ಆ ಆ ಆಆ ... ಆಆಆ...
ಆಆಆ... ಆಆಆಆಅ
ಆ ಆ ಆ ಆ ಆ ಆಆ….
ಬಾಲ ಗೋಪಾಲನ..
ಬಾಲ ಗೋಪಾಲನ..
ಬಾಲ ಗೋಪಾಲನ..
ಬಾಲ ಗೋಪಾಲನ....
ಮುಂಜಾನೆ ಎದ್ದು ಮುದ್ದಿಸಿ
ಪನ್ನೀರ ಸ್ನಾನ ಮಾಡಿಸಿ
ಶ್ರೀಗಂಧವನ್ನೇ ಲೇಪಿಸಿ
ಉಯ್ಯಾಲೆ ಮೇಲೆ ಕೂರಿಸಿ
ಮಮತೆಯಿಂದ ತೂಗಿ ತೂಗಿ
ಮನಸ್ಸಾರೆ ಹಾಡುತಿರುವೇ
ವಾತ್ಸಲ್ಯ ತುಂಬುತಿರುವೇ
ಎಲ್ಲಾ ಪ್ರೀತೀ ಹಂಚುವೇ ..
|| ಬಾಲ ಗೋಪಾಲನ..
ಬಾಲ ಗೋಪಾಲನ....||
(ಆಆಆಆ.. ಆಆಆಆ..
ಆಆಆಆ.. ಆಆಆಆ.. )
ಹೂಂಹೂಂಹೂಂಹೂಂ
ಮೂರೂ ಲೋಕ ನಾಚೋ ಹಾಗೆ
ನೂರು ನೂರು ಕನಸ ಹಂಚುವೇ ..
ನಮ್ಮನ್ನೆಲ್ಲಾ ಆಸೆಯೆಲ್ಲಾ
ನಿನ್ನ ಕಣ್ಣ ತುಂಬ ತುಂಬುವೇ
ಆನಂದದಾಯಿ ನಂದಗೋಕುಲ
ಅಕ್ಕರೆಯ ಆ ಒಂದು ಪ್ರೇಮ ದೇಗುಲ
ದೇವಕಿಯಈ ಒಂದು ಬದುಕಿಗೆ
ನೀನಿರಲೂ ಇಲ್ಲ ಯಾವ ತಳಮಳ
ಮರಳಿ ಮರಳಿ ಮುರಳಿ ನೋಡು
ನುಡಿಸೋ ಬಂದ ನಾದವ
ಕಂಡ ಒಡನೇ ಹೇಳಬಹುದು
ಅವನೇ ತಾನೇ ಮಾಧವ
ಇಂಥ ಕಂದನ ಅಮ್ಮ ನಾ ಜೋ..ಜೋ
|| ಬಾಲ ಗೋಪಾಲನ..
ಬಾಲ ಗೋಪಾಲನ....||
ಎಲ್ಲಿ ಇರಲಿ ಹೇಗೇ ಇರಲಿ
ನಿನ್ನ ನೆನಪೇ ನಮ್ಮ ಒಳಗಿದೆ..
ನಿನ್ನೆ ನಾಳೆ ಹೇಗೋ ಏನೋ
ನಮ್ಮ ಜೀವ ಕಾದು ಕುಳಿತಿದೆ
ನೀನಿರದ ಈ ವಿರಹ ವೇದನೆ
ತಾಳುವುದೇ ಈ ಮನಸು ಸುಮ್ಮನೆ
ನೀ ಬರುವ ಎಲ್ಲಾ ದಾರಿ ಕಾಯುತ
ಅಳುತಲಿದೆ ಎದೆಯ ತುಂಬ ಯೋಚನೆ
ಸಾಕಿ ಬೆಳೆಸಿದಂಥ ನೆರಳ
ಕರೆದು ಹೋದ ಮಾಧವ
ನೆನೆಸಲಿಲ್ಲ ಹೆತ್ತಕರಳು
ಇಂಥ ಸನ್ನಿವೇಶವಾ
ಇಂಥ ಕಂದನ ಅಮ್ಮನಾ.. ಬಾ.. ಬಾ
|| ಬಾಲ ಗೋಪಾಲನ..
ಬಾಲ ಗೋಪಾಲನ....
ಮುಂಜಾನೆ ಎದ್ದು ಮುದ್ದಿಸಿ
ಪನ್ನೀರ ಸ್ನಾನ ಮಾಡಿಸಿ
ಶ್ರೀಗಂಧವನ್ನೇ ಲೇಪಿಸಿ
ಉಯ್ಯಾಲೆ ಮೇಲೆ ಕೂರಿಸಿ
ಮಮತೆಯಿಂದ ತೂಗಿ ತೂಗಿ
ಮನಸ್ಸಾರೆ ಹಾಡುತಿರುವೇ
ವಾತ್ಸಲ್ಯ ತುಂಬುತಿರುವೇ
ಎಲ್ಲಾ ಪ್ರೀತೀ ಹಂಚುವೇ ..
ಬಾಲ ಗೋಪಾಲನ..
ಬಾಲ ಗೋಪಾಲನ....||
ಆ ಆ ಆಆ ... ಆಆಆ...
ಆಆಆ... ಆಆಆಆಅ
ಆ ಆ ಆ ಆ ಆ ಆಆ….
ಬಾಲ ಗೋಪಾಲನ..
ಬಾಲ ಗೋಪಾಲನ..
ಬಾಲ ಗೋಪಾಲನ..
ಬಾಲ ಗೋಪಾಲನ....
ಮುಂಜಾನೆ ಎದ್ದು ಮುದ್ದಿಸಿ
ಪನ್ನೀರ ಸ್ನಾನ ಮಾಡಿಸಿ
ಶ್ರೀಗಂಧವನ್ನೇ ಲೇಪಿಸಿ
ಉಯ್ಯಾಲೆ ಮೇಲೆ ಕೂರಿಸಿ
ಮಮತೆಯಿಂದ ತೂಗಿ ತೂಗಿ
ಮನಸ್ಸಾರೆ ಹಾಡುತಿರುವೇ
ವಾತ್ಸಲ್ಯ ತುಂಬುತಿರುವೇ
ಎಲ್ಲಾ ಪ್ರೀತೀ ಹಂಚುವೇ ..
|| ಬಾಲ ಗೋಪಾಲನ..
ಬಾಲ ಗೋಪಾಲನ....||
(ಆಆಆಆ.. ಆಆಆಆ..
ಆಆಆಆ.. ಆಆಆಆ.. )
ಹೂಂಹೂಂಹೂಂಹೂಂ
ಮೂರೂ ಲೋಕ ನಾಚೋ ಹಾಗೆ
ನೂರು ನೂರು ಕನಸ ಹಂಚುವೇ ..
ನಮ್ಮನ್ನೆಲ್ಲಾ ಆಸೆಯೆಲ್ಲಾ
ನಿನ್ನ ಕಣ್ಣ ತುಂಬ ತುಂಬುವೇ
ಆನಂದದಾಯಿ ನಂದಗೋಕುಲ
ಅಕ್ಕರೆಯ ಆ ಒಂದು ಪ್ರೇಮ ದೇಗುಲ
ದೇವಕಿಯಈ ಒಂದು ಬದುಕಿಗೆ
ನೀನಿರಲೂ ಇಲ್ಲ ಯಾವ ತಳಮಳ
ಮರಳಿ ಮರಳಿ ಮುರಳಿ ನೋಡು
ನುಡಿಸೋ ಬಂದ ನಾದವ
ಕಂಡ ಒಡನೇ ಹೇಳಬಹುದು
ಅವನೇ ತಾನೇ ಮಾಧವ
ಇಂಥ ಕಂದನ ಅಮ್ಮ ನಾ ಜೋ..ಜೋ
|| ಬಾಲ ಗೋಪಾಲನ..
ಬಾಲ ಗೋಪಾಲನ....||
ಎಲ್ಲಿ ಇರಲಿ ಹೇಗೇ ಇರಲಿ
ನಿನ್ನ ನೆನಪೇ ನಮ್ಮ ಒಳಗಿದೆ..
ನಿನ್ನೆ ನಾಳೆ ಹೇಗೋ ಏನೋ
ನಮ್ಮ ಜೀವ ಕಾದು ಕುಳಿತಿದೆ
ನೀನಿರದ ಈ ವಿರಹ ವೇದನೆ
ತಾಳುವುದೇ ಈ ಮನಸು ಸುಮ್ಮನೆ
ನೀ ಬರುವ ಎಲ್ಲಾ ದಾರಿ ಕಾಯುತ
ಅಳುತಲಿದೆ ಎದೆಯ ತುಂಬ ಯೋಚನೆ
ಸಾಕಿ ಬೆಳೆಸಿದಂಥ ನೆರಳ
ಕರೆದು ಹೋದ ಮಾಧವ
ನೆನೆಸಲಿಲ್ಲ ಹೆತ್ತಕರಳು
ಇಂಥ ಸನ್ನಿವೇಶವಾ
ಇಂಥ ಕಂದನ ಅಮ್ಮನಾ.. ಬಾ.. ಬಾ
|| ಬಾಲ ಗೋಪಾಲನ..
ಬಾಲ ಗೋಪಾಲನ....
ಮುಂಜಾನೆ ಎದ್ದು ಮುದ್ದಿಸಿ
ಪನ್ನೀರ ಸ್ನಾನ ಮಾಡಿಸಿ
ಶ್ರೀಗಂಧವನ್ನೇ ಲೇಪಿಸಿ
ಉಯ್ಯಾಲೆ ಮೇಲೆ ಕೂರಿಸಿ
ಮಮತೆಯಿಂದ ತೂಗಿ ತೂಗಿ
ಮನಸ್ಸಾರೆ ಹಾಡುತಿರುವೇ
ವಾತ್ಸಲ್ಯ ತುಂಬುತಿರುವೇ
ಎಲ್ಲಾ ಪ್ರೀತೀ ಹಂಚುವೇ ..
ಬಾಲ ಗೋಪಾಲನ..
ಬಾಲ ಗೋಪಾಲನ....||
Baala Gopalana song lyrics from Kannada Movie Kadamba starring Vishnuvardhan, Bhanupriya, Naveen Krishna, Lyrics penned by K Kalyan Sung by Kavitha Krishnamurthy, Music Composed by Deva, film is Directed by Suresh Krishna and film is released on 2004