-
ಕನಸ್ಸಿದೆ ಒಂದು ಕನಸ್ಸಿದೆ
ಕನಸ್ಸಿಗೂ ಒಂದು ಕನಸ್ಸಿದೆ
ಬದುಕೆ ಸ್ವಪ್ನದ ಸರಮಾಲೆ
ಜಗವೇ ಇದರ ಮೇಲೆ
ಚೆಲುವಿನ ಜಗಕ್ಕೆ ಸಲಾಂ
ಒಲವಿನ ಕ್ಷಣಕ್ಕೆ ಸಲಾಂ
||ಕನಸ್ಸಿದೆ ಒಂದು ಕನಸ್ಸಿದೆ
ಕನಸ್ಸಿಗೂ ಒಂದು ಕನಸ್ಸಿದೆ||
ಕಾಡೆಲ್ಲ ಹಾಡಿದೆ ಹಾಡಲ್ಲೆ ಕಾಡಿದೆ
ಹಾಡುತ್ತ ಹಬ್ಬುವ ಮಲೆನಾಡಿಗೆ
ಸಲಾಂ ಸಲಾಂ ಸಲಾಂ ಸಲಾಂ
ಎಲ್ಲಕ್ಕೂ ಸ್ವಚ್ಛಂದ ಒಳಗೇನೊ ಒಪ್ಪಂದ
ಸಂಬಂಧ ತುಂಬಿದ ಸಹ್ಯಾದ್ರಿಗೆ
ಸಲಾಂ ಸಲಾಂ ಸಲಾಂ ಸಲಾಂ
ಬದುಕೆ ಸ್ನೇಹದ ಸರಮಾಲೆ
ಜಗವೇ ಇದರ ಮೇಲೆ
ನೆರವಿನ ಜಗಕ್ಕೆ ಸಲಾಂ
ಒಲವಿನ ಕ್ಷಣಕ್ಕೆ ಸಲಾಂ
||ಕನಸ್ಸಿದೆ ಒಂದು ಕನಸ್ಸಿದೆ
ಕನಸ್ಸಿಗೂ ಒಂದು ಕನಸ್ಸಿದೆ||
ಕಾದು ಕಂಗಾಲಾದೆ ಇಷ್ಕ್ ಗೆ ಈಡಾದೆ
ನಿನ್ನ ಕಣ್ ಸನ್ನೆಯ ನಿರೀಕ್ಷಿಸಿ
ಫಿದಾ ಫಿದಾ ಫಿದಾ ಫಿದಾ
ಕೂಡಿಟ್ಟ ಕನಸ್ಸಿಗೆ ಸ್ಪರ್ಶವ ನೀಡುವ
ದೇವತೆ ನೀನೆ ಎಂದು ಭಾವಿಸಿ
ಫಿದಾ ಎದೆ ಫಿದಾ ಫಿದಾ
ಒಲವೇ ಭಾವದ ಸರಮಾಲೆ
ಬಾಳೆ ಇದರ ಮೇಲೆ
ಭ್ರಮಿಸುವ ಜಗಕ್ಕೆ ಸಲಾಂ ಸಲಾಂ
ತಪಿಸುವ ಮನಕ್ಕೆ ಸಲಾಂ ಸಲಾಂ
||ಕನಸ್ಸಿದೆ ಒಂದು ಕನಸ್ಸಿದೆ
ಕನಸ್ಸಿಗೂ ಒಂದು ಕನಸ್ಸಿದೆ||
-
ಕನಸ್ಸಿದೆ ಒಂದು ಕನಸ್ಸಿದೆ
ಕನಸ್ಸಿಗೂ ಒಂದು ಕನಸ್ಸಿದೆ
ಬದುಕೆ ಸ್ವಪ್ನದ ಸರಮಾಲೆ
ಜಗವೇ ಇದರ ಮೇಲೆ
ಚೆಲುವಿನ ಜಗಕ್ಕೆ ಸಲಾಂ
ಒಲವಿನ ಕ್ಷಣಕ್ಕೆ ಸಲಾಂ
||ಕನಸ್ಸಿದೆ ಒಂದು ಕನಸ್ಸಿದೆ
ಕನಸ್ಸಿಗೂ ಒಂದು ಕನಸ್ಸಿದೆ||
ಕಾಡೆಲ್ಲ ಹಾಡಿದೆ ಹಾಡಲ್ಲೆ ಕಾಡಿದೆ
ಹಾಡುತ್ತ ಹಬ್ಬುವ ಮಲೆನಾಡಿಗೆ
ಸಲಾಂ ಸಲಾಂ ಸಲಾಂ ಸಲಾಂ
ಎಲ್ಲಕ್ಕೂ ಸ್ವಚ್ಛಂದ ಒಳಗೇನೊ ಒಪ್ಪಂದ
ಸಂಬಂಧ ತುಂಬಿದ ಸಹ್ಯಾದ್ರಿಗೆ
ಸಲಾಂ ಸಲಾಂ ಸಲಾಂ ಸಲಾಂ
ಬದುಕೆ ಸ್ನೇಹದ ಸರಮಾಲೆ
ಜಗವೇ ಇದರ ಮೇಲೆ
ನೆರವಿನ ಜಗಕ್ಕೆ ಸಲಾಂ
ಒಲವಿನ ಕ್ಷಣಕ್ಕೆ ಸಲಾಂ
||ಕನಸ್ಸಿದೆ ಒಂದು ಕನಸ್ಸಿದೆ
ಕನಸ್ಸಿಗೂ ಒಂದು ಕನಸ್ಸಿದೆ||
ಕಾದು ಕಂಗಾಲಾದೆ ಇಷ್ಕ್ ಗೆ ಈಡಾದೆ
ನಿನ್ನ ಕಣ್ ಸನ್ನೆಯ ನಿರೀಕ್ಷಿಸಿ
ಫಿದಾ ಫಿದಾ ಫಿದಾ ಫಿದಾ
ಕೂಡಿಟ್ಟ ಕನಸ್ಸಿಗೆ ಸ್ಪರ್ಶವ ನೀಡುವ
ದೇವತೆ ನೀನೆ ಎಂದು ಭಾವಿಸಿ
ಫಿದಾ ಎದೆ ಫಿದಾ ಫಿದಾ
ಒಲವೇ ಭಾವದ ಸರಮಾಲೆ
ಬಾಳೆ ಇದರ ಮೇಲೆ
ಭ್ರಮಿಸುವ ಜಗಕ್ಕೆ ಸಲಾಂ ಸಲಾಂ
ತಪಿಸುವ ಮನಕ್ಕೆ ಸಲಾಂ ಸಲಾಂ
||ಕನಸ್ಸಿದೆ ಒಂದು ಕನಸ್ಸಿದೆ
ಕನಸ್ಸಿಗೂ ಒಂದು ಕನಸ್ಸಿದೆ||
Kanaside Ondu Kanaside song lyrics from Kannada Movie Kaddu Mucchi starring Vijay Surya, Meghashree, Doddanna, Lyrics penned by Hamsalekha Sung by Chinthan Vikas, Music Composed by Hamsalekha, film is Directed by Vasanth Raj and film is released on 2019