-
ಚುಕ್ಕಿ ಚುಕ್ಕಿ ಚುಕ್ಕಿ ಚುಕ್ಕಿ ತಾರೆಗಳ ತೊಟವೇ
ಪ್ರೀತಿ ಹಕ್ಕಿ ಗೂಡಿನಲ್ಲಿ ಕೈತುತ್ತಿನ ಊಟವೇ
ಚುಕ್ಕಿ ಚುಕ್ಕಿ ಚುಕ್ಕಿ ಚುಕ್ಕಿ ತಾರೆಗಳ ತೊಟವೇ
ಪ್ರೀತಿ ಹಕ್ಕಿ ಗೂಡಿನಲ್ಲಿ ಕೈತುತ್ತಿನ ಊಟವೇ
ಆಸೆಗೊಂದು ತುತ್ತು ಹೊತ್ತ ಆಸೆಗೊಂದು ತುತ್ತು
ನಗುವೇ ನಮ್ಮ ಸ್ವತ್ತು ಅದು ನಮಗೆ ಮಾತ್ರ ಗೊತ್ತು
ಇದು ಏಳು ಏಳು ಜನ್ಮದಿಂದ ಬಂದ ಸಂಸಾರ
ಇದು ಏಳು ಏಳು ಜನ್ಮದಿಂದ ಬಂದ ಸಂಸಾರ
||ಚುಕ್ಕಿ ಚುಕ್ಕಿ ಚುಕ್ಕಿ ಚುಕ್ಕಿ ತಾರೆಗಳ ತೊಟವೇ
ಪ್ರೀತಿ ಹಕ್ಕಿ ಗೂಡಿನಲ್ಲಿ ಕೈತುತ್ತಿನ ಊಟವೇ||
ಪ್ರೀತಿನೇ ನಮ್ಮ ಆಸ್ತಿ ಇದು ಕೋಟಿಗಿಂತ ಜಾಸ್ತಿ
ಮನಸಿಲ್ಲಿ ಬೇರಾಗದೂ..ಉಉ
ವಾತ್ಸಲ್ಯ ಅನ್ನೊದೊಂದೆ ನಮಗಿಲ್ಲಿ ಹಿಂದೆ ಮುಂದೆ
ಊರಿಗೆ ಗೊತ್ತು ಇದೂ…
ದ್ವೇಷಕ್ಕೆ ಜಾಗ ಇಲ್ಲ ಸ್ವಾರ್ಥಕ್ಕೆ ಲಾಭ ಇಲ್ಲ
ಸಹನೇಯ ಎದೆ ಗೂಡಿದೂ..ಉಉ
ಆಆಆಆ ಮಮತೆಯ ಮಡಿಲೇ ನಮಗೆ
ಸಿಂಹಾಸನದಂತೆ ನಮಗೆ
ಅನುರಾಗದ ತವರಿದೂ..ಉಉ
ಬಂಧವಿದೆ ಅನುಬಂಧವಿದೆ ನಮ್ಮ ನೆರಳಲ್ಲಿ
ಅಂದವಿದೆ ಆನಂದವಿದೆ ನಮ್ಮ ಈ ಕರುಳಲ್ಲಿ
ಸ್ವರ್ಗಕ್ಕೆ ಏಣಿ ಹಾಕು ಲೋಕಕ್ಕೆ ತಿಳಿಯಬೇಕು
ಈ ಪ್ರೇಮ ಸಂಬಂಧ ಆಆಆಆ…
||ಚುಕ್ಕಿ ಚುಕ್ಕಿ ಚುಕ್ಕಿ ಚುಕ್ಕಿ ತಾರೆಗಳ ತೊಟವೇ
ಪ್ರೀತಿ ಹಕ್ಕಿ ಗೂಡಿನಲ್ಲಿ ಕೈತುತ್ತಿನ ಊಟವೇ||
ಈ ನ್ನ ಮಾತು ಒಂದೇ ಮಾತಿನ ದಾಟಿ ಒಂದೇ
ಭಾವಕ್ಕೆ ಬೆಲೆ ಇಲ್ಲಿದೇ…ಏಏ
ಸಂತೋಷ ಅಂದರೆ ಗೊತ್ತಾ
ಬಾ ಇಲ್ಲಿ ಹೇಳುವೆ ಅರ್ಥ
ಅದು ನಮ್ಮ ಅಂಗೈಲಿದೆ…
ಆಆಆ ಅದು ಎಷ್ಟೋ ಕಲ್ಪನೆಯಿಂದ
ಅದು ಎಷ್ಟೋ ಭಾವನೆಯಿಂದ
ಈ ನಮ್ಮ ಹಾಡಾಗಿದೆ…ಎಎಎ
ಒಬ್ಬೊಬ್ಬರ ಮನಸಿನಿಂದ
ಒಬ್ಬೊಬ್ಬರು ಮನಸನ್ನಿಟ್ಟು
ಈ ಜೇನು ಗೂಡಾಗಿದೇ..ಎಎ
ತಿರು ತಿರುಗಿ ತಿರುಗಿದರು
ಕಾಲದ ಗಡಿಯಾರ
ಕೊನೆವರೆಗು ಉಳಿಯೊದೆ
ನಮ್ಮಿ ಈ ಸಂಸಾರ
ಆಕಾಶವೇ ಈ ಕಡೆ ತಿರುಗು
ಹೇ ಭೂಮಿಯೇ ಆ ಕಡೆ ತಿರುಗು
ಎಲ್ಲೆಲ್ಲೂ ನಮ್ಮ ಸಂಭ್ರಮ
||ಚುಕ್ಕಿ ಚುಕ್ಕಿ ಚುಕ್ಕಿ ಚುಕ್ಕಿ ತಾರೆಗಳ ತೊಟವೇ
ಪ್ರೀತಿ ಹಕ್ಕಿ ಗೂಡಿನಲ್ಲಿ ಕೈತುತ್ತಿನ ಊಟವೇ
ಆಸೆಗೊಂದು ತುತ್ತು ಹೊತ್ತ ಆಸೆಗೊಂದು ತುತ್ತು
ನಗುವೇ ನಮ್ಮ ಸ್ವತ್ತು ಅದು ನಮಗೆ ಮಾತ್ರ ಗೊತ್ತು
ಇದು ಏಳು ಏಳು ಜನ್ಮದಿಂದ ಬಂದ ಸಂಸಾರ
ಇದು ಏಳು ಏಳು ಜನ್ಮದಿಂದ ಬಂದ ಸಂಸಾರ||

Chukki Chukki Chukki song lyrics from Kannada Movie Kadamba starring Vishnuvardhan, Bhanupriya, Naveen Krishna, Lyrics penned by K Kalyan Sung by S P Balasubrahmanyam, Chithra, Music Composed by Deva, film is Directed by Suresh Krishna and film is released on 2004