ಹಾಳಾಯ್ತು ಹಾಳಾಯ್ತು
ಹೃದಯವು ಪ್ರೀತಿಯ ಹೆಸರಲ್ಲಿ
ಚೂರಾಯ್ತು ಚೂರಾಯ್ತು
ಮನಸ್ಸುಗಳು ಪ್ರೀತಿಯ ನೆಪದಲ್ಲಿ
ಪ್ರೀತಿಯೆಂಬ ಊರಲ್ಲಿ ದೇವರು ಕೂಡ ಕುರುಡಾದನೆ
ಪ್ರೀತಿಯೆಂಬ ಊರಲ್ಲಿ ದೇವರು ಕೂಡ ಕುರುಡಾದನೆ
ಹಾಳಾಯ್ತು ಹಾಳಾಯ್ತು
ಪ್ರೀತಿ ನಂಬಿ ಹೋದೋರೆಲ್ಲ ಎಲ್ಲಿ ಕಳೆದುಹೋದರೆಲ್ಲ
ಪ್ರೀತಿ ಹಿಂದೆ ಬಿದ್ದೋರೆಲ್ಲ ತಿರುಗಿ ಬರಲೇ ಇಲ್ಲ
ಪ್ರೀತಿಯೆಂಬ ಹಕ್ಕಿ ಎಲ್ಲಿಂದ ಹಾರಿ ಬರುವುದು
ಯಾರ ಹೃದಯ ಹುಡುಕುತ ಯಾರಿಗಾಗಿ ಅಲೆವುದು
ಯಾರ ಎದೆಯ ಗೂಡು ಯಾರಿಗೆ ಕಾದಿದೆ ನೋಡು
ಪ್ರೀತಿಸಿದವರ ಪಾಡು ದೇವರೆ ಬಂದು ನೋಡು
ಪ್ರೀತಿಯೆಂಬ ಹಕ್ಕಿ ಯಾರ ಎದೆಗೆ ಹೊಕ್ಕಿ
ಮನಸ್ಸು ಕೆಡಿಸಿ ಹೋಗುವುದು
||ಹಾಳಾಯ್ತು ಹಾಳಾಯ್ತು
ಹೃದಯವು ಪ್ರೀತಿಯ ಹೆಸರಲ್ಲಿ||
ಪ್ರೀತಿಯೆಂಬ ಮಲೆಯು ಎಲ್ಲಿಂದ ಹರಿದು ಬರುವುದು
ಯಾರ ಕಣ್ಣ ನೆನೆಸಿ ಯಾರ ಕನಸ್ಸ ಅಳಿವುದೊ
ಯಾರ ಹಣೆಯ ಮೇಲೆ ಯಾರ ಹೆಸರೊ ಕಾಣೆ
ಯಾರ ಕೊರಳ ಒಳಗೆ ಯಾರ ಉಸಿರೊ ಕಾಣೆ
ಪ್ರೀತಿಯೆಂಬ ಮಾಯೆ ತೋರಿ ಅದರ ಛಾಯೆ
ಬದುಕು ಬರಡು ಮಡುವುದು
||ಹಾಳಾಯ್ತು ಹಾಳಾಯ್ತು
ಹೃದಯವು ಪ್ರೀತಿಯ ಹೆಸರಲ್ಲಿ
ಚೂರಾಯ್ತು ಚೂರಾಯ್ತು ||
ಹಾಳಾಯ್ತು ಹಾಳಾಯ್ತು
ಹೃದಯವು ಪ್ರೀತಿಯ ಹೆಸರಲ್ಲಿ
ಚೂರಾಯ್ತು ಚೂರಾಯ್ತು
ಮನಸ್ಸುಗಳು ಪ್ರೀತಿಯ ನೆಪದಲ್ಲಿ
ಪ್ರೀತಿಯೆಂಬ ಊರಲ್ಲಿ ದೇವರು ಕೂಡ ಕುರುಡಾದನೆ
ಪ್ರೀತಿಯೆಂಬ ಊರಲ್ಲಿ ದೇವರು ಕೂಡ ಕುರುಡಾದನೆ
ಹಾಳಾಯ್ತು ಹಾಳಾಯ್ತು
ಪ್ರೀತಿ ನಂಬಿ ಹೋದೋರೆಲ್ಲ ಎಲ್ಲಿ ಕಳೆದುಹೋದರೆಲ್ಲ
ಪ್ರೀತಿ ಹಿಂದೆ ಬಿದ್ದೋರೆಲ್ಲ ತಿರುಗಿ ಬರಲೇ ಇಲ್ಲ
ಪ್ರೀತಿಯೆಂಬ ಹಕ್ಕಿ ಎಲ್ಲಿಂದ ಹಾರಿ ಬರುವುದು
ಯಾರ ಹೃದಯ ಹುಡುಕುತ ಯಾರಿಗಾಗಿ ಅಲೆವುದು
ಯಾರ ಎದೆಯ ಗೂಡು ಯಾರಿಗೆ ಕಾದಿದೆ ನೋಡು
ಪ್ರೀತಿಸಿದವರ ಪಾಡು ದೇವರೆ ಬಂದು ನೋಡು
ಪ್ರೀತಿಯೆಂಬ ಹಕ್ಕಿ ಯಾರ ಎದೆಗೆ ಹೊಕ್ಕಿ
ಮನಸ್ಸು ಕೆಡಿಸಿ ಹೋಗುವುದು
||ಹಾಳಾಯ್ತು ಹಾಳಾಯ್ತು
ಹೃದಯವು ಪ್ರೀತಿಯ ಹೆಸರಲ್ಲಿ||
ಪ್ರೀತಿಯೆಂಬ ಮಲೆಯು ಎಲ್ಲಿಂದ ಹರಿದು ಬರುವುದು
ಯಾರ ಕಣ್ಣ ನೆನೆಸಿ ಯಾರ ಕನಸ್ಸ ಅಳಿವುದೊ
ಯಾರ ಹಣೆಯ ಮೇಲೆ ಯಾರ ಹೆಸರೊ ಕಾಣೆ
ಯಾರ ಕೊರಳ ಒಳಗೆ ಯಾರ ಉಸಿರೊ ಕಾಣೆ
ಪ್ರೀತಿಯೆಂಬ ಮಾಯೆ ತೋರಿ ಅದರ ಛಾಯೆ
ಬದುಕು ಬರಡು ಮಡುವುದು
||ಹಾಳಾಯ್ತು ಹಾಳಾಯ್ತು
ಹೃದಯವು ಪ್ರೀತಿಯ ಹೆಸರಲ್ಲಿ
ಚೂರಾಯ್ತು ಚೂರಾಯ್ತು ||
Haalaaythu Haalaaythu song lyrics from Kannada Movie Kalaya Thasmai Namaha starring Yogesh, Madhubala, Rangayana Raghu, Lyrics penned by Chandrashekar Srivasthav Sung by Sujay, Rithisha, Music Composed by A M Neel, film is Directed by Chandrashekhar Srivasthav and film is released on 2012