-
ನಿನ್ನ ಮನಸ್ಸು ಕರಗೊತನಕ ಕಾಯುವೆ
ಕರಗಿ ಕರುಣೆ ಆಗೊವರೆಗು ಕಾಯುವೆ
ಕರುಣೆ ಬಂದು ಕೂಗೊತನಕ ಕಾಯುವೆ
ಕೂಗಿ ಪ್ರೀತಿ ಮಾಡೊತನಕ ಹಾಡುವೆ
ಕಾಯುವೆ ಕಾಯುವೆ ಕಾಯುತ ಹಾಡುವೆ
ಅಂದಗಾತಿ ಅಂದಗಾತಿ ಮನಸ್ಸು ಮಾಡು
ನಿನ್ನ ತಲೆಯು ಕೆಡೊತನಕ ಕಾಡುವೆ
ಕಾಡಿ ಹೃದಯ ಹಾಡೊತನಕ ಕಾಯುವೆ
ಕಾಯುವೆ ಕಾಡುವೆ
ನಖಶಿಖನಕಾಶ ನೋಡು ತಳಪುಟ ತಲಾಶ್ ಮಾಡು
ತಲೆ ತಪ್ಪಲೆಲಿ ನನ್ನನು ಕಾಯಿಸು ಖಲಾಯಿಸು
ಕಣ್ಣು ಮೂಗು ತುಟಿ ಹೊಂದುತ್ತ ನಗೆ ನಡೆ ನುಡಿ ಸಲ್ಲುತ್ತ
ನಿನ್ನ ಮನಸ್ಸಿನ ಮನ್ಮಥ ಆಗಲು ಆಗುತ್ತ
ತಾಳೆ ಹಾಕು ಕೂಡಿ ಬಂದ್ರೆ ಹಾರ ಹಾಕು
ನಿನ್ನ ಲೆಕ್ಕ ಮುಗಿಯೊತನಕ ಕಾಯುವೆ
ಸ್ವಲ್ಪ ಬದಲು ಆಗು ಅಂದರೆರೆ ಆಗುವೆ
ಆಗುವೆ ಕಾಯುವೆ
ನೋಡಿದನ್ನೆ ಹೇಳುತ್ತೆ ನಯನ ಕಾಣ್ತಯಿದ್ರೆ ಕೊಡುತ್ತೆ ಕವನ
ಮೆದುಳಿನ ಭಂಡಾರದಲ್ಲಿ ನನ್ನನ್ನು ಸ್ಥಾಪಿಸು
ಮೆದುಳಿಗೆ ನಿಧಾನ ಇಷ್ಟ ಅವಸರ ಅದಕ್ಕೆ ಕಷ್ಟ
ನನ್ನ ಮುಖ ಇರೊ ಪುಸ್ತಕ ಮನಸ್ಸಿಗೆ ಒಪ್ಪಿಸು
ನೋಡಿ ನೋಡಿ ಆಸೆ ಮೂಡಿ ಓದಬಹುದು
ನನ್ನ ಮುಖವ ಓದೊತನಕ ಕಾಯುವೆ
ಲಕ್ಷಣಗಳ ಅಳೆಯೊತನಕ ಕಾಯುವೆ
ಅಳೆದುತೂಗಿ ನೋಡೊ ತನಕ ಕಾಯುವೆ
ನಿನ್ನ ತೀರ್ಪು ಬರೊ ತನಕ ಹಾಡುವೆ
ಕಾಯುವೆ ಕಾಯುವೆ ಕಾಯುತ ಹಾಡುವೆ
ಅಂದಗಾತಿ ಮನಸ್ಸು ಮಾಡು
ನಿನ್ನ ಮಮಮ ಕಕಕ ಕಾಯುವೆ ಕರಗಿ ಕರುಣೆ ಅಅಅಅ ಕಾಯುವೆ
ಕಾಯುವೆ ಹಾಲ್ ಬಾಯ್ ಕಾಡುವೆ ಹಾಲ್ ಬಾಯ್
-
ನಿನ್ನ ಮನಸ್ಸು ಕರಗೊತನಕ ಕಾಯುವೆ
ಕರಗಿ ಕರುಣೆ ಆಗೊವರೆಗು ಕಾಯುವೆ
ಕರುಣೆ ಬಂದು ಕೂಗೊತನಕ ಕಾಯುವೆ
ಕೂಗಿ ಪ್ರೀತಿ ಮಾಡೊತನಕ ಹಾಡುವೆ
ಕಾಯುವೆ ಕಾಯುವೆ ಕಾಯುತ ಹಾಡುವೆ
ಅಂದಗಾತಿ ಅಂದಗಾತಿ ಮನಸ್ಸು ಮಾಡು
ನಿನ್ನ ತಲೆಯು ಕೆಡೊತನಕ ಕಾಡುವೆ
ಕಾಡಿ ಹೃದಯ ಹಾಡೊತನಕ ಕಾಯುವೆ
ಕಾಯುವೆ ಕಾಡುವೆ
ನಖಶಿಖನಕಾಶ ನೋಡು ತಳಪುಟ ತಲಾಶ್ ಮಾಡು
ತಲೆ ತಪ್ಪಲೆಲಿ ನನ್ನನು ಕಾಯಿಸು ಖಲಾಯಿಸು
ಕಣ್ಣು ಮೂಗು ತುಟಿ ಹೊಂದುತ್ತ ನಗೆ ನಡೆ ನುಡಿ ಸಲ್ಲುತ್ತ
ನಿನ್ನ ಮನಸ್ಸಿನ ಮನ್ಮಥ ಆಗಲು ಆಗುತ್ತ
ತಾಳೆ ಹಾಕು ಕೂಡಿ ಬಂದ್ರೆ ಹಾರ ಹಾಕು
ನಿನ್ನ ಲೆಕ್ಕ ಮುಗಿಯೊತನಕ ಕಾಯುವೆ
ಸ್ವಲ್ಪ ಬದಲು ಆಗು ಅಂದರೆರೆ ಆಗುವೆ
ಆಗುವೆ ಕಾಯುವೆ
ನೋಡಿದನ್ನೆ ಹೇಳುತ್ತೆ ನಯನ ಕಾಣ್ತಯಿದ್ರೆ ಕೊಡುತ್ತೆ ಕವನ
ಮೆದುಳಿನ ಭಂಡಾರದಲ್ಲಿ ನನ್ನನ್ನು ಸ್ಥಾಪಿಸು
ಮೆದುಳಿಗೆ ನಿಧಾನ ಇಷ್ಟ ಅವಸರ ಅದಕ್ಕೆ ಕಷ್ಟ
ನನ್ನ ಮುಖ ಇರೊ ಪುಸ್ತಕ ಮನಸ್ಸಿಗೆ ಒಪ್ಪಿಸು
ನೋಡಿ ನೋಡಿ ಆಸೆ ಮೂಡಿ ಓದಬಹುದು
ನನ್ನ ಮುಖವ ಓದೊತನಕ ಕಾಯುವೆ
ಲಕ್ಷಣಗಳ ಅಳೆಯೊತನಕ ಕಾಯುವೆ
ಅಳೆದುತೂಗಿ ನೋಡೊ ತನಕ ಕಾಯುವೆ
ನಿನ್ನ ತೀರ್ಪು ಬರೊ ತನಕ ಹಾಡುವೆ
ಕಾಯುವೆ ಕಾಯುವೆ ಕಾಯುತ ಹಾಡುವೆ
ಅಂದಗಾತಿ ಮನಸ್ಸು ಮಾಡು
ನಿನ್ನ ಮಮಮ ಕಕಕ ಕಾಯುವೆ ಕರಗಿ ಕರುಣೆ ಅಅಅಅ ಕಾಯುವೆ
ಕಾಯುವೆ ಹಾಲ್ ಬಾಯ್ ಕಾಡುವೆ ಹಾಲ್ ಬಾಯ್
Ninna Manasu Karagothanaka song lyrics from Kannada Movie Kaddu Mucchi starring Vijay Surya, Meghashree, Doddanna, Lyrics penned by Hamsalekha Sung by Vijay Prakash, Music Composed by Hamsalekha, film is Directed by Vasanth Raj and film is released on 2019