Ondu Eradu Preethiyu Kurudu Lyrics

ಒಂದು ಎರಡು ಪ್ರೀತಿಯು ಕುರುಡು Lyrics

in Kalaya Thasmai Namaha

in ಕಾಲಾಯ ತಸ್ಮೈ ನಮಃ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಂದು ಎರಡು ಪ್ರೀತಿಯು ಕುರುಡು
ಮೂರು ನಾಲ್ಕು ಪ್ರೀತಿಲ್‌ ಕಣ್ಣೀರ್‌ ಹಾಕು
ಐದು ಆರು ಪ್ರೀತಿಲ್‌ ಗೆದ್ದೋರ್ಯಾರು
ಏಳು ಎಂಟು ಪ್ರೀತಿಲ್‌ ಕಣ್ಣೀರುಂಟು
ಆ ಒಂಭತ್ ಆ ಹತ್‌ ಪ್ರೀತಿ ಚೆಲ್ಲಿದ ನಿಯತ್‌
ಆ ಒಂಭತ್ ಆ ಹತ್‌ ಪ್ರೀತಿ ಚೆಲ್ಲಿದ ನಿಯತ್‌
 
||ಒಂದು ಎರಡು ಪ್ರೀತಿಯು ಕುರುಡು
ಮೂರು ನಾಲ್ಕು ಪ್ರೀತಿಲ್‌ ಕಣ್ಣೀರ್‌ ಹಾಕು||
 
ಹನ್ನೊಂದು ಮೇಲೆ ಇನ್ನೊಂದು ಈ ಪ್ರೀತಿ ಸಾಯದು ಎಂದು
ಹೌದೇನೊ
ಹದಿಮೂರು ಹದಿನಾಲ್ಕು ಈ ಪ್ರೀತಿ ಒಂದು ಜೋಕು
ಹದಿನೈದು ಹದಿನಾರು ಪ್ರೀತಿಗೆ ಯಾರು ದೇವ್ರು
ಹದಿನೇಳು ಹದಿನೆಂಟು ಪ್ರೀತಿಲಿ ಅದು ಪರ್ಮನೆಂಟು
 
||ಒಂದು ಎರಡು ಪ್ರೀತಿಯು ಕುರುಡು
ಮೂರು ನಾಲ್ಕು ಪ್ರೀತಿಲ್‌ ಕಣ್ಣೀರ್‌ ಹಾಕು||
 
ಇಪ್ಪತ್ತು ಹತ್ತು ಮೂವತ್ತು ಈ ಪ್ರೀತಿ ಯಾರ ಸ್ವತ್ತು
ಯಾರಿಗೊತ್ತೊ
ನಲವತ್ತು ಹತ್ತು ಐವತ್ತು ಪ್ರೀತಿಗೆ ಇಲ್ಲ ಹೊತ್ತುಗೊತ್ತು
ಐವತ್ತು ಅರವತ್ತು ಪ್ರೀತಿ ಮ್ಯಾಲೆ ದೃಷ್ಟಿ ಬಿತ್ತು
ಎಂಬತ್ತು ತೊಂಬತ್ತು ಪ್ರೀತಿಯಾಟವು ಮುಗಿಯದು ಯಾವತ್ತು
 
||ಒಂದು ಎರಡು ಪ್ರೀತಿಯು ಕುರುಡು
ಮೂರು ನಾಲ್ಕು ಪ್ರೀತಿಲ್‌ ಕಣ್ಣೀರ್‌ ಹಾಕು
ಐದು ಆರು ಪ್ರೀತಿಲ್‌ ಗೆದ್ದೋರ್ಯಾರು
ಏಳು ಎಂಟು ಪ್ರೀತಿಲ್‌ ಕಣ್ಣೀರುಂಟು
ಆ ಒಂಭತ್ ಆ ಹತ್‌ ಪ್ರೀತಿ ಚೆಲ್ಲಿದ ನಿಯತ್‌
ಆ ಒಂಭತ್ ಆ ಹತ್‌ ಪ್ರೀತಿ ಚೆಲ್ಲಿದ ನಿಯತ್‌||
 
||ಒಂದು ಎರಡು ಪ್ರೀತಿಯು ಕುರುಡು
ಮೂರು ನಾಲ್ಕು ಪ್ರೀತಿಲ್‌ ಕಣ್ಣೀರ್‌ ಹಾಕು||
ಬಿಟ್ಟಾಕೋ
 

ಒಂದು ಎರಡು ಪ್ರೀತಿಯು ಕುರುಡು
ಮೂರು ನಾಲ್ಕು ಪ್ರೀತಿಲ್‌ ಕಣ್ಣೀರ್‌ ಹಾಕು
ಐದು ಆರು ಪ್ರೀತಿಲ್‌ ಗೆದ್ದೋರ್ಯಾರು
ಏಳು ಎಂಟು ಪ್ರೀತಿಲ್‌ ಕಣ್ಣೀರುಂಟು
ಆ ಒಂಭತ್ ಆ ಹತ್‌ ಪ್ರೀತಿ ಚೆಲ್ಲಿದ ನಿಯತ್‌
ಆ ಒಂಭತ್ ಆ ಹತ್‌ ಪ್ರೀತಿ ಚೆಲ್ಲಿದ ನಿಯತ್‌
 
||ಒಂದು ಎರಡು ಪ್ರೀತಿಯು ಕುರುಡು
ಮೂರು ನಾಲ್ಕು ಪ್ರೀತಿಲ್‌ ಕಣ್ಣೀರ್‌ ಹಾಕು||
 
ಹನ್ನೊಂದು ಮೇಲೆ ಇನ್ನೊಂದು ಈ ಪ್ರೀತಿ ಸಾಯದು ಎಂದು
ಹೌದೇನೊ
ಹದಿಮೂರು ಹದಿನಾಲ್ಕು ಈ ಪ್ರೀತಿ ಒಂದು ಜೋಕು
ಹದಿನೈದು ಹದಿನಾರು ಪ್ರೀತಿಗೆ ಯಾರು ದೇವ್ರು
ಹದಿನೇಳು ಹದಿನೆಂಟು ಪ್ರೀತಿಲಿ ಅದು ಪರ್ಮನೆಂಟು
 
||ಒಂದು ಎರಡು ಪ್ರೀತಿಯು ಕುರುಡು
ಮೂರು ನಾಲ್ಕು ಪ್ರೀತಿಲ್‌ ಕಣ್ಣೀರ್‌ ಹಾಕು||
 
ಇಪ್ಪತ್ತು ಹತ್ತು ಮೂವತ್ತು ಈ ಪ್ರೀತಿ ಯಾರ ಸ್ವತ್ತು
ಯಾರಿಗೊತ್ತೊ
ನಲವತ್ತು ಹತ್ತು ಐವತ್ತು ಪ್ರೀತಿಗೆ ಇಲ್ಲ ಹೊತ್ತುಗೊತ್ತು
ಐವತ್ತು ಅರವತ್ತು ಪ್ರೀತಿ ಮ್ಯಾಲೆ ದೃಷ್ಟಿ ಬಿತ್ತು
ಎಂಬತ್ತು ತೊಂಬತ್ತು ಪ್ರೀತಿಯಾಟವು ಮುಗಿಯದು ಯಾವತ್ತು
 
||ಒಂದು ಎರಡು ಪ್ರೀತಿಯು ಕುರುಡು
ಮೂರು ನಾಲ್ಕು ಪ್ರೀತಿಲ್‌ ಕಣ್ಣೀರ್‌ ಹಾಕು
ಐದು ಆರು ಪ್ರೀತಿಲ್‌ ಗೆದ್ದೋರ್ಯಾರು
ಏಳು ಎಂಟು ಪ್ರೀತಿಲ್‌ ಕಣ್ಣೀರುಂಟು
ಆ ಒಂಭತ್ ಆ ಹತ್‌ ಪ್ರೀತಿ ಚೆಲ್ಲಿದ ನಿಯತ್‌
ಆ ಒಂಭತ್ ಆ ಹತ್‌ ಪ್ರೀತಿ ಚೆಲ್ಲಿದ ನಿಯತ್‌||
 
||ಒಂದು ಎರಡು ಪ್ರೀತಿಯು ಕುರುಡು
ಮೂರು ನಾಲ್ಕು ಪ್ರೀತಿಲ್‌ ಕಣ್ಣೀರ್‌ ಹಾಕು||
ಬಿಟ್ಟಾಕೋ
 

Ondu Eradu Preethiyu Kurudu song lyrics from Kannada Movie Kalaya Thasmai Namaha starring Yogesh, Madhubala, Rangayana Raghu, Lyrics penned by Chandrashekar Srivasthav Sung by Tippu, Music Composed by A M Neel, film is Directed by Chandrashekhar Srivasthav and film is released on 2012

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ