ಓ ಮಳೆಯೆ ನೀ ಬಂದೆ ನನ್ನ ಪ್ರೀತಿಯ ಹಾಗೆ
ಈ ಮಳೆಗೂ ಆ ಪ್ರೀತಿಗು ಸಂಬಂಧವು ಹೀಗೆ
ನನ್ನೆದೆಯ ಸಂತಸಕ್ಕಿಂದು ಆಗಮಿಸಿದೆ
ನಿನ್ನೊಡನೆ ಬೆರೆತು ನಾನು ಆಚರಿಸುವೆ
ಈ ಮನವು ಬಯಸಿದ ಪ್ರೀತಿ ಕನಸ್ಸಿನ ಗೆಳತಿ ನೀನೆ
ಮಳೆಯು ನೀನಾದರೆ ಇಂದು
ಭೂಮಿಯಾಗಿ ಇರುವೆನು ಎಂದು
ನಿನ್ನಯ ಮೊದಲ ಅಪ್ಪುಗೆ ನನಗೆ ತಾನೆ
ಮಳೆಯು ನೀನಾದರೆ ಚಿನ್ನ
ನೀ ನೆನೆದು ಬಯಸುವ ಮುನ್ನ
ನಿನ್ನಲ್ಲಿ ಬೆರೆತು ನಾನು ಜಗವ ಮರೆಯುವೆ
||ಓ ಮಳೆಯೆ ನೀ ಬಂದೆ ನನ್ನ ಪ್ರೀತಿಯ ಹಾಗೆ||
ಹುಚ್ಚು ಮಳೆಯು ಎನ್ನುವ ಜನಕ್ಕೆ
ಪ್ರೀತಿ ಹೇಳಲು ಹೊರಟಿದೆ ಬಯಕೆ
ಪ್ರೀತಿಗೆ ಮಳೆಯು ಅಧಿಪತಿ ಆಗಬಲ್ಲದು
ಶಿವನ ತಲೆಯನು ಏರಿದ ಗಂಗೆ
ನಮ್ಮನರಸಲು ಇಳಿದಳು ಧರೆಗೆ
ಪ್ರೀತಿಗೆ ದೈವವು ಅನುಮತಿ ನೀಡಬಲ್ಲದು
ಮಳೆಯು ನೀನಾದರೆ ಇಂದು
ಭೂಮಿಯಾಗಿ ಇರುವೆನು ಎಂದು
ನಿನ್ನಯ ಮೊದಲ ಅಪ್ಪುಗೆ ನನಗೆ ತಾನೆ
ಮಳೆಯು ನೀನಾದರೆ ಚಿನ್ನ
ನೀ ನೆನೆದು ಬಯಸುವ ಮುನ್ನ
ನಿನ್ನಲ್ಲಿ ಬೆರೆತು ನಾನು ಜಗವ ಮರೆಯುವೆ
||ಓ ಮಳೆಯೆ ನೀ ಬಂದೆ ನನ್ನ ಪ್ರೀತಿಯ ಹಾಗೆ||
ನನ್ನೆದೆಯ ಸಂತಸಕ್ಕಿಂದು ಆಗಮನಿಸಿದೆ
ನಿನ್ನೊಡನೆ ಬೆರೆತು ನಾನು ಆಚರಿಸುವೆ
ಈ ಮನವು ಬಯಸಿದ ಪ್ರೀತಿ ಕನಸ್ಸಿನ ಗೆಳೆಯ ನೀನೆ
ಮಳೆಯು ನೀನಾದರೆ ಇಂದು
ಭೂಮಿಯಾಗಿ ಇರುವೆನು ಎಂದು
ನಿನ್ನಯ ಮೊದಲ ಅಪ್ಪುಗೆ ನನಗೆ ತಾನೆ
ಮಳೆಯು ನೀನಾದರೆ ಚಿನ್ನ
ನೀ ನೆನೆದು ಬಯಸುವ ಮುನ್ನ
ನಿನ್ನಲ್ಲಿ ಬೆರೆತು ನಾನು ಜಗವ ಮರೆಯುವೆ
||ಓ ಮಳೆಯೆ ನೀ ಬಂದೆ ನನ್ನ ಪ್ರೀತಿಯ ಹಾಗೆ||
ಓ ಮಳೆಯೆ ನೀ ಬಂದೆ ನನ್ನ ಪ್ರೀತಿಯ ಹಾಗೆ
ಈ ಮಳೆಗೂ ಆ ಪ್ರೀತಿಗು ಸಂಬಂಧವು ಹೀಗೆ
ನನ್ನೆದೆಯ ಸಂತಸಕ್ಕಿಂದು ಆಗಮಿಸಿದೆ
ನಿನ್ನೊಡನೆ ಬೆರೆತು ನಾನು ಆಚರಿಸುವೆ
ಈ ಮನವು ಬಯಸಿದ ಪ್ರೀತಿ ಕನಸ್ಸಿನ ಗೆಳತಿ ನೀನೆ
ಮಳೆಯು ನೀನಾದರೆ ಇಂದು
ಭೂಮಿಯಾಗಿ ಇರುವೆನು ಎಂದು
ನಿನ್ನಯ ಮೊದಲ ಅಪ್ಪುಗೆ ನನಗೆ ತಾನೆ
ಮಳೆಯು ನೀನಾದರೆ ಚಿನ್ನ
ನೀ ನೆನೆದು ಬಯಸುವ ಮುನ್ನ
ನಿನ್ನಲ್ಲಿ ಬೆರೆತು ನಾನು ಜಗವ ಮರೆಯುವೆ
||ಓ ಮಳೆಯೆ ನೀ ಬಂದೆ ನನ್ನ ಪ್ರೀತಿಯ ಹಾಗೆ||
ಹುಚ್ಚು ಮಳೆಯು ಎನ್ನುವ ಜನಕ್ಕೆ
ಪ್ರೀತಿ ಹೇಳಲು ಹೊರಟಿದೆ ಬಯಕೆ
ಪ್ರೀತಿಗೆ ಮಳೆಯು ಅಧಿಪತಿ ಆಗಬಲ್ಲದು
ಶಿವನ ತಲೆಯನು ಏರಿದ ಗಂಗೆ
ನಮ್ಮನರಸಲು ಇಳಿದಳು ಧರೆಗೆ
ಪ್ರೀತಿಗೆ ದೈವವು ಅನುಮತಿ ನೀಡಬಲ್ಲದು
ಮಳೆಯು ನೀನಾದರೆ ಇಂದು
ಭೂಮಿಯಾಗಿ ಇರುವೆನು ಎಂದು
ನಿನ್ನಯ ಮೊದಲ ಅಪ್ಪುಗೆ ನನಗೆ ತಾನೆ
ಮಳೆಯು ನೀನಾದರೆ ಚಿನ್ನ
ನೀ ನೆನೆದು ಬಯಸುವ ಮುನ್ನ
ನಿನ್ನಲ್ಲಿ ಬೆರೆತು ನಾನು ಜಗವ ಮರೆಯುವೆ
||ಓ ಮಳೆಯೆ ನೀ ಬಂದೆ ನನ್ನ ಪ್ರೀತಿಯ ಹಾಗೆ||
ನನ್ನೆದೆಯ ಸಂತಸಕ್ಕಿಂದು ಆಗಮನಿಸಿದೆ
ನಿನ್ನೊಡನೆ ಬೆರೆತು ನಾನು ಆಚರಿಸುವೆ
ಈ ಮನವು ಬಯಸಿದ ಪ್ರೀತಿ ಕನಸ್ಸಿನ ಗೆಳೆಯ ನೀನೆ
ಮಳೆಯು ನೀನಾದರೆ ಇಂದು
ಭೂಮಿಯಾಗಿ ಇರುವೆನು ಎಂದು
ನಿನ್ನಯ ಮೊದಲ ಅಪ್ಪುಗೆ ನನಗೆ ತಾನೆ
ಮಳೆಯು ನೀನಾದರೆ ಚಿನ್ನ
ನೀ ನೆನೆದು ಬಯಸುವ ಮುನ್ನ
ನಿನ್ನಲ್ಲಿ ಬೆರೆತು ನಾನು ಜಗವ ಮರೆಯುವೆ
||ಓ ಮಳೆಯೆ ನೀ ಬಂದೆ ನನ್ನ ಪ್ರೀತಿಯ ಹಾಗೆ||
O Maleye song lyrics from Kannada Movie Jersey Number 10 starring Adyah Thimmaiah M, Thriller Manju, Dattanna, Lyrics penned by Raghavendra B Sung by Rajesh Krishnan, Mythri Iyer, Music Composed by Zubin Paul, film is Directed by Adyah Thimmaiah M and film is released on 2023