-
ಡೇಟು ಗ್ಯಾರಂಟಿ ನಿನ್ ಮದ್ವೆಯಾಗೋದಕ್ಕೆ
ಮುಹೂರ್ತ ಇಟ್ರು ಹಳ್ಳಕ್ಕೆ ತಳ್ಳಕ್ಕೆ
ಡೇಟು ಗ್ಯಾರಂಟಿ ನಿನ್ ಮದ್ವೆಯಾಗೋದಕ್ಕೆ
ಮುಹೂರ್ತ ಇಟ್ರು ಹಳ್ಳಕ್ಕೆ ತಳ್ಳಕ್ಕೆ
ಕೊಂಚ ಕಿಸ್ ಕಿಸ್ ಮಾಡೋದಕ್ಕೆ
ಕಾಮನಬಾಣ ಕಳೆಯೊದಕ್ಕೆ
ಸ್ವಂತ ಸಂತಾನ ಪಡೆಯಕ್ಕೆ
ಹೊಕ್ಕಳಬಳ್ಳಿ ಬೆಳೆಸೋದಕ್ಕೆ
ಎಡುವೊದಕ್ಕೆ ಏಳೊದಕ್ಕೆ ಮದುವೆ ಖೆಡ್ಡಾ
ಆಪರೇಷನ್ ಖೆಡ್ಡಾ
ಡೇಟು ಗ್ಯಾರಂಟಿ ನಿನ್ ಮದ್ವೆಯಾಗೋದಕ್ಕೆ
ಮುಹೂರ್ತ ಇಟ್ರು ಹಳ್ಳಕ್ಕೆ ತಳ್ಳಕ್ಕೆ
ಡ್ರೀಮಿಂಗ್ ಬ್ರೀತಿಂಗ್ ಫರ್ಸ್ಟ್ ನೈಟ್ನ ಸವಿಯೋಕೆ ಕೌಂಟಿಂಗ್
ಡ್ಯಾನ್ಸಿಂಗ್ ಜಂಪಿಂಗ್ ಹನಿಮೂನ್ಗೆ ಹಾರೋಕೆ ಪ್ಲಾನಿಂಗ್
ಮೈಗು ಶಾಕ್ ಮೈಂಡಿಗು ಶಾಕ್
ಪಡ್ಕೊಂಡ್ ಕೊಡೊದೆ ವಿವಾಹ ವಿಶೇಷ
ಪ್ರಾಯವನ್ನು ಫುಲ್ಲಾಗಿ ಖರ್ಚು ಮಾಡ್ರಿ
ಪ್ರೇಮದಲ್ಲಿ ಕಾಮನ ಬ್ಲೆಂಡ್ ಮಾಡ್ರಿ
ಮಂಚವನ್ನ ತೇಲಾಡೊ ದೋಣಿ ಮಾಡ್ರಿ
ಹುಟ್ಟುಹಾಕಿ ಮತ್ತಲ್ಲೆ ಟೂರು ಮಾಡ್ರಿ
ಮಾತು ಮನಸ್ಸು ಮುರಿದೇನೆ ನಡೆಯೋದೆ ಮದುವೆ
ಬಂಧು ಬಳಗ ಅವರ ನಗುವೇನೆ ಮದುವೆಗೆ ಒಡವೆ
ಕಲರ್ ಫಿಗರ್ ರಿಚ್ ಪೂರು ಬ್ಯಾಲೆನ್ಸ್ ಮಾಡೊದೆ ವಿವಾಹ ವಿಶೇಷ
ಸಂಸಾರದ ಸಂಗಿದ್ವಿ ಸವಿಮಾತು
ಸಂಸಾರನ ಒಡೆಯೋದೆ ಗಾಳಿಮಾತು
ಸಿದ್ದೌಷಧ ದೊಡ್ಡೊರ ಕಿವಿಮಾತು
ರಾಜಿಯಲ್ಲೆ ಸಂಸಾರ ಗೆಲ್ರಿ ಸೋತು
ಪ್ಲೇಸ್ ಫಿಕ್ಸಾಯ್ತು ನಿನ್ ಮ್ಯಾರೇಜ್ ಆಗೋದಕ್ಕೆ
ಟೈಮ್ ಕೊಟ್ರು ಅರೆಸ್ಟ್ ಆಗೋದಕ್ಕೆ
ಕೊಂಚ ಕಿಸ್ ಕಿಸ್ ಮಾಡೋದಕ್ಕೆ
ಕಾಮನಬಾಣ ಕಳೆಯೊದಕ್ಕೆ
ಸ್ವಂತ ಸಂತಾನ ಪಡೆಯಕ್ಕೆ
ಹೊಕ್ಕಳಬಳ್ಳಿ ಬೆಳೆಸೋದಕ್ಕೆ
ಎಡುವೊದಕ್ಕೆ ಏಳೊದಕ್ಕೆ ಮದುವೆ ಖೆಡ್ಡಾ
ಆಪರೇಷನ್ ಖೆಡ್ಡಾ
-
ಡೇಟು ಗ್ಯಾರಂಟಿ ನಿನ್ ಮದ್ವೆಯಾಗೋದಕ್ಕೆ
ಮುಹೂರ್ತ ಇಟ್ರು ಹಳ್ಳಕ್ಕೆ ತಳ್ಳಕ್ಕೆ
ಡೇಟು ಗ್ಯಾರಂಟಿ ನಿನ್ ಮದ್ವೆಯಾಗೋದಕ್ಕೆ
ಮುಹೂರ್ತ ಇಟ್ರು ಹಳ್ಳಕ್ಕೆ ತಳ್ಳಕ್ಕೆ
ಕೊಂಚ ಕಿಸ್ ಕಿಸ್ ಮಾಡೋದಕ್ಕೆ
ಕಾಮನಬಾಣ ಕಳೆಯೊದಕ್ಕೆ
ಸ್ವಂತ ಸಂತಾನ ಪಡೆಯಕ್ಕೆ
ಹೊಕ್ಕಳಬಳ್ಳಿ ಬೆಳೆಸೋದಕ್ಕೆ
ಎಡುವೊದಕ್ಕೆ ಏಳೊದಕ್ಕೆ ಮದುವೆ ಖೆಡ್ಡಾ
ಆಪರೇಷನ್ ಖೆಡ್ಡಾ
ಡೇಟು ಗ್ಯಾರಂಟಿ ನಿನ್ ಮದ್ವೆಯಾಗೋದಕ್ಕೆ
ಮುಹೂರ್ತ ಇಟ್ರು ಹಳ್ಳಕ್ಕೆ ತಳ್ಳಕ್ಕೆ
ಡ್ರೀಮಿಂಗ್ ಬ್ರೀತಿಂಗ್ ಫರ್ಸ್ಟ್ ನೈಟ್ನ ಸವಿಯೋಕೆ ಕೌಂಟಿಂಗ್
ಡ್ಯಾನ್ಸಿಂಗ್ ಜಂಪಿಂಗ್ ಹನಿಮೂನ್ಗೆ ಹಾರೋಕೆ ಪ್ಲಾನಿಂಗ್
ಮೈಗು ಶಾಕ್ ಮೈಂಡಿಗು ಶಾಕ್
ಪಡ್ಕೊಂಡ್ ಕೊಡೊದೆ ವಿವಾಹ ವಿಶೇಷ
ಪ್ರಾಯವನ್ನು ಫುಲ್ಲಾಗಿ ಖರ್ಚು ಮಾಡ್ರಿ
ಪ್ರೇಮದಲ್ಲಿ ಕಾಮನ ಬ್ಲೆಂಡ್ ಮಾಡ್ರಿ
ಮಂಚವನ್ನ ತೇಲಾಡೊ ದೋಣಿ ಮಾಡ್ರಿ
ಹುಟ್ಟುಹಾಕಿ ಮತ್ತಲ್ಲೆ ಟೂರು ಮಾಡ್ರಿ
ಮಾತು ಮನಸ್ಸು ಮುರಿದೇನೆ ನಡೆಯೋದೆ ಮದುವೆ
ಬಂಧು ಬಳಗ ಅವರ ನಗುವೇನೆ ಮದುವೆಗೆ ಒಡವೆ
ಕಲರ್ ಫಿಗರ್ ರಿಚ್ ಪೂರು ಬ್ಯಾಲೆನ್ಸ್ ಮಾಡೊದೆ ವಿವಾಹ ವಿಶೇಷ
ಸಂಸಾರದ ಸಂಗಿದ್ವಿ ಸವಿಮಾತು
ಸಂಸಾರನ ಒಡೆಯೋದೆ ಗಾಳಿಮಾತು
ಸಿದ್ದೌಷಧ ದೊಡ್ಡೊರ ಕಿವಿಮಾತು
ರಾಜಿಯಲ್ಲೆ ಸಂಸಾರ ಗೆಲ್ರಿ ಸೋತು
ಪ್ಲೇಸ್ ಫಿಕ್ಸಾಯ್ತು ನಿನ್ ಮ್ಯಾರೇಜ್ ಆಗೋದಕ್ಕೆ
ಟೈಮ್ ಕೊಟ್ರು ಅರೆಸ್ಟ್ ಆಗೋದಕ್ಕೆ
ಕೊಂಚ ಕಿಸ್ ಕಿಸ್ ಮಾಡೋದಕ್ಕೆ
ಕಾಮನಬಾಣ ಕಳೆಯೊದಕ್ಕೆ
ಸ್ವಂತ ಸಂತಾನ ಪಡೆಯಕ್ಕೆ
ಹೊಕ್ಕಳಬಳ್ಳಿ ಬೆಳೆಸೋದಕ್ಕೆ
ಎಡುವೊದಕ್ಕೆ ಏಳೊದಕ್ಕೆ ಮದುವೆ ಖೆಡ್ಡಾ
ಆಪರೇಷನ್ ಖೆಡ್ಡಾ