ಪ್ರೀತಿ ಅಂದ್ರೆ ಸುಳ್ಳ
ಅಲ್ಲ ಅಲ್ಲ
ಪ್ರೀತಿ ಅಂದ್ರೆ ಮುಳ್ಳ
ಅಲ್ಲ ಅಲ್ಲ
ಪ್ರೀತಿ ಅಂದ್ರೆ ಸುಳ್ಳ
ಅಲ್ಲ ಅಲ್ಲ
ಪ್ರೀತಿ ಅಂದ್ರೆ ಮುಳ್ಳ
ಅಲ್ಲ ಅಲ್ಲ
ಪ್ರೀತಿ ಅಂದ್ರೆ ಸುಳ್ಳ
ಅಲ್ಲ ಅಲ್ಲ
ಪ್ರೀತಿ ಅಂದ್ರೆ ಮುಳ್ಳ
ಅಲ್ಲ ಅಲ್ಲ
ಪ್ರೀತಿ ಅಂದ್ರೆ ಸುಳ್ಳ
ಅಲ್ಲ ಅಲ್ಲ
ಪ್ರೀತಿ ಅಂದ್ರೆ ಮುಳ್ಳ
ಅಲ್ಲ ಅಲ್ಲ
ಈ ಪ್ರೀತಿಲಿ ಖುಷಿನೇ ಇಲ್ಲ
ಈ ಪ್ರೀತಿಲಿ ನೋವೇ ಎಲ್ಲ
ಈ ಪ್ರೀತಿಲಿ ಖುಷಿನೇ ಇಲ್ಲ
ಈ ಪ್ರೀತಿಲಿ ನೋವೇ ಎಲ್ಲ
ಅಲ್ಲ ಅಲ್ಲ ಅಲ್ಲ ಅಲ್ಲ
ಅಲ್ಲ ಅಲ್ಲ ಅಲ್ಲ ಅಲ್ಲ
ಅಲ್ಲ ಅಲ್ಲ ಅಲ್ಲ ಅಲ್ಲ
ಅಲ್ಲ ಅಲ್ಲ ಅಲ್ಲ ಅಲ್ಲ
||ಪ್ರೀತಿ ಅಂದ್ರೆ ಸುಳ್ಳ
ಅಲ್ಲ ಅಲ್ಲ
ಪ್ರೀತಿ ಅಂದ್ರೆ ಮುಳ್ಳ
ಅಲ್ಲ ಅಲ್ಲ||
ಹದಿನಾರು ಜಾರಿದ ಹುಡುಗಿಗೆ
ಹದಿನೆಂಟು ತುಂಬಿದ ಹುಡುಗಂಗೆ
ಹಸಿವಂದ್ರೆ ಏನಂತ ಕೇಳು
ಪ್ರೀತಿನೆ ಅಂದೇದ್ರೆ ಹೇಳು
ಅಲ್ಲ ಅಲ್ಲ ಅಲ್ಲ ಅಲ್ಲ
ಅಲ್ಲ ಅಲ್ಲ ಅಲ್ಲ ಅಲ್ಲ
ಅಮಲಲ್ಲಿ ತೇಲುವ ಹುಡುಗಿಗೆ
ನಶೆಯಲ್ಲಿ ಮುಳುಗುವ ಹುಡುಗಂಗೆ
ದೇವ್ರಂದ್ರೆ ಯಾರಂತ ಕೇಳು
ಪ್ರೀತಿನೆ ಅಂದೇದ್ರೆ ಹೇಳು
ಅಲ್ಲ ಅಲ್ಲ ಅಲ್ಲ ಅಲ್ಲ
ಅಲ್ಲ ಅಲ್ಲ ಅಲ್ಲ ಅಲ್ಲ
||ಪ್ರೀತಿ ಅಂದ್ರೆ ಸುಳ್ಳ
ಅಲ್ಲ ಅಲ್ಲ
ಪ್ರೀತಿ ಅಂದ್ರೆ ಮುಳ್ಳ
ಅಲ್ಲ ಅಲ್ಲ||
||ಪ್ರೀತಿ ಅಂದ್ರೆ ಸುಳ್ಳ
ಅಲ್ಲ ಅಲ್ಲ
ಪ್ರೀತಿ ಅಂದ್ರೆ ಮುಳ್ಳ
ಅಲ್ಲ ಅಲ್ಲ||
ಯೌವ್ವನ ತುಳುಕುವ ಹುಡುಗಂಗೆ
ಚೆಲುವಲ್ಲಿ ತೋಯ್ದಂತ ಹುಡುಗಿಗೆ
ತಾಯಿ ತಂದೆ ಯಾರಂತ ಕೇಳು
ಪ್ರೀತಿನೆ ಅಂದೇದ್ರೆ ಹೇಳು
ಅಲ್ಲ ಅಲ್ಲ ಅಲ್ಲ ಅಲ್ಲ
ಅಲ್ಲ ಅಲ್ಲ ಅಲ್ಲ ಅಲ್ಲ
ಇಣುಕಿಣುಕಿ ನೋಡುವ ಹುಡುಗಂಗೆ
ತಿರುತಿರುಗಿ ನೋಡುವ ಹುಡುಗಿಗೆ
ಕೊನೆಯಾಸೆ ಏನಂತ ಕೇಳು
ಪ್ರೀತಿನೆ ಅಂದೇದ್ರೆ ಹೇಳು
ಅಲ್ಲ ಅಲ್ಲ ಅಲ್ಲ ಅಲ್ಲ
ಅಲ್ಲ ಅಲ್ಲ ಅಲ್ಲ ಅಲ್ಲ
||ಪ್ರೀತಿ ಅಂದ್ರೆ ಮುಳ್ಳ
ಅಲ್ಲ ಅಲ್ಲ
ಪ್ರೀತಿ ಅಂದ್ರೆ ಸುಳ್ಳ
ಅಲ್ಲ ಅಲ್ಲ
ಪ್ರೀತಿ ಅಂದ್ರೆ ಮುಳ್ಳ
ಅಲ್ಲ ಅಲ್ಲ
ಈ ಪ್ರೀತಿಲಿ ಖುಷಿನೇ ಇಲ್ಲ
ಈ ಪ್ರೀತಿಲಿ ನೋವೇ ಎಲ್ಲ
ಈ ಪ್ರೀತಿಲಿ ಖುಷಿನೇ ಇಲ್ಲ
ಈ ಪ್ರೀತಿಲಿ ನೋವೇ ಎಲ್ಲ
ಅಲ್ಲ ಅಲ್ಲ ಅಲ್ಲ ಅಲ್ಲ
ಅಲ್ಲ ಅಲ್ಲ ಅಲ್ಲ ಅಲ್ಲ
ಅಲ್ಲ ಅಲ್ಲ ಅಲ್ಲ ಅಲ್ಲ
ಅಲ್ಲ ಅಲ್ಲ ಅಲ್ಲ ಅಲ್ಲ ||
Preethi Andre Sulla song lyrics from Kannada Movie Kalaya Thasmai Namaha starring Yogesh, Madhubala, Rangayana Raghu, Lyrics penned by Chandrashekar Srivasthav Sung by Kailash Kher, Music Composed by A M Neel, film is Directed by Chandrashekhar Srivasthav and film is released on 2012