ಸಂಗಾತಿಯೇ..ಕಣ್ಣಲ್ಲಿ ಕಣ್ಣಾಗಿ
ಕಣ್ಣೀರು ತುಂಬಿದೆ..ಏತಕೆ
ನೀ ಅಳದಿರು..ನಾನಿಲ್ಲವೇ..
ನಿನ್ನ ಭಾರವ ತಾಳುವೆ...
ಜೊತೆ ಬಾಳುವೇ...ಸಂಗಾತಿಯೇ ...
ತುತ್ತು ತಿನಿಸುವೆ ಮೆದ್ದೆ ಮೇಲೆ ನಡೆಸುವೆ
ದಣಿವು ದಾಹದ ಮಾತೆಲ್ಲ ಮರೆಸುವೆ
ನಿದ್ದೆ ಬಾರದೆ ನೀ ಹೊರಳುತ್ತಿದ್ದರೆ
ಮೆಲ್ಲ ಹೊದ್ದಿಸಿ ಲಾಲಿ ಹಾಡ ಹಾಡುವೇ
ನಾವಿಬ್ಬರೇ .... ನಮಗೆಂದಿಗೂ...
ನೋವಲ್ಲಿಯೂ..ಇರಲಿ ನಗೂ..
ನನ್ನೆದೆಗೆ...ಒರಗಿಬಿಡು ಮಗುವಾಗಿ ಮಲಗಿಬಿಡು
ಸಂಗಾತಿಯೇ..ಕಣ್ಣಲ್ಲಿ ಕಣ್ಣಾಗಿ
ಕಣ್ಣೀರು ತುಂಬಿದೆ..ಏತಕೆ
ನೀ ಅಳದಿರು..ನಾನಿಲ್ಲವೇ..
ನಿನ್ನ ಭಾರವ ತಾಳುವೆ...
ಜೊತೆ ಬಾಳುವೇ...ಸಂಗಾತಿಯೇ ...
ನಿನ್ನ ಸೇವೆಗೆ ನಿತ್ಯ ನಿನ್ನ ತ್ಯಾಗಕೇ
ಜೀವ ಕೊಟ್ಟರೂ ಋಣವೆಂದು ತೀರದು
ನಿನ್ನೆ ಕಳೆಯಿತು ನೆನಪು ಮಾತ್ರ ಉಳಿಯಿತು
ನಾಳೆ ಎನ್ನುವ ಬೆಳಕೆಲ್ಲಿ ಹೋಯಿತು
ಆ ದೈವಕೂ...ಕರುಣೆ ಇದೆ...
ಕಣ್ಣೀರಿನಾ... ಬೆಲೆ ತಿಳಿದಿದೆ
ಬದುಕೆನ್ನೋ...ಬಂಡಿ ಇದೆ
ನಡೆಸೋಣ..ದಾರಿ ಇದೆ
ಸಂಗಾತಿಯೇ..ಕಣ್ಣಲ್ಲಿ ಕಣ್ಣಾಗಿ
ಕಣ್ಣೀರು ತುಂಬಿದೆ..ಏತಕೆ
ನೀ ಅಳದಿರು..ನಾನಿಲ್ಲವೇ..
ನಿನ್ನ ಭಾರವ...ತಾಳುವೆ...
ಜೊತೆ ಬಾಳುವೇ...ಸಂಗಾತಿಯೇ ...
ಸಂಗಾತಿಯೇ..ಕಣ್ಣಲ್ಲಿ ಕಣ್ಣಾಗಿ
ಕಣ್ಣೀರು ತುಂಬಿದೆ..ಏತಕೆ
ನೀ ಅಳದಿರು..ನಾನಿಲ್ಲವೇ..
ನಿನ್ನ ಭಾರವ ತಾಳುವೆ...
ಜೊತೆ ಬಾಳುವೇ...ಸಂಗಾತಿಯೇ ...
ತುತ್ತು ತಿನಿಸುವೆ ಮೆದ್ದೆ ಮೇಲೆ ನಡೆಸುವೆ
ದಣಿವು ದಾಹದ ಮಾತೆಲ್ಲ ಮರೆಸುವೆ
ನಿದ್ದೆ ಬಾರದೆ ನೀ ಹೊರಳುತ್ತಿದ್ದರೆ
ಮೆಲ್ಲ ಹೊದ್ದಿಸಿ ಲಾಲಿ ಹಾಡ ಹಾಡುವೇ
ನಾವಿಬ್ಬರೇ .... ನಮಗೆಂದಿಗೂ...
ನೋವಲ್ಲಿಯೂ..ಇರಲಿ ನಗೂ..
ನನ್ನೆದೆಗೆ...ಒರಗಿಬಿಡು ಮಗುವಾಗಿ ಮಲಗಿಬಿಡು
ಸಂಗಾತಿಯೇ..ಕಣ್ಣಲ್ಲಿ ಕಣ್ಣಾಗಿ
ಕಣ್ಣೀರು ತುಂಬಿದೆ..ಏತಕೆ
ನೀ ಅಳದಿರು..ನಾನಿಲ್ಲವೇ..
ನಿನ್ನ ಭಾರವ ತಾಳುವೆ...
ಜೊತೆ ಬಾಳುವೇ...ಸಂಗಾತಿಯೇ ...
ನಿನ್ನ ಸೇವೆಗೆ ನಿತ್ಯ ನಿನ್ನ ತ್ಯಾಗಕೇ
ಜೀವ ಕೊಟ್ಟರೂ ಋಣವೆಂದು ತೀರದು
ನಿನ್ನೆ ಕಳೆಯಿತು ನೆನಪು ಮಾತ್ರ ಉಳಿಯಿತು
ನಾಳೆ ಎನ್ನುವ ಬೆಳಕೆಲ್ಲಿ ಹೋಯಿತು
ಆ ದೈವಕೂ...ಕರುಣೆ ಇದೆ...
ಕಣ್ಣೀರಿನಾ... ಬೆಲೆ ತಿಳಿದಿದೆ
ಬದುಕೆನ್ನೋ...ಬಂಡಿ ಇದೆ
ನಡೆಸೋಣ..ದಾರಿ ಇದೆ
ಸಂಗಾತಿಯೇ..ಕಣ್ಣಲ್ಲಿ ಕಣ್ಣಾಗಿ
ಕಣ್ಣೀರು ತುಂಬಿದೆ..ಏತಕೆ
ನೀ ಅಳದಿರು..ನಾನಿಲ್ಲವೇ..
ನಿನ್ನ ಭಾರವ...ತಾಳುವೆ...
ಜೊತೆ ಬಾಳುವೇ...ಸಂಗಾತಿಯೇ ...
Sangathiye Kannali Kannagi song lyrics from Kannada Movie Kadamba starring Vishnuvardhan, Bhanupriya, Naveen Krishna, Lyrics penned by K Kalyan Sung by S P Balasubrahmanyam, Music Composed by Deva, film is Directed by Suresh Krishna and film is released on 2004