Promise Priya Lyrics

ಪ್ರಾಮಿಸ್‌ ಪ್ರಿಯ Lyrics

in Kaddu Mucchi

in ಕದ್ದು ಮುಚ್ಚಿ

LYRIC

Song Details Page after Lyrice

-
ಪ್ರಾಮಿಸ್‌ ಪ್ರಿಯ ಪ್ರಾಮಿಸ್‌ ಪ್ರಿಯ
ಪ್ರಾಮಿಸ್ಸೆ ಪ್ರಾಣವೆನ್ನೊ ಪ್ರೇಮಿ ಪ್ರಿಯ
ಪ್ರೇಮಿನೆ ಪ್ರೇಮವೆನ್ನೊ ಆಮಿ ಪ್ರಿಯ
 
ಪ್ರಾಮಿಸ್‌ ಪ್ರಿಯ ಪ್ರಾಮಿಸ್‌ ಪ್ರಿಯ
ಪ್ರಾಮಿಸ್ಸೆ ಪ್ರಾಣವೆನ್ನೊ ಪ್ರೇಮಿ ಪ್ರಿಯ
ಪ್ರೇಮಿನೆ ಪ್ರೇಮವೆನ್ನೊ ಆಮಿ ಪ್ರಿಯ
ವೇಟಿಂಗ್‌ ಪ್ರಿಯ ವೇಟಿಂಗ್‌ ಪ್ರಿಯ
ಟೆನ್ಷನ್‌ ಪ್ರಿಯ ಟೆನ್ಷನ್‌ ಪ್ರಿಯ
ಕಾಯುತ್ತ ಕಾಯುತ್ತ ಹೋರಾಡಿ ಒಂದಾಗೊ ಮೀಟಿಂಗ್‌ ಪ್ರಿಯ
ಎಂಬ್ರೇಸಿಂಗ್‌ ಪ್ರಿಯ
ಕಂಡಿದ್ದು ಕೇಳಿದ್ದು ಚೆಂದಿತ್ತು ಚೆನ್ನಿತ್ತು
ನಮಗೂನು ಹೀಗೆಲ್ಲ ಆಗ್ಬಾರ್ದ ಅನಿಸಿತ್ತು
ಕನಸಿನ ಫ್ಯಾಕ್ಟರಿ ತಗಲಾಕ್ತು ಚಾಕರಿ
ಡ್ರೌಸಿ ಡ್ರೌಸಿ  ಡ್ರೀಮಿಂಗ್‌ ಪ್ರಿಯ ರೊಮ್ಯಾನ್ಸ್‌ ಪ್ರಿಯ
ಸಿಕ್ನೆಸ್‌ ಪ್ರಿಯ ಸಿಕ್ನೆಸ್‌ ಪ್ರಿಯ
ಸಿಕ್ನೆಸ್ಸೆ ಪ್ರೀತಿಯಾಗೊ ರೀಸನ್ ಪ್ರಿಯ
ರೀಸನ್ನೆ ಹೇಳದಿರೊ ಫ್ರೆಂಡ್ಶಿಪ್‌ ಪ್ರಿಯ
 
ಕಾಮ ಜ್ವಾಲೆ ಪ್ರೇಮ ಪ್ರೇಮ ದೀಪ ಮಾಲೆ
 
ಕಾಮನ ಹುಬ್ಬಿನ ಅಂಚಿನ ನಾಟ್ಯ ಪ್ರಿಯ
ಪ್ರಣಯದ  ಪಯಣದ ತಣಿಯದ ದಾಹ ಪ್ರಿಯ
ಅಪ್ಪುಗೆಯ ಆನಂದದಾಲಾಪದ  ಎತ್ತುಗಡೆ ಉಸಿರಿಗೆ ತುಂಬ ಪ್ರಿಯ
ಬೆಚ್ಚನೆಯ ಬೇನಾಮಿ ಆಟದಲಿ ಬೆಪ್ಪುತನ ಬಯಕೆಗೆ ಬಹಳ ಪ್ರಿಯ
ಮಾತೆ ಗೀತೆ ಪ್ರೀತಿ ಸುರಿಸೇರೆ ಹೃದಯಗೀತೆ
ಮ್ಯೂಸಿಕ್‌ ಪ್ರಿಯ ಲವ್‌ ಮ್ಯೂಸಿಕ್‌ ಪ್ರಿಯ
ಮ್ಯಾಜಿಕ್‌ ಪ್ರಿಯ ಇಟ್ಸ್ ಮ್ಯಾಜಿಕ್‌ ಪ್ರಿಯ ‌
ಆಡುತ್ತ ಹಾಡುತ್ತ ಹಾಡಲ್ಲೆ ಒಂದಾಗೊ ವನ್ನೆಸ್‌ ಪ್ರಿಯ ವನ್ನೆಸ್‌ ಪ್ರಿಯ
 
ಕಣ್ಣಲ್ಲೆ ಕಣ್ಣಿಟ್ಟು ಫಿಲ್‌ ಮಾಡೊ ಫ್ರೀನೆಸ್‌
ಮನಸಲ್ಲೆ ಮನಸಿಟ್ಟು ಕಿಸ್‌ ಮಾಡೊ ಫುಲ್‌ ನೆಸ್‌
ವಾತ್ಸಾಯನ ಇನ್ಸ್ಟಿಟ್ಯೂಟಿನ ಹೆಲ್ದಸಿ ಹೆಲ್ದಿ ರೂಲಿಂಗ್ಸ್ ಪ್ರಿಯ
ರೊಮ್ಯಾನ್ಸ್‌ ಪ್ರಿಯ
ಹಚ್ಚಿ ಹಚ್ಚಿ ಜೀವಹಚ್ಚಿ ಬಾಳನ್ನೆ ಹಾಡಿಬಿಡುವ ಹುಚ್ಚು ಮೆಚ್ಚಿ
ಜೋಪಾನ ಮಾಡಿಡುವ ಕದ್ದು ಮುಚ್ಚಿ ಕದು ಮುಚ್ಚಿ ಕದ್ದು ಮುಚ್ಚಿ

-
ಪ್ರಾಮಿಸ್‌ ಪ್ರಿಯ ಪ್ರಾಮಿಸ್‌ ಪ್ರಿಯ
ಪ್ರಾಮಿಸ್ಸೆ ಪ್ರಾಣವೆನ್ನೊ ಪ್ರೇಮಿ ಪ್ರಿಯ
ಪ್ರೇಮಿನೆ ಪ್ರೇಮವೆನ್ನೊ ಆಮಿ ಪ್ರಿಯ
 
ಪ್ರಾಮಿಸ್‌ ಪ್ರಿಯ ಪ್ರಾಮಿಸ್‌ ಪ್ರಿಯ
ಪ್ರಾಮಿಸ್ಸೆ ಪ್ರಾಣವೆನ್ನೊ ಪ್ರೇಮಿ ಪ್ರಿಯ
ಪ್ರೇಮಿನೆ ಪ್ರೇಮವೆನ್ನೊ ಆಮಿ ಪ್ರಿಯ
ವೇಟಿಂಗ್‌ ಪ್ರಿಯ ವೇಟಿಂಗ್‌ ಪ್ರಿಯ
ಟೆನ್ಷನ್‌ ಪ್ರಿಯ ಟೆನ್ಷನ್‌ ಪ್ರಿಯ
ಕಾಯುತ್ತ ಕಾಯುತ್ತ ಹೋರಾಡಿ ಒಂದಾಗೊ ಮೀಟಿಂಗ್‌ ಪ್ರಿಯ
ಎಂಬ್ರೇಸಿಂಗ್‌ ಪ್ರಿಯ
ಕಂಡಿದ್ದು ಕೇಳಿದ್ದು ಚೆಂದಿತ್ತು ಚೆನ್ನಿತ್ತು
ನಮಗೂನು ಹೀಗೆಲ್ಲ ಆಗ್ಬಾರ್ದ ಅನಿಸಿತ್ತು
ಕನಸಿನ ಫ್ಯಾಕ್ಟರಿ ತಗಲಾಕ್ತು ಚಾಕರಿ
ಡ್ರೌಸಿ ಡ್ರೌಸಿ  ಡ್ರೀಮಿಂಗ್‌ ಪ್ರಿಯ ರೊಮ್ಯಾನ್ಸ್‌ ಪ್ರಿಯ
ಸಿಕ್ನೆಸ್‌ ಪ್ರಿಯ ಸಿಕ್ನೆಸ್‌ ಪ್ರಿಯ
ಸಿಕ್ನೆಸ್ಸೆ ಪ್ರೀತಿಯಾಗೊ ರೀಸನ್ ಪ್ರಿಯ
ರೀಸನ್ನೆ ಹೇಳದಿರೊ ಫ್ರೆಂಡ್ಶಿಪ್‌ ಪ್ರಿಯ
 
ಕಾಮ ಜ್ವಾಲೆ ಪ್ರೇಮ ಪ್ರೇಮ ದೀಪ ಮಾಲೆ
 
ಕಾಮನ ಹುಬ್ಬಿನ ಅಂಚಿನ ನಾಟ್ಯ ಪ್ರಿಯ
ಪ್ರಣಯದ  ಪಯಣದ ತಣಿಯದ ದಾಹ ಪ್ರಿಯ
ಅಪ್ಪುಗೆಯ ಆನಂದದಾಲಾಪದ  ಎತ್ತುಗಡೆ ಉಸಿರಿಗೆ ತುಂಬ ಪ್ರಿಯ
ಬೆಚ್ಚನೆಯ ಬೇನಾಮಿ ಆಟದಲಿ ಬೆಪ್ಪುತನ ಬಯಕೆಗೆ ಬಹಳ ಪ್ರಿಯ
ಮಾತೆ ಗೀತೆ ಪ್ರೀತಿ ಸುರಿಸೇರೆ ಹೃದಯಗೀತೆ
ಮ್ಯೂಸಿಕ್‌ ಪ್ರಿಯ ಲವ್‌ ಮ್ಯೂಸಿಕ್‌ ಪ್ರಿಯ
ಮ್ಯಾಜಿಕ್‌ ಪ್ರಿಯ ಇಟ್ಸ್ ಮ್ಯಾಜಿಕ್‌ ಪ್ರಿಯ ‌
ಆಡುತ್ತ ಹಾಡುತ್ತ ಹಾಡಲ್ಲೆ ಒಂದಾಗೊ ವನ್ನೆಸ್‌ ಪ್ರಿಯ ವನ್ನೆಸ್‌ ಪ್ರಿಯ
 
ಕಣ್ಣಲ್ಲೆ ಕಣ್ಣಿಟ್ಟು ಫಿಲ್‌ ಮಾಡೊ ಫ್ರೀನೆಸ್‌
ಮನಸಲ್ಲೆ ಮನಸಿಟ್ಟು ಕಿಸ್‌ ಮಾಡೊ ಫುಲ್‌ ನೆಸ್‌
ವಾತ್ಸಾಯನ ಇನ್ಸ್ಟಿಟ್ಯೂಟಿನ ಹೆಲ್ದಸಿ ಹೆಲ್ದಿ ರೂಲಿಂಗ್ಸ್ ಪ್ರಿಯ
ರೊಮ್ಯಾನ್ಸ್‌ ಪ್ರಿಯ
ಹಚ್ಚಿ ಹಚ್ಚಿ ಜೀವಹಚ್ಚಿ ಬಾಳನ್ನೆ ಹಾಡಿಬಿಡುವ ಹುಚ್ಚು ಮೆಚ್ಚಿ
ಜೋಪಾನ ಮಾಡಿಡುವ ಕದ್ದು ಮುಚ್ಚಿ ಕದು ಮುಚ್ಚಿ ಕದ್ದು ಮುಚ್ಚಿ

Promise Priya song lyrics from Kannada Movie Kaddu Mucchi starring Vijay Surya, Meghashree, Doddanna, Lyrics penned by Hamsalekha Sung by Aniruddha Sastry, Supriya, Music Composed by Hamsalekha, film is Directed by Vasanth Raj and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ