನು ಬರುವ ಕಡೆಗೆ ಏನೊ ಸೆಳೆತ ಒಳಗೆ
ಅವಳು ಸಿಗುವ ವೇಳೆಗೆ ಏನೊ ಮಿಡಿತ ಎದೆಗೆ
ಅವನ ಮನದ ಮನೆಗೆ ಹೋಗೊ ಬಯಕೆ ನನಗೆ
ಅವಳ ಮೊದಲ ಕರೆಗೆ ಕಾಯೊ ತವಕ ಎನಗೆ
ಅವನ ಹಣೆಯ ಮೇಲೆ ನನ್ನ ಹೆಸರೆ ಬರೆದಿರಲಿ
ಅವಳ ಕೊರಳ ಒಳಗೆ ನನ್ನ ಉಸಿರೆ ಬೆರೆತಿರಲಿ
ಸಾವಿರ ಕಥೆಗಳ ಒಳಗೆ ಅವನೆ ನಾಯಕ ನನಗೆ
ಕೋಟಿ ದೇವರ ನಡುವೆ ಅವಳೆ ದೇವತೆ ಎನಗೆ
ಹುಟ್ಟೊ ಕ್ಷಣದ ಒಳಗೆ ಅವನದೆ ಧ್ಯಾನ ಎದೆಗೆ
ಸಾಯೋ ಘಳಿಗೆವರೆಗೆ ಅವಳದೆ ಗಾನ ಮನಕೆ
ಅಳಿದು ಹೋಗುವ ಮುನ್ನ ಸೇರುವೆ ಅವನ ಎದೆಯನ್ನ
ಸವೆದು ಹೋಗುವ ಮುನ್ನ ಸವಿಯುವೆ ಅವಳ ಒಲವನ್ನ
||ನಾನೇನು ಅಲ್ಲ ಅವನಿಗೆ
ಅವನೇನು ಅಲ್ಲ ನನಗೆ||
Naanenu Alla Avanige song lyrics from Kannada Movie Kalaya Thasmai Namaha starring Yogesh, Madhubala, Rangayana Raghu, Lyrics penned by Chandrashekar Srivasthav Sung by Sunidhi Chauhan, Vardhan, Music Composed by A M Neel, film is Directed by Chandrashekhar Srivasthav and film is released on 2012