-
ಕಾಲೇಜ್ ಡೇಸ್ ಕಮ್ ಬ್ಯಾಕ್ ಬ್ಯಾಕ್
ಕಮ್ ಬ್ಯಾಕ್ ಬ್ಯಾಕ್
ಕಮ್ ಫ್ಲಾಷ್ ಬ್ಯಾಕ್
ಕಮ್ ಬ್ಯಾಕ್ ಬ್ಯಾಕ್
ಕಮ್ ಬ್ಯಾಕ್ ಬ್ಯಾಕ್
ಕಮ್ ಫ್ಲಾಷ್ ಬ್ಯಾಕ್
ಹಾಯ್ ಗೋಲ್ಡನ್ ಡೇಸ್
ಕಮ್ ಬ್ಯಾಕ್ ಬ್ಯಾಕ್
ಕಮ್ ಬ್ಯಾಕ್ ಬ್ಯಾಕ್
ಕಮ್ ಫ್ಲಾಷ್ ಬ್ಯಾಕ್
ಹಾ ಪ್ಯಾಕ್ ಪ್ಯಾಕ್ ಲಾಫ್ ಪ್ಯಾಕ್
ಮನಸ್ಸು ನಿರ್ಮಲ ಮಾತು ನಿರ್ಮಲ ನಗುವೆ ಜೇನು ಆಗ
ಮಾತು ಮಾತಿಗು ಜೇನು ಜಗ್ಗಿದೆ ಮನದ ಕುದುರೆ ಈಗ
ಆ ಕುತೂಹಲ ಹುಚ್ಚು ಹಂಬಲ ಹೊಚ್ಚ ಹೊಸತು ಆಗ
ಚಿಗುರು ಯೌವ್ವನ ರೋಮಾಂಚನ ಅರ್ಧ ಮಾಯವೀಗ
||ಕಾಲೇಜ್ ಡೇಸ್ ಕಮ್ ಬ್ಯಾಕ್ ಬ್ಯಾಕ್
ಕಮ್ ಬ್ಯಾಕ್ ಬ್ಯಾಕ್
ಕಮ್ ಫ್ಲಾಷ್ ಬ್ಯಾಕ್
ಕಮ್ ಬ್ಯಾಕ್ ಬ್ಯಾಕ್
ಗೋಲ್ಡನ್ ಡೇಸ್ ಕಮ್ ಬ್ಯಾಕ್ ಬ್ಯಾಕ್||
ಕಾಲೇಜಲ್ಲಿ ಕ್ಯಾಂಪಸಲ್ಲಿ ಬಳುಕಾಟಕ್ಕಿಲ್ಲೇನು ಭರವೆ
ಕ್ರಶ್ ಆಗದೆ ಕ್ಲಾಶ್ ಆಗದೆ ಫ್ರೆಶ್ ಆಗಿ ಪಾರಾದ ದುಂಬಿ ಇದು
ಓ ಹರೆಯ ನಿನ್ನ ಸಾಮ್ರಾಜ್ಯದಲ್ಲಿ ನಾನು ದಾಸ
ಓ ಹೃದಯ ನಿನ್ನ ಬೆಂಗಾವಲಲ್ಲಿ ನಾನು ರಾಜ
ಮನಸ್ಸು ನಿರ್ಮಲ ಮಾತು ನಿರ್ಮಲ ನಗುವೆ ಜೇನು ಆಗ
ಮಾತು ಮಾತಿಗು ಜೇನು ಜಗ್ಗಿದೆ ಮನದ ಕುದುರೆ ಈಗ
ಆ ಕುತೂಹಲ ಹುಚ್ಚು ಹಂಬಲ ಹೊಚ್ಚ ಹೊಸತು ಆಗ
ಚಿಗುರು ಯೌವ್ವನ ರೋಮಾಂಚನ ಅರ್ಧ ಮಾಯವೀಗ
||ಕಾಲೇಜ್ ಡೇಸ್ ಕಮ್ ಬ್ಯಾಕ್ ಬ್ಯಾಕ್
ಕಮ್ ಬ್ಯಾಕ್ ಬ್ಯಾಕ್
ಕಮ್ ಫ್ಲಾಷ್ ಬ್ಯಾಕ್
ಕಮ್ ಬ್ಯಾಕ್ ಬ್ಯಾಕ್
ಗೋಲ್ಡನ್ ಡೇಸ್ ಕಮ್ ಬ್ಯಾಕ್ ಬ್ಯಾಕ್||
ನೆನ್ನೆ ಐ ನೊ ಮೊನ್ನೆ ಐ ನೊ
ನಾಳಿನ ಲೈಫಂತು ಡೋನ್ಟ್ ನೋ
ನನ್ನ ಸೃಷ್ಟಿ ಆಗೊ ಬ್ಯೂಟಿ ಹೇಗೌಳೆ ಅನ್ನೋದೆ ಕ್ಯೂರಾಸಿಟಿ
ಓ ಸುಮವೆ ನೂರು ಅಂಕಕ್ಕೆ ಶುದ್ಧ ನಡತೆ
ಓ ವನಿತೆ ನಾನು ಯಾರ್ಯಾರು ಓದದಿರೊ ಕವಿತೆ
ನನ್ನ ಹುಡುಗಿಗೆ ಕಾಯೊ ಘಳಿಗೆಗೆ ಪ್ರೀತಿ ಕಾಯಬೇಕ
ಸಿಗೊ ವಧುವಿಗೆ ಕಟ್ಟೊ ತಾಳಿಗೆ ಬಾಗಿ ಬಾಳಬೇಕ
ನನ್ನ ಹೆಣ್ಣಿನ ಕಣ್ಣಿನೊಳಗಿನ ಹೀರೊ ಭಾವಚಿತ್ರ
ನನ್ನೆ ಹೋಲುವ ಕಾಲ ಬಂದರೆ ನಾನು ತಾನೆ ನಕ್ಷತ್ರ
ಹಾಯ್ ಗೋಲ್ಟನ್ ಡೇಸ್
ಐ ಲವ್ ಯು ಐ ಕಿಸ್ ಯು ಐ ಮಿಸ್ ಯು
ಐ ಲವ್ ಯು ಐ ಕಿಸ್ ಯು ಐ ಮಿಸ್ ಯು
-
ಕಾಲೇಜ್ ಡೇಸ್ ಕಮ್ ಬ್ಯಾಕ್ ಬ್ಯಾಕ್
ಕಮ್ ಬ್ಯಾಕ್ ಬ್ಯಾಕ್
ಕಮ್ ಫ್ಲಾಷ್ ಬ್ಯಾಕ್
ಕಮ್ ಬ್ಯಾಕ್ ಬ್ಯಾಕ್
ಕಮ್ ಬ್ಯಾಕ್ ಬ್ಯಾಕ್
ಕಮ್ ಫ್ಲಾಷ್ ಬ್ಯಾಕ್
ಹಾಯ್ ಗೋಲ್ಡನ್ ಡೇಸ್
ಕಮ್ ಬ್ಯಾಕ್ ಬ್ಯಾಕ್
ಕಮ್ ಬ್ಯಾಕ್ ಬ್ಯಾಕ್
ಕಮ್ ಫ್ಲಾಷ್ ಬ್ಯಾಕ್
ಹಾ ಪ್ಯಾಕ್ ಪ್ಯಾಕ್ ಲಾಫ್ ಪ್ಯಾಕ್
ಮನಸ್ಸು ನಿರ್ಮಲ ಮಾತು ನಿರ್ಮಲ ನಗುವೆ ಜೇನು ಆಗ
ಮಾತು ಮಾತಿಗು ಜೇನು ಜಗ್ಗಿದೆ ಮನದ ಕುದುರೆ ಈಗ
ಆ ಕುತೂಹಲ ಹುಚ್ಚು ಹಂಬಲ ಹೊಚ್ಚ ಹೊಸತು ಆಗ
ಚಿಗುರು ಯೌವ್ವನ ರೋಮಾಂಚನ ಅರ್ಧ ಮಾಯವೀಗ
||ಕಾಲೇಜ್ ಡೇಸ್ ಕಮ್ ಬ್ಯಾಕ್ ಬ್ಯಾಕ್
ಕಮ್ ಬ್ಯಾಕ್ ಬ್ಯಾಕ್
ಕಮ್ ಫ್ಲಾಷ್ ಬ್ಯಾಕ್
ಕಮ್ ಬ್ಯಾಕ್ ಬ್ಯಾಕ್
ಗೋಲ್ಡನ್ ಡೇಸ್ ಕಮ್ ಬ್ಯಾಕ್ ಬ್ಯಾಕ್||
ಕಾಲೇಜಲ್ಲಿ ಕ್ಯಾಂಪಸಲ್ಲಿ ಬಳುಕಾಟಕ್ಕಿಲ್ಲೇನು ಭರವೆ
ಕ್ರಶ್ ಆಗದೆ ಕ್ಲಾಶ್ ಆಗದೆ ಫ್ರೆಶ್ ಆಗಿ ಪಾರಾದ ದುಂಬಿ ಇದು
ಓ ಹರೆಯ ನಿನ್ನ ಸಾಮ್ರಾಜ್ಯದಲ್ಲಿ ನಾನು ದಾಸ
ಓ ಹೃದಯ ನಿನ್ನ ಬೆಂಗಾವಲಲ್ಲಿ ನಾನು ರಾಜ
ಮನಸ್ಸು ನಿರ್ಮಲ ಮಾತು ನಿರ್ಮಲ ನಗುವೆ ಜೇನು ಆಗ
ಮಾತು ಮಾತಿಗು ಜೇನು ಜಗ್ಗಿದೆ ಮನದ ಕುದುರೆ ಈಗ
ಆ ಕುತೂಹಲ ಹುಚ್ಚು ಹಂಬಲ ಹೊಚ್ಚ ಹೊಸತು ಆಗ
ಚಿಗುರು ಯೌವ್ವನ ರೋಮಾಂಚನ ಅರ್ಧ ಮಾಯವೀಗ
||ಕಾಲೇಜ್ ಡೇಸ್ ಕಮ್ ಬ್ಯಾಕ್ ಬ್ಯಾಕ್
ಕಮ್ ಬ್ಯಾಕ್ ಬ್ಯಾಕ್
ಕಮ್ ಫ್ಲಾಷ್ ಬ್ಯಾಕ್
ಕಮ್ ಬ್ಯಾಕ್ ಬ್ಯಾಕ್
ಗೋಲ್ಡನ್ ಡೇಸ್ ಕಮ್ ಬ್ಯಾಕ್ ಬ್ಯಾಕ್||
ನೆನ್ನೆ ಐ ನೊ ಮೊನ್ನೆ ಐ ನೊ
ನಾಳಿನ ಲೈಫಂತು ಡೋನ್ಟ್ ನೋ
ನನ್ನ ಸೃಷ್ಟಿ ಆಗೊ ಬ್ಯೂಟಿ ಹೇಗೌಳೆ ಅನ್ನೋದೆ ಕ್ಯೂರಾಸಿಟಿ
ಓ ಸುಮವೆ ನೂರು ಅಂಕಕ್ಕೆ ಶುದ್ಧ ನಡತೆ
ಓ ವನಿತೆ ನಾನು ಯಾರ್ಯಾರು ಓದದಿರೊ ಕವಿತೆ
ನನ್ನ ಹುಡುಗಿಗೆ ಕಾಯೊ ಘಳಿಗೆಗೆ ಪ್ರೀತಿ ಕಾಯಬೇಕ
ಸಿಗೊ ವಧುವಿಗೆ ಕಟ್ಟೊ ತಾಳಿಗೆ ಬಾಗಿ ಬಾಳಬೇಕ
ನನ್ನ ಹೆಣ್ಣಿನ ಕಣ್ಣಿನೊಳಗಿನ ಹೀರೊ ಭಾವಚಿತ್ರ
ನನ್ನೆ ಹೋಲುವ ಕಾಲ ಬಂದರೆ ನಾನು ತಾನೆ ನಕ್ಷತ್ರ
ಹಾಯ್ ಗೋಲ್ಟನ್ ಡೇಸ್
ಐ ಲವ್ ಯು ಐ ಕಿಸ್ ಯು ಐ ಮಿಸ್ ಯು
ಐ ಲವ್ ಯು ಐ ಕಿಸ್ ಯು ಐ ಮಿಸ್ ಯು