Panchakoti Kannadigare Lyrics

ಪಂಚಕೋಟಿ ಕನ್ನಡಿಗರೇ Lyrics

in Kadamba

in ಕದಂಬ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕದಂಬ ಎಂದರೆ ಹಬ್ಬ ಕದಂಬ ಬಂದರೆ ಹಬ್ಬ
ಕದಂಬ ನಕ್ಕರು ಹಬ್ಬ ಸಿಟ್ಟಲು ಹಬ್ಬ
ಅಬ್ಬಬ್ಬಬ್ಬ…
ಕದಂಬ ನೆಡೆದರು ಹಬ್ವ ಕದಂಬ ಕುಣಿದರು ಹಬ್ಬ
ಕದಂಬ ಬಂದರು ಹಬ್ಬ ಬರದರು ಹಬ್ಬ
ಅಬ್ಬಬ್ಬಬ್ಬ…
ಪಂಚಕೋಟಿ ಕನ್ನಡಿಗರೇ ನಿಮಗೆ ನಮಸ್ಕಾರ
ಪಂಚಕೋಟಿ ಕನ್ನಡಿಗರೇ ನಿಮಗೆ ನಮಸ್ಕಾರ
ನಿಮ್ಮ ಸ್ನೇಹ ಪ್ರೀತಿಯೊಂದೆ ನನಗೆ ಮುತ್ತಿನಹಾರ
ಈ ಮಾತು ನಿಮ್ಮದು ಈ ಬದುಕು ನಿಮ್ಮದು
ನಿಮ್ಮ ಸೇವೆ ಮಾಡುವ ಸೌಭಾಗ್ಯ ನನ್ನದು
ನಿಮ್ಮ ಪ್ರೀತಿಗೆ ನಾನು ಪಾಲುದಾರ
ನಿಮ್ಮ ಮನೆ ಮನೆ ಕಾವಲುಗಾರ
ಓಓಓಓಓಓ
 
ಕದಂಬ ನುಡಿದರೆ ಹಬ್ಬ ಕದಂಬ ಮಿಡಿದರೆ ಹಬ್ಬ
ಕದಂಬ ಕರೆದರು ಹಬ್ಬ ಬರೆದರು ಹಬ್ಬ
ಅಬ್ಬಬ್ಬಬ್ಬ…
ಪಂಚಕೋಟಿ ಕನ್ನಡಿಗರೇ ನಿಮಗೆ ನಮಸ್ಕಾರ
ನಿಮ್ಮ ಸ್ನೇಹ ಪ್ರೀತಿಯೊಂದೆ ನನಗೆ ಮುತ್ತಿನಹಾರ
 
ದುಡಿಮೇನೆ ದುಡ್ಡಿನ ತಾಯಿ ಅಂತಾರಪ್ಪ ದೊಡ್ಡೋರು
ದೊಡ್ಡೋರು ಹೇಳಿದ ಮಾತು ಕೇಳಲೆ ಬೇಕು ಚಿಕ್ಕೋರು
ದೇಶಕ್ಕೆ ಮಾನ ಕಾದು ಪ್ರಾಣ ಕೊಟ್ಟರು ದೊಡ್ಡೋರು
ನೀತಿಗೆ ಬೆಲೆಯ ಕೊಟ್ಟು ಸಾಧಿಸಬೇಕು ನಮ್ಮೋರು
ತ್ಯಾಗ ಒಂದೇ ನಮಗೆಂದು ತಾಯಿ ತಂದೆ
ನಿಮ ಕಷ್ಟಕ್ಕೆ ನಾನಿರುವೆ ಎಂದು ಹಿಂದೆ ಮುಂದೆ
ಈ ನಮ್ಮ ಸಮವಸ್ತ್ರ ಅನ್ಯಾಯಕೆ ಒಂದು ಅಸ್ತ್ರ
ಸಮಯಗಳ ಅರಿವಿರದೆ ಬಾಳೋದೆ ನಮ್ಮ ಸೂತ್ರ
ಇದು ನೀವು ಕೊಟ್ಟ ಭಿಕ್ಷೆಯು ನನಗೆ
ಋಣ ಪಟ್ಟಿರುವೆ ಕೊನೆಯವರೆಗೆ
ಓಓಓಓಓಓಓ
ಕದಂಬ ನುಡಿದರೆ ಹಬ್ಬ ಕದಂಬ ಮಿಡಿದರೆ ಹಬ್ಬ
ಕದಂಬ ಕರೆದರು ಹಬ್ಬ ಬರೆದರು ಹಬ್ಬ
ಅಬ್ಬಬ್ಬಬ್ಬ…
 
ಓಓಓಓಓಓಓ
||ಪಂಚಕೋಟಿ ಕನ್ನಡಿಗರೇ ನಿಮಗೆ ನಮಸ್ಕಾರ
ನಿಮ್ಮ ಸ್ನೇಹ ಪ್ರೀತಿಯೊಂದೆ ನನಗೆ ಮುತ್ತಿನಹಾರ||
 
ಜಯಸಿಂಹ…..ಯಹಕ್… ಯಹಕ್… ಯಹಕ್…ಯಹಕ್
ರೆರೆರೆರೆ ರೇ..ರೇ..ರೇ..
 
ಚರಿತೇಲಿ ನಮ್ಮ ಹೆಸರು ಉಳಿಬೇಕಂದ್ರೆ ನನ್ನಾಣೆ
ಕರ್ತವ್ಯಕ್ಕೆ ಬೆಲೆಯ ಕೊಟ್ಟುಕೊಡಲೇಬೇಕು ಪ್ರಾಣಾನೇ
ಜಗಕ್ಕೆಲ್ಲ ಒಬ್ಬನೇ ರಕ್ಷಕ ಕಾಯಲು ತೊಂದರೆ ಅಂತಾನೆ
ಆ ದೈವ ಆರಕ್ಷಕನ  ಪದವಿಯ ಕೊಟ್ಟು ನಗುತ್ತಾನೆ
ತಲೆಯ ಮೇಲೆ ನೋಡು ಮೂರು ಸಿಂಹದ ಗುರುತು
ಇಂಥ ಗೌರವವು ಬೇರೆಲ್ಲುಇಲ್ಲ ನಮ್ಮ ಹೊರತು
ಈ ನಾಡಿನ ಈ ಚಿಹ್ನೆಅಭಿಮಾನಕೆ ಒಂದು ಸನ್ನೆ
ಇಲ್ಲಿ ಕಂಕಣ ತೊಟ್ಟರೆ ಬೇರೆ ಸಂಬಂಧವು ಸೊನ್ನೆ
ನಮ್ಮ ಸ್ವಾಭಿಮಾನದ ಅಶೋಕ ಚಕ್ರ
ನಗುತಿರಲಿ ಪ್ರತಿ ಹೃದಯದ ಹತ್ರ
ಓಓಓಓಓಓಓಓ
ಕದಂಬ ನುಗ್ಗಲು ಹಬ್ಬ ಕದಂಬ ಹಿಗ್ಗಲು ಹಬ್ಬ
ಕದಂಬ ಅಪ್ಪಲು ಹಬ್ಬ ಒಪ್ಪಲು ಹಬ್ಬ
ಅಬ್ಬಬ್ಬಬ್ಬ…
ಓಓಓಓಓಓಓಓಓ
 
||ಪಂಚಕೋಟಿ ಕನ್ನಡಿಗರೇ ನಿಮಗೆ ನಮಸ್ಕಾರ
ನಿಮ್ಮ ಸ್ನೇಹ ಪ್ರೀತಿಯೊಂದೆ ನನಗೆ ಮುತ್ತಿನಹಾರ
ಈ ಮಾತು ನಿಮ್ಮದು ಈ ಬದುಕು ನಿಮ್ಮದು
ನಿಮ್ಮ ಸೇವೆ ಮಾಡುವ ಸೌಭಾಗ್ಯ ನನ್ನದು
ನಿಮ್ಮ ಪ್ರೀತಿಗೆ ನಾನು ಪಾಲುದಾರ
ನಿಮ್ಮ ಮನೆ ಮನೆ ಕಾವಲುಗಾರ||
ಓಓಓಓಓಓ
ಕದಂಬ ನಾಡಿನ ಹಬ್ಬ ಕದಂಬ ಹಾಡಿನ ಹಬ್ಬ
ಕದಂಬ ಸ್ನೇಹದ ಹಬ್ಬ ಪ್ರೀತಿಯ ಹಬ್ಬ
ಅಬ್ಬಬ್ಬಬ್ಬ…
ಕದಂಬ ನಾಡಿನ ಹಬ್ಬ ಕದಂಬ ಹಾಡಿನ ಹಬ್ಬ
ಕದಂಬ ಸ್ನೇಹದ ಹಬ್ಬ ಪ್ರೀತಿಯ ಹಬ್ಬ
ಅಬ್ಬಬ್ಬಬ್ಬ…

ಕದಂಬ ಎಂದರೆ ಹಬ್ಬ ಕದಂಬ ಬಂದರೆ ಹಬ್ಬ
ಕದಂಬ ನಕ್ಕರು ಹಬ್ಬ ಸಿಟ್ಟಲು ಹಬ್ಬ
ಅಬ್ಬಬ್ಬಬ್ಬ…
ಕದಂಬ ನೆಡೆದರು ಹಬ್ವ ಕದಂಬ ಕುಣಿದರು ಹಬ್ಬ
ಕದಂಬ ಬಂದರು ಹಬ್ಬ ಬರದರು ಹಬ್ಬ
ಅಬ್ಬಬ್ಬಬ್ಬ…
ಪಂಚಕೋಟಿ ಕನ್ನಡಿಗರೇ ನಿಮಗೆ ನಮಸ್ಕಾರ
ಪಂಚಕೋಟಿ ಕನ್ನಡಿಗರೇ ನಿಮಗೆ ನಮಸ್ಕಾರ
ನಿಮ್ಮ ಸ್ನೇಹ ಪ್ರೀತಿಯೊಂದೆ ನನಗೆ ಮುತ್ತಿನಹಾರ
ಈ ಮಾತು ನಿಮ್ಮದು ಈ ಬದುಕು ನಿಮ್ಮದು
ನಿಮ್ಮ ಸೇವೆ ಮಾಡುವ ಸೌಭಾಗ್ಯ ನನ್ನದು
ನಿಮ್ಮ ಪ್ರೀತಿಗೆ ನಾನು ಪಾಲುದಾರ
ನಿಮ್ಮ ಮನೆ ಮನೆ ಕಾವಲುಗಾರ
ಓಓಓಓಓಓ
 
ಕದಂಬ ನುಡಿದರೆ ಹಬ್ಬ ಕದಂಬ ಮಿಡಿದರೆ ಹಬ್ಬ
ಕದಂಬ ಕರೆದರು ಹಬ್ಬ ಬರೆದರು ಹಬ್ಬ
ಅಬ್ಬಬ್ಬಬ್ಬ…
ಪಂಚಕೋಟಿ ಕನ್ನಡಿಗರೇ ನಿಮಗೆ ನಮಸ್ಕಾರ
ನಿಮ್ಮ ಸ್ನೇಹ ಪ್ರೀತಿಯೊಂದೆ ನನಗೆ ಮುತ್ತಿನಹಾರ
 
ದುಡಿಮೇನೆ ದುಡ್ಡಿನ ತಾಯಿ ಅಂತಾರಪ್ಪ ದೊಡ್ಡೋರು
ದೊಡ್ಡೋರು ಹೇಳಿದ ಮಾತು ಕೇಳಲೆ ಬೇಕು ಚಿಕ್ಕೋರು
ದೇಶಕ್ಕೆ ಮಾನ ಕಾದು ಪ್ರಾಣ ಕೊಟ್ಟರು ದೊಡ್ಡೋರು
ನೀತಿಗೆ ಬೆಲೆಯ ಕೊಟ್ಟು ಸಾಧಿಸಬೇಕು ನಮ್ಮೋರು
ತ್ಯಾಗ ಒಂದೇ ನಮಗೆಂದು ತಾಯಿ ತಂದೆ
ನಿಮ ಕಷ್ಟಕ್ಕೆ ನಾನಿರುವೆ ಎಂದು ಹಿಂದೆ ಮುಂದೆ
ಈ ನಮ್ಮ ಸಮವಸ್ತ್ರ ಅನ್ಯಾಯಕೆ ಒಂದು ಅಸ್ತ್ರ
ಸಮಯಗಳ ಅರಿವಿರದೆ ಬಾಳೋದೆ ನಮ್ಮ ಸೂತ್ರ
ಇದು ನೀವು ಕೊಟ್ಟ ಭಿಕ್ಷೆಯು ನನಗೆ
ಋಣ ಪಟ್ಟಿರುವೆ ಕೊನೆಯವರೆಗೆ
ಓಓಓಓಓಓಓ
ಕದಂಬ ನುಡಿದರೆ ಹಬ್ಬ ಕದಂಬ ಮಿಡಿದರೆ ಹಬ್ಬ
ಕದಂಬ ಕರೆದರು ಹಬ್ಬ ಬರೆದರು ಹಬ್ಬ
ಅಬ್ಬಬ್ಬಬ್ಬ…
 
ಓಓಓಓಓಓಓ
||ಪಂಚಕೋಟಿ ಕನ್ನಡಿಗರೇ ನಿಮಗೆ ನಮಸ್ಕಾರ
ನಿಮ್ಮ ಸ್ನೇಹ ಪ್ರೀತಿಯೊಂದೆ ನನಗೆ ಮುತ್ತಿನಹಾರ||
 
ಜಯಸಿಂಹ…..ಯಹಕ್… ಯಹಕ್… ಯಹಕ್…ಯಹಕ್
ರೆರೆರೆರೆ ರೇ..ರೇ..ರೇ..
 
ಚರಿತೇಲಿ ನಮ್ಮ ಹೆಸರು ಉಳಿಬೇಕಂದ್ರೆ ನನ್ನಾಣೆ
ಕರ್ತವ್ಯಕ್ಕೆ ಬೆಲೆಯ ಕೊಟ್ಟುಕೊಡಲೇಬೇಕು ಪ್ರಾಣಾನೇ
ಜಗಕ್ಕೆಲ್ಲ ಒಬ್ಬನೇ ರಕ್ಷಕ ಕಾಯಲು ತೊಂದರೆ ಅಂತಾನೆ
ಆ ದೈವ ಆರಕ್ಷಕನ  ಪದವಿಯ ಕೊಟ್ಟು ನಗುತ್ತಾನೆ
ತಲೆಯ ಮೇಲೆ ನೋಡು ಮೂರು ಸಿಂಹದ ಗುರುತು
ಇಂಥ ಗೌರವವು ಬೇರೆಲ್ಲುಇಲ್ಲ ನಮ್ಮ ಹೊರತು
ಈ ನಾಡಿನ ಈ ಚಿಹ್ನೆಅಭಿಮಾನಕೆ ಒಂದು ಸನ್ನೆ
ಇಲ್ಲಿ ಕಂಕಣ ತೊಟ್ಟರೆ ಬೇರೆ ಸಂಬಂಧವು ಸೊನ್ನೆ
ನಮ್ಮ ಸ್ವಾಭಿಮಾನದ ಅಶೋಕ ಚಕ್ರ
ನಗುತಿರಲಿ ಪ್ರತಿ ಹೃದಯದ ಹತ್ರ
ಓಓಓಓಓಓಓಓ
ಕದಂಬ ನುಗ್ಗಲು ಹಬ್ಬ ಕದಂಬ ಹಿಗ್ಗಲು ಹಬ್ಬ
ಕದಂಬ ಅಪ್ಪಲು ಹಬ್ಬ ಒಪ್ಪಲು ಹಬ್ಬ
ಅಬ್ಬಬ್ಬಬ್ಬ…
ಓಓಓಓಓಓಓಓಓ
 
||ಪಂಚಕೋಟಿ ಕನ್ನಡಿಗರೇ ನಿಮಗೆ ನಮಸ್ಕಾರ
ನಿಮ್ಮ ಸ್ನೇಹ ಪ್ರೀತಿಯೊಂದೆ ನನಗೆ ಮುತ್ತಿನಹಾರ
ಈ ಮಾತು ನಿಮ್ಮದು ಈ ಬದುಕು ನಿಮ್ಮದು
ನಿಮ್ಮ ಸೇವೆ ಮಾಡುವ ಸೌಭಾಗ್ಯ ನನ್ನದು
ನಿಮ್ಮ ಪ್ರೀತಿಗೆ ನಾನು ಪಾಲುದಾರ
ನಿಮ್ಮ ಮನೆ ಮನೆ ಕಾವಲುಗಾರ||
ಓಓಓಓಓಓ
ಕದಂಬ ನಾಡಿನ ಹಬ್ಬ ಕದಂಬ ಹಾಡಿನ ಹಬ್ಬ
ಕದಂಬ ಸ್ನೇಹದ ಹಬ್ಬ ಪ್ರೀತಿಯ ಹಬ್ಬ
ಅಬ್ಬಬ್ಬಬ್ಬ…
ಕದಂಬ ನಾಡಿನ ಹಬ್ಬ ಕದಂಬ ಹಾಡಿನ ಹಬ್ಬ
ಕದಂಬ ಸ್ನೇಹದ ಹಬ್ಬ ಪ್ರೀತಿಯ ಹಬ್ಬ
ಅಬ್ಬಬ್ಬಬ್ಬ…

Panchakoti Kannadigare song lyrics from Kannada Movie Kadamba starring Vishnuvardhan, Bhanupriya, Naveen Krishna, Lyrics penned by K Kalyan Sung by S P Balasubrahmanyam, Music Composed by Deva, film is Directed by Suresh Krishna and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ