Ninna Naanu Ulisikollalilla Lyrics

ನಿನ್ನ ನಾನು ಉಳಿಸಿಕೊಳ್ಳಲಿಲ್ಲ Lyrics

in Kalaya Thasmai Namaha

in ಕಾಲಾಯ ತಸ್ಮೈ ನಮಃ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನ ನಾನು ಉಳಿಸಿಕೊಳ್ಳಲಿಲ್ಲ
ನಿನ್ನ ನಾನು ಉಳಿಸಿಕೊಳ್ಳಲಿಲ್ಲ
ಕೈಯ್ಯ ಮುಗಿದು ಬೇಡಿದರು
ಪ್ರೀತಿ ಯಾಕೊ ಉಳಿಯಲಿಲ್ಲ
ಕಣ್ಣ ನೀರು ಸುರಿಸಿದರು
ಪ್ರೀತಿ ಯಾಕೊ ದಕ್ಕಲಿಲ್ಲ
ನನ್ನ ನೀನು ಉಳಿಸಿಕೊಳ್ಳಲಿಲ್ಲ
ನಿನ್ನ ನಾನು ಉಳಿಸಿಕೊಳ್ಳಲಿಲ್ಲ
 
ಕೊಟ್ಟ ಮಾತು ಇಟ್ಟ ಆಣೆ
ನಂಬಿದ ಆ ದೇವರು
ನಮ್ಮ ಪ್ರೀತಿ ಕಾಯಲಿಲ್ಲ
ಕಂಡ ಕನಸ್ಸು ನಡೆದ ದಾರಿ
ಕಳೆದುಹೋದ ಆ ಘಳಿಗೆ
ನಮ್ಮ ಪ್ರೀತಿ ಬೆಸೆಯಲಿಲ್ಲ
ನನ್ನ ನೀನು ಉಳಿಸಿಕೊಳ್ಳಲಿಲ್ಲ
ನಿನ್ನ ನಾನು ಉಳಿಸಿಕೊಳ್ಳಲಿಲ್ಲ

ನಿನ್ನ ನಾನು ಉಳಿಸಿಕೊಳ್ಳಲಿಲ್ಲ
ನಿನ್ನ ನಾನು ಉಳಿಸಿಕೊಳ್ಳಲಿಲ್ಲ
ಕೈಯ್ಯ ಮುಗಿದು ಬೇಡಿದರು
ಪ್ರೀತಿ ಯಾಕೊ ಉಳಿಯಲಿಲ್ಲ
ಕಣ್ಣ ನೀರು ಸುರಿಸಿದರು
ಪ್ರೀತಿ ಯಾಕೊ ದಕ್ಕಲಿಲ್ಲ
ನನ್ನ ನೀನು ಉಳಿಸಿಕೊಳ್ಳಲಿಲ್ಲ
ನಿನ್ನ ನಾನು ಉಳಿಸಿಕೊಳ್ಳಲಿಲ್ಲ
 
ಕೊಟ್ಟ ಮಾತು ಇಟ್ಟ ಆಣೆ
ನಂಬಿದ ಆ ದೇವರು
ನಮ್ಮ ಪ್ರೀತಿ ಕಾಯಲಿಲ್ಲ
ಕಂಡ ಕನಸ್ಸು ನಡೆದ ದಾರಿ
ಕಳೆದುಹೋದ ಆ ಘಳಿಗೆ
ನಮ್ಮ ಪ್ರೀತಿ ಬೆಸೆಯಲಿಲ್ಲ
ನನ್ನ ನೀನು ಉಳಿಸಿಕೊಳ್ಳಲಿಲ್ಲ
ನಿನ್ನ ನಾನು ಉಳಿಸಿಕೊಳ್ಳಲಿಲ್ಲ

Ninna Naanu Ulisikollalilla song lyrics from Kannada Movie Kalaya Thasmai Namaha starring Yogesh, Madhubala, Rangayana Raghu, Lyrics penned by Chandrashekar Srivasthav Sung by Neel, Anuradha Bhat, Music Composed by A M Neel, film is Directed by Chandrashekhar Srivasthav and film is released on 2012

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ