-
ಅತ್ತರು ನಕ್ಕರು ಕಣ್ಣಿನ ಮುತ್ತುಗಳೆ ಕಾಣಿಕೆ
ಕಣ್ಣಿನ ಮುತ್ತುಗಳೆ ಕಾಣಿಕೆ
ಕೊಟ್ಟರು ಕೊಂಡರು ಕಾಣಿಕೆ ತೆರುವುದೆ ವಾಡಿಕೆ
ಪ್ರೀತಿ ಮಾಡಿ ಸಾಯೊ ಎಲ್ಲ ಕಥೆಗು ಪ್ರಾಣ ಪದಕ
ಅಗಲಿಕೆಯೆ ನಮ್ಮ ಕಥೆಗೆ ತಿಲಕ
ಅತ್ತರು ನಕ್ಕರು ಕಣ್ಣಿನ ಮುತ್ತುಗಳೆ ಕಾಣಿಕೆ
ಕಣ್ಣಿನ ಮುತ್ತುಗಳೆ ಕಾಣಿಕೆ
ಸಲೀಂ ನರ್ತಿಸುವ ನವಿಲ ಪ್ರೀತಿಸಿ ಪಡೆಯದಾದ
ಅನಾರ್ಕಲಿ ಅಮತ್ಯ ತಡೆಯದಾದ
ರೊಮಿಯೊ ಹುಣ್ಣಿಮೆ ಬೆಳಕ ಪ್ರೀತಿಸಿ ಹೊಳೆಯದಾದ
ಜ್ಯೂಲಿಯೆಟ್ ಜೀವ ಕೋರಿ ಪಡೆದ
ಜೀವನವೆ ಸ್ಥಿರವಲ್ಲ ಯೋಚಿಸಿ ನೋಡಿ ಜೀವಿಗಳೆ
ಪ್ರೀತಿಸಲು ಸೋಲು ಇದೆ ಸವಿಯಲೆಬೇಕು ಪ್ರೇಮಿಗಳು
ಪ್ರೀತಿ ಮಾಡಿ ಸೋತ ಎಲ್ಲ ಕಥೆಗು ಪ್ರಾಣ ಪದಕ
ಅಗಲಿಕೆಯೆ ನಮ್ಮ ಕಥೆಯ ಪುಳಕ
||ಅತ್ತರು ನಕ್ಕರು ಕಣ್ಣಿನ ಮುತ್ತುಗಳೆ ಕಾಣಿಕೆ
ಕಣ್ಣಿನ ಮುತ್ತುಗಳೆ ಕಾಣಿಕೆ||
ಅನೂಹ್ಯ ಪ್ರೀತಿಯ ವಿಶ್ವಶಕ್ತಿ ವಿಷಯ ಅಣುವು ನಾವು
ಬದುಕುವ ಪ್ರೇಮಸ್ಪರ್ಶದಲ್ಲೆ
ಅನಂತ ಆತ್ಮದ ಆಗುಹೋಗು ವಿವರ ಇರುವ ತನಕ
ನೆನೆಯುವ ಪ್ರೇಮವರ್ಷದಲ್ಲೆ
ಎಲ್ಲಿಲ್ಲ ಎಂದಿಲ್ಲ ಪ್ರೀತಿಯ ಕಾಡೊ ವೈರಿಕುಲ
ಸಾಯುವುದೆ ಕೊನೆಯಲ್ಲ ಪ್ರೀತಿಗೆ ಕಲಿಸಿ ಆತ್ಮಬಲ
ಪ್ರೀತಿ ಮಾಡಿ ಸೋತ ಎಲ್ಲ ಕಥೆಗು ಪ್ರಾಣ ಪದಕ
ಅಗಲಿಕೆಯೆ ನಮ್ಮ ಕಥೆಗೆ ತಿಲಕ
||ಅತ್ತರು ನಕ್ಕರು ಕಣ್ಣಿನ ಮುತ್ತುಗಳೆ ಕಾಣಿಕೆ
ಕಣ್ಣಿನ ಮುತ್ತುಗಳೆ ಕಾಣಿಕೆ||
||ಅತ್ತರು ನಕ್ಕರು ಕಣ್ಣಿನ ಮುತ್ತುಗಳೆ ಕಾಣಿಕೆ
ಕಣ್ಣಿನ ಮುತ್ತುಗಳೆ ಕಾಣಿಕೆ
ಕೊಟ್ಟರು ಕೊಂಡರು ಕಾಣಿಕೆ ತೆರುವುದೆ ವಾಡಿಕೆ
ಪ್ರೀತಿ ಮಾಡಿ ಸಾಯೊ ಎಲ್ಲ ಕಥೆಗು ಪ್ರಾಣ ಪದಕ ||
-
ಅತ್ತರು ನಕ್ಕರು ಕಣ್ಣಿನ ಮುತ್ತುಗಳೆ ಕಾಣಿಕೆ
ಕಣ್ಣಿನ ಮುತ್ತುಗಳೆ ಕಾಣಿಕೆ
ಕೊಟ್ಟರು ಕೊಂಡರು ಕಾಣಿಕೆ ತೆರುವುದೆ ವಾಡಿಕೆ
ಪ್ರೀತಿ ಮಾಡಿ ಸಾಯೊ ಎಲ್ಲ ಕಥೆಗು ಪ್ರಾಣ ಪದಕ
ಅಗಲಿಕೆಯೆ ನಮ್ಮ ಕಥೆಗೆ ತಿಲಕ
ಅತ್ತರು ನಕ್ಕರು ಕಣ್ಣಿನ ಮುತ್ತುಗಳೆ ಕಾಣಿಕೆ
ಕಣ್ಣಿನ ಮುತ್ತುಗಳೆ ಕಾಣಿಕೆ
ಸಲೀಂ ನರ್ತಿಸುವ ನವಿಲ ಪ್ರೀತಿಸಿ ಪಡೆಯದಾದ
ಅನಾರ್ಕಲಿ ಅಮತ್ಯ ತಡೆಯದಾದ
ರೊಮಿಯೊ ಹುಣ್ಣಿಮೆ ಬೆಳಕ ಪ್ರೀತಿಸಿ ಹೊಳೆಯದಾದ
ಜ್ಯೂಲಿಯೆಟ್ ಜೀವ ಕೋರಿ ಪಡೆದ
ಜೀವನವೆ ಸ್ಥಿರವಲ್ಲ ಯೋಚಿಸಿ ನೋಡಿ ಜೀವಿಗಳೆ
ಪ್ರೀತಿಸಲು ಸೋಲು ಇದೆ ಸವಿಯಲೆಬೇಕು ಪ್ರೇಮಿಗಳು
ಪ್ರೀತಿ ಮಾಡಿ ಸೋತ ಎಲ್ಲ ಕಥೆಗು ಪ್ರಾಣ ಪದಕ
ಅಗಲಿಕೆಯೆ ನಮ್ಮ ಕಥೆಯ ಪುಳಕ
||ಅತ್ತರು ನಕ್ಕರು ಕಣ್ಣಿನ ಮುತ್ತುಗಳೆ ಕಾಣಿಕೆ
ಕಣ್ಣಿನ ಮುತ್ತುಗಳೆ ಕಾಣಿಕೆ||
ಅನೂಹ್ಯ ಪ್ರೀತಿಯ ವಿಶ್ವಶಕ್ತಿ ವಿಷಯ ಅಣುವು ನಾವು
ಬದುಕುವ ಪ್ರೇಮಸ್ಪರ್ಶದಲ್ಲೆ
ಅನಂತ ಆತ್ಮದ ಆಗುಹೋಗು ವಿವರ ಇರುವ ತನಕ
ನೆನೆಯುವ ಪ್ರೇಮವರ್ಷದಲ್ಲೆ
ಎಲ್ಲಿಲ್ಲ ಎಂದಿಲ್ಲ ಪ್ರೀತಿಯ ಕಾಡೊ ವೈರಿಕುಲ
ಸಾಯುವುದೆ ಕೊನೆಯಲ್ಲ ಪ್ರೀತಿಗೆ ಕಲಿಸಿ ಆತ್ಮಬಲ
ಪ್ರೀತಿ ಮಾಡಿ ಸೋತ ಎಲ್ಲ ಕಥೆಗು ಪ್ರಾಣ ಪದಕ
ಅಗಲಿಕೆಯೆ ನಮ್ಮ ಕಥೆಗೆ ತಿಲಕ
||ಅತ್ತರು ನಕ್ಕರು ಕಣ್ಣಿನ ಮುತ್ತುಗಳೆ ಕಾಣಿಕೆ
ಕಣ್ಣಿನ ಮುತ್ತುಗಳೆ ಕಾಣಿಕೆ||
||ಅತ್ತರು ನಕ್ಕರು ಕಣ್ಣಿನ ಮುತ್ತುಗಳೆ ಕಾಣಿಕೆ
ಕಣ್ಣಿನ ಮುತ್ತುಗಳೆ ಕಾಣಿಕೆ
ಕೊಟ್ಟರು ಕೊಂಡರು ಕಾಣಿಕೆ ತೆರುವುದೆ ವಾಡಿಕೆ
ಪ್ರೀತಿ ಮಾಡಿ ಸಾಯೊ ಎಲ್ಲ ಕಥೆಗು ಪ್ರಾಣ ಪದಕ ||