ಬಂದ ನೋಡಮ್ಮ ಬಂದ ನೋಡಮ್ಮ
ನಮ್ಮ ಕಂಬ ಈ ಕದಂಬ ಬಂದ ನೋಡಮ್ಮ
ಬಂದ ನೋಡಮ್ಮ ಬಂದ ನೋಡಮ್ಮ
ನಮ್ಮ ಕಂಬ ಈ ಕದಂಬ ಬಂದ ನೋಡಮ್ಮ
ಎದ್ದು ನಿಂತರೆ ಇವ ಗೆದ್ದು ಬಿಡುವನು
ನುಗ್ಗಿ ಬಂದರೆ ಊರೆ ಬಗ್ಗಿ ಬಡಿವನು
ಕಂಬ ಕದಂಬ ಇವನೆಂದು ಒಂದೇ
ಕೈ ಇಟ್ಟರೆ ಕರುನಾಡೆ ಇವನ್ ಬೆನ್ನ ಹಿಂದೆ
ಕಂಬ ಕದಂಬ ಇವನೆಂದು ಒಂದೇ
ಕೈ ಇಟ್ಟರೆ ಕರುನಾಡೆ ಇವನ್ ಬೆನ್ನ ಹಿಂದೆ
||ಬಂದ ನೋಡಮ್ಮ ಬಂದ ನೋಡಮ್ಮ
ನಮ್ಮ ಕಂಬ ಈ ಕದಂಬ ಬಂದ ನೋಡಮ್ಮ||
ಊರಿಗೆ ಒಬ್ಬನೆ ಈ ಸಿಂಹ
ಅಂತ ಬರೆದೆ ಬಿಟ್ಟ ಆ ಬ್ರಹ್ಮ
ಒಂದು ಕೋಟಿಗೆ ಒಂದೇ ಈ ಜನ್ಮ
ನೋಡು ದುಷ್ಟರ ವಂಶದ ನಿರ್ಣಾಮ
ಕೋಟೆ ಕಟ್ಟಿ ತೊಡೆ ತಟ್ಟಿ ಯಾರೇ ಬರಲಿ ಎಲ್ಲೆ
ಮೂಟೆ ಕಟ್ಟಿ ಮೂರ ಬಟ್ಟೆ ಆಗೋಗ್ತಾರೆ ಅಲ್ಲೆ
ಕೋಟೆ ಕಟ್ಟಿ ತೊಡೆ ತಟ್ಟಿ ಯಾರೇ ಬರಲಿ ಎಲ್ಲೆ
ಮೂಟೆ ಕಟ್ಟಿ ಮೂರ ಬಟ್ಟೆ ಆಗೋಗ್ತಾರೆ ಅಲ್ಲೆ
ಕಣ್ಣುಗಳು ಎಂದಿಗು ತನ್ನ ಕಣ್ಣು ನೋಡದು
ಇಟ್ಟ ಗುರಿಯನು ಪ್ರಾಣ ಕೊಟ್ಟರು ತಪ್ಪದು
ಕಂಬ ಕದಂಬ ಇವನೆಂದು ಒಂದೇ
ಕೈ ಇಟ್ಟರೆ ಕರುನಾಡೆ ಇವನ್ ಬೆನ್ನ ಹಿಂದೆ
ಕಂಬ ಕದಂಬ ಇವನೆಂದು ಒಂದೇ
ಕೈ ಇಟ್ಟರೆ ಕರುನಾಡೆ ಇವನ್ ಬೆನ್ನ ಹಿಂದೆ
||ಬಂದ ನೋಡಮ್ಮ ಬಂದ ನೋಡಮ್ಮ
ನಮ್ಮ ಕಂಬ ಈ ಕದಂಬ ಬಂದ ನೋಡಮ್ಮ||
||ಬಂದ ನೋಡಮ್ಮ ಬಂದ ನೋಡಮ್ಮ
ನಮ್ಮ ಕಂಬ ಈ ಕದಂಬ ಬಂದ ನೋಡಮ್ಮ||
ಭುವನೇಶ್ವರಿಯ ಈ ಮಗನ
ಶೌರ್ಯವೆ ನಾಡಿಗೆ ಆಭರಣ
ಇವನ ರಕ್ತದ ಒಳಗಿದೆ ದಿಟ್ಟತನ
ಪ್ರತಿ ರೋಮದ ಒಳಗಿದೆ ಗಟ್ಟಿತನ
ಹುಟ್ಟು ಸಾವು ಅಂತ ಎರಡು ಕೊನೆಯು ಬಾಳಲ್ಲುಂಟು
ಕೊನೆ ವಿಷಯ ಮುಗಿಯೊ ಮುಂಚೆ ಎಷ್ಟೊ ವಿಷಯ ಉಂಟು
ಹುಟ್ಟು ಸಾವು ಅಂತ ಎರಡು ಕೊನೆಯು ಬಾಳಲ್ಲುಂಟು
ಕೊನೆ ವಿಷಯ ಮುಗಿಯೊ ಮುಂಚೆಎಷ್ಟೊ ವಿಷಯ ಉಂಟು
ಸಾವು ಎಂಬುದು ಸೋಲಿಗಿಂತ ಮೇಲು
ಆದರು ಸೋಲದು ಕದಂಬನ ಬಾಳು
ಕಂಬ ಕದಂಬ ಇವನೆಂದು ಒಂದೇ
ಕೈ ಇಟ್ಟರೆ ಕರುನಾಡೆ ಇವನ್ ಬೆನ್ನ ಹಿಂದೆ
||ಬಂದ ನೋಡಮ್ಮ ಬಂದ ನೋಡಮ್ಮ
ನಮ್ಮ ಕಂಬ ಈ ಕದಂಬ ಬಂದ ನೋಡಮ್ಮ
ಎದ್ದು ನಿಂತರೆ ಇವ ಗೆದ್ದು ಬಿಡುವನು
ನುಗ್ಗಿ ಬಂದರೆ ಊರೆ ಬಗ್ಗಿ ಬಡಿವನು
ಕಂಬ ಕದಂಬ ಇವನೆಂದು ಒಂದೇ
ಕೈ ಇಟ್ಟರೆ ಕರುನಾಡೆ ಇವನ್ ಬೆನ್ನ ಹಿಂದೆ
ಕಂಬ ಕದಂಬ ಇವನೆಂದು ಒಂದೇ
ಕೈ ಇಟ್ಟರೆ ಕರುನಾಡೆ ಇವನ್ ಬೆನ್ನ ಹಿಂದೆ||
||ಬಂದ ನೋಡಮ್ಮ ಬಂದ ನೋಡಮ್ಮ
ನಮ್ಮ ಕಂಬ ಈ ಕದಂಬ
ಬಂದ ನೋಡಮ್ಮ
ಹೋಯ್….ಹೋಯ್…
ಎದ್ದು ನಿಂತರೆ ಇವ ಚೆಂಡು ಬಿಡುವನು
ನುಗ್ಗಿ ಬಂದರೆ ಊರೆ ಬಗ್ಗಿ ಬಡಿವನು||
ಬಂದ ನೋಡಮ್ಮ ಬಂದ ನೋಡಮ್ಮ
ನಮ್ಮ ಕಂಬ ಈ ಕದಂಬ ಬಂದ ನೋಡಮ್ಮ
ಬಂದ ನೋಡಮ್ಮ ಬಂದ ನೋಡಮ್ಮ
ನಮ್ಮ ಕಂಬ ಈ ಕದಂಬ ಬಂದ ನೋಡಮ್ಮ
ಎದ್ದು ನಿಂತರೆ ಇವ ಗೆದ್ದು ಬಿಡುವನು
ನುಗ್ಗಿ ಬಂದರೆ ಊರೆ ಬಗ್ಗಿ ಬಡಿವನು
ಕಂಬ ಕದಂಬ ಇವನೆಂದು ಒಂದೇ
ಕೈ ಇಟ್ಟರೆ ಕರುನಾಡೆ ಇವನ್ ಬೆನ್ನ ಹಿಂದೆ
ಕಂಬ ಕದಂಬ ಇವನೆಂದು ಒಂದೇ
ಕೈ ಇಟ್ಟರೆ ಕರುನಾಡೆ ಇವನ್ ಬೆನ್ನ ಹಿಂದೆ
||ಬಂದ ನೋಡಮ್ಮ ಬಂದ ನೋಡಮ್ಮ
ನಮ್ಮ ಕಂಬ ಈ ಕದಂಬ ಬಂದ ನೋಡಮ್ಮ||
ಊರಿಗೆ ಒಬ್ಬನೆ ಈ ಸಿಂಹ
ಅಂತ ಬರೆದೆ ಬಿಟ್ಟ ಆ ಬ್ರಹ್ಮ
ಒಂದು ಕೋಟಿಗೆ ಒಂದೇ ಈ ಜನ್ಮ
ನೋಡು ದುಷ್ಟರ ವಂಶದ ನಿರ್ಣಾಮ
ಕೋಟೆ ಕಟ್ಟಿ ತೊಡೆ ತಟ್ಟಿ ಯಾರೇ ಬರಲಿ ಎಲ್ಲೆ
ಮೂಟೆ ಕಟ್ಟಿ ಮೂರ ಬಟ್ಟೆ ಆಗೋಗ್ತಾರೆ ಅಲ್ಲೆ
ಕೋಟೆ ಕಟ್ಟಿ ತೊಡೆ ತಟ್ಟಿ ಯಾರೇ ಬರಲಿ ಎಲ್ಲೆ
ಮೂಟೆ ಕಟ್ಟಿ ಮೂರ ಬಟ್ಟೆ ಆಗೋಗ್ತಾರೆ ಅಲ್ಲೆ
ಕಣ್ಣುಗಳು ಎಂದಿಗು ತನ್ನ ಕಣ್ಣು ನೋಡದು
ಇಟ್ಟ ಗುರಿಯನು ಪ್ರಾಣ ಕೊಟ್ಟರು ತಪ್ಪದು
ಕಂಬ ಕದಂಬ ಇವನೆಂದು ಒಂದೇ
ಕೈ ಇಟ್ಟರೆ ಕರುನಾಡೆ ಇವನ್ ಬೆನ್ನ ಹಿಂದೆ
ಕಂಬ ಕದಂಬ ಇವನೆಂದು ಒಂದೇ
ಕೈ ಇಟ್ಟರೆ ಕರುನಾಡೆ ಇವನ್ ಬೆನ್ನ ಹಿಂದೆ
||ಬಂದ ನೋಡಮ್ಮ ಬಂದ ನೋಡಮ್ಮ
ನಮ್ಮ ಕಂಬ ಈ ಕದಂಬ ಬಂದ ನೋಡಮ್ಮ||
||ಬಂದ ನೋಡಮ್ಮ ಬಂದ ನೋಡಮ್ಮ
ನಮ್ಮ ಕಂಬ ಈ ಕದಂಬ ಬಂದ ನೋಡಮ್ಮ||
ಭುವನೇಶ್ವರಿಯ ಈ ಮಗನ
ಶೌರ್ಯವೆ ನಾಡಿಗೆ ಆಭರಣ
ಇವನ ರಕ್ತದ ಒಳಗಿದೆ ದಿಟ್ಟತನ
ಪ್ರತಿ ರೋಮದ ಒಳಗಿದೆ ಗಟ್ಟಿತನ
ಹುಟ್ಟು ಸಾವು ಅಂತ ಎರಡು ಕೊನೆಯು ಬಾಳಲ್ಲುಂಟು
ಕೊನೆ ವಿಷಯ ಮುಗಿಯೊ ಮುಂಚೆ ಎಷ್ಟೊ ವಿಷಯ ಉಂಟು
ಹುಟ್ಟು ಸಾವು ಅಂತ ಎರಡು ಕೊನೆಯು ಬಾಳಲ್ಲುಂಟು
ಕೊನೆ ವಿಷಯ ಮುಗಿಯೊ ಮುಂಚೆಎಷ್ಟೊ ವಿಷಯ ಉಂಟು
ಸಾವು ಎಂಬುದು ಸೋಲಿಗಿಂತ ಮೇಲು
ಆದರು ಸೋಲದು ಕದಂಬನ ಬಾಳು
ಕಂಬ ಕದಂಬ ಇವನೆಂದು ಒಂದೇ
ಕೈ ಇಟ್ಟರೆ ಕರುನಾಡೆ ಇವನ್ ಬೆನ್ನ ಹಿಂದೆ
||ಬಂದ ನೋಡಮ್ಮ ಬಂದ ನೋಡಮ್ಮ
ನಮ್ಮ ಕಂಬ ಈ ಕದಂಬ ಬಂದ ನೋಡಮ್ಮ
ಎದ್ದು ನಿಂತರೆ ಇವ ಗೆದ್ದು ಬಿಡುವನು
ನುಗ್ಗಿ ಬಂದರೆ ಊರೆ ಬಗ್ಗಿ ಬಡಿವನು
ಕಂಬ ಕದಂಬ ಇವನೆಂದು ಒಂದೇ
ಕೈ ಇಟ್ಟರೆ ಕರುನಾಡೆ ಇವನ್ ಬೆನ್ನ ಹಿಂದೆ
ಕಂಬ ಕದಂಬ ಇವನೆಂದು ಒಂದೇ
ಕೈ ಇಟ್ಟರೆ ಕರುನಾಡೆ ಇವನ್ ಬೆನ್ನ ಹಿಂದೆ||
||ಬಂದ ನೋಡಮ್ಮ ಬಂದ ನೋಡಮ್ಮ
ನಮ್ಮ ಕಂಬ ಈ ಕದಂಬ
ಬಂದ ನೋಡಮ್ಮ
ಹೋಯ್….ಹೋಯ್…
ಎದ್ದು ನಿಂತರೆ ಇವ ಚೆಂಡು ಬಿಡುವನು
ನುಗ್ಗಿ ಬಂದರೆ ಊರೆ ಬಗ್ಗಿ ಬಡಿವನು||
Banda Nodamma song lyrics from Kannada Movie Kadamba starring Vishnuvardhan, Bhanupriya, Naveen Krishna, Lyrics penned by K Kalyan Sung by B Jayashree, Music Composed by Deva, film is Directed by Suresh Krishna and film is released on 2004