ಎದೆಯ ತಟ್ಟಿತ್ತಲ್ಲೊ ಮನದ ಕನಸ್ಸು
ನನ್ನ ಬಿಡದೆ ಇಂದು
ಮನವ ಮುಟ್ಟಿತಲ್ಲ ಬಂದು
ದಾರಿ ಸಿಕ್ಕಿತ್ತಲ್ಲೊ ನಿನ್ನ ಗುರಿಯ ಸೇರೊ ಕಡೆಗೆ
ಸಾಗು ನೀನು ನಿಲ್ಲದೆ
ನನ್ನಲಿ ಕತ್ತಲೆ ಕಳೆದು ಬೆಳಕಿದು ಬಂತು ನನ್ನ ಜಾಗಕ್ಕೆ
ಎದೆಯ ತಟ್ಟಿತ್ತಲ್ಲೊ ಮನದ ಕನಸ್ಸು
ನನ್ನ ಬಿಡದೆ ಇಂದು
ಮನವ ಮುಟ್ಟಿತಲ್ಲೊ ಬಂದು
ಯಾವ ನೋವು ಶಾಶ್ವತವಲ್ಲವೊ
ಎದೆಯ ತಟ್ಟಿತ್ತಲ್ಲೊ ಮುಗಿಲ ಮುಟ್ಟಿತ್ತಲ್ಲೊ
ಮುಳುಗುವ ದೋಣಿಗೆ ನಿಲುವು ದೊರಕಿತು
ತೆರಳಿದ ಉಸಿರು ಮರಳಿ ದೊರಕಿತು
ಅಡಗಿದ ನೋವಿಗು ನಗುವ ಮನಸ್ಸನ್ನು
ಪ್ರೇಮವೆ ನೀಡುವ ತಿಳಿದು ಬಾಳಿನ್ನು
ಸೋತೆನು ಅಂತ ಕೂರುವ ಬದಲು
ಸಾಗು ಗೆಲುವು ನಿನ್ನ ಕಾದಿದೆ
||ಎದೆಯ ತಟ್ಟಿತ್ತಲ್ಲೊ ಮನದ ಕನಸ್ಸು
ನನ್ನ ಬಿಡದೆ ಇಂದು
ಮನವ ಮುಟ್ಟಿತಲ್ಲ ಬಂದು
ಯಾವ ನೋವು ಶಾಶ್ವತವಲ್ಲವೊ
ಎದೆಯ ತಟ್ಟಿತ್ತಲ್ಲೊ ಮುಗಿಲ ಮುಟ್ಟಿತ್ತಲ್ಲೊ||
ಎದೆಯ ತಟ್ಟಿತ್ತಲ್ಲೊ
ಎದೆಯ ತಟ್ಟಿತ್ತಲ್ಲೊ ಮನದ ಕನಸ್ಸು
ನನ್ನ ಬಿಡದೆ ಇಂದು
ಮನವ ಮುಟ್ಟಿತಲ್ಲ ಬಂದು
ದಾರಿ ಸಿಕ್ಕಿತ್ತಲ್ಲೊ ನಿನ್ನ ಗುರಿಯ ಸೇರೊ ಕಡೆಗೆ
ಸಾಗು ನೀನು ನಿಲ್ಲದೆ
ನನ್ನಲಿ ಕತ್ತಲೆ ಕಳೆದು ಬೆಳಕಿದು ಬಂತು ನನ್ನ ಜಾಗಕ್ಕೆ
ಎದೆಯ ತಟ್ಟಿತ್ತಲ್ಲೊ ಮನದ ಕನಸ್ಸು
ನನ್ನ ಬಿಡದೆ ಇಂದು
ಮನವ ಮುಟ್ಟಿತಲ್ಲೊ ಬಂದು
ಯಾವ ನೋವು ಶಾಶ್ವತವಲ್ಲವೊ
ಎದೆಯ ತಟ್ಟಿತ್ತಲ್ಲೊ ಮುಗಿಲ ಮುಟ್ಟಿತ್ತಲ್ಲೊ
ಮುಳುಗುವ ದೋಣಿಗೆ ನಿಲುವು ದೊರಕಿತು
ತೆರಳಿದ ಉಸಿರು ಮರಳಿ ದೊರಕಿತು
ಅಡಗಿದ ನೋವಿಗು ನಗುವ ಮನಸ್ಸನ್ನು
ಪ್ರೇಮವೆ ನೀಡುವ ತಿಳಿದು ಬಾಳಿನ್ನು
ಸೋತೆನು ಅಂತ ಕೂರುವ ಬದಲು
ಸಾಗು ಗೆಲುವು ನಿನ್ನ ಕಾದಿದೆ
||ಎದೆಯ ತಟ್ಟಿತ್ತಲ್ಲೊ ಮನದ ಕನಸ್ಸು
ನನ್ನ ಬಿಡದೆ ಇಂದು
ಮನವ ಮುಟ್ಟಿತಲ್ಲ ಬಂದು
ಯಾವ ನೋವು ಶಾಶ್ವತವಲ್ಲವೊ
ಎದೆಯ ತಟ್ಟಿತ್ತಲ್ಲೊ ಮುಗಿಲ ಮುಟ್ಟಿತ್ತಲ್ಲೊ||
ಎದೆಯ ತಟ್ಟಿತ್ತಲ್ಲೊ