ಮೋಡವಿಲ್ಲದೆ ಮಳೆಯೆ
ಗಾಳಿಯಿಲ್ಲದೆ ಚಳಿಯೆ
ಗಾಯವಿಲ್ಲದೆ ನೋವು ಹೀಗೇಕೆ
ಮೋಡವಿಲ್ಲದೆ ಮಳೆಯೆ
ಗಾಳಿಯಿಲ್ಲದೆ ಚಳಿಯೆ
ಗಾಯವಿಲ್ಲದೆ ನೋವು ಹೀಗೇಕೆ
ಆಮಂತ್ರಿಸು ನೀ ನನ್ನನು ಕಾದಿರುವೆ ನಾ ನೋವಲ್ಲಿಯು
||ಮೋಡವಿಲ್ಲದೆ ಮಳೆಯೆ
ಗಾಳಿಯಿಲ್ಲದೆ ಚಳಿಯೆ
ಗಾಯವಿಲ್ಲದೆ ನೋವು ಹೀಗೇಕೆ||
ಹೇಳಿಬಿಡು ಎಂದಿತು ಮನಸ್ಸೊಂದು
ನಾ ಹೇಳದೆ ಕರಗುತ್ತಿದೆ ಕನಸ್ಸುಗಳಿಂದು
ಒಂಟಿಯಾದೆ ನೀ ಇರದೆ ಈ ಬಾಳಿನಲಿ
ಕಣ್ಣಿದ್ದು ಕೂಡ ನಾನು ಕಾಣೆನಿಲ್ಲಿ
ಓ ಹೃದಯವೆ ಇದು ನ್ಯಾಯವೆ
ಈ ನೋವಿಗೆ ಕೊನೆಯಿಲ್ಲವೆ
ಪ್ರೀತಿಯೆ
||ಮೋಡವಿಲ್ಲದೆ ಮಳೆಯೆ
ಗಾಳಿಯಿಲ್ಲದೆ ಚಳಿಯೆ
ಗಾಯವಿಲ್ಲದೆ ನೋವು ಹೀಗೇಕೆ||
ನೆನಪುಗಳ ಸಾಲುಗಳಿಲ್ಲಿ ನೂರು ನೂರು
ಆ ಸಾಲುಗಳಿಂದ ಮನಸ್ಸನು ಬಿಡಿಸೋರ್ಯಾರು
ಪ್ರೀತಿಸುವ ಆ ಆಟದಲ್ಲಿ ಸೋತರೂನು
ಪ್ರೀತಿಗಾಗಿ ಕಾಯುತ್ತಿರುವ ಪ್ರೇಮಿ ನಾನು
ನನ್ನ ಮೌನಕ್ಕೂ ಒಂದು ಮಾತಿದೆ
ಆ ಮಾತನು ನೀ ಕೇಳಲು ಬರಬಾರದೆ
||ಮೋಡವಿಲ್ಲದೆ ಮಳೆಯೆ
ಗಾಳಿಯಿಲ್ಲದೆ ಚಳಿಯೆ
ಗಾಯವಿಲ್ಲದೆ ನೋವು ಹೀಗೇಕೆ||
ಮೋಡವಿಲ್ಲದೆ ಮಳೆಯೆ
ಗಾಳಿಯಿಲ್ಲದೆ ಚಳಿಯೆ
ಗಾಯವಿಲ್ಲದೆ ನೋವು ಹೀಗೇಕೆ
ಮೋಡವಿಲ್ಲದೆ ಮಳೆಯೆ
ಗಾಳಿಯಿಲ್ಲದೆ ಚಳಿಯೆ
ಗಾಯವಿಲ್ಲದೆ ನೋವು ಹೀಗೇಕೆ
ಆಮಂತ್ರಿಸು ನೀ ನನ್ನನು ಕಾದಿರುವೆ ನಾ ನೋವಲ್ಲಿಯು
||ಮೋಡವಿಲ್ಲದೆ ಮಳೆಯೆ
ಗಾಳಿಯಿಲ್ಲದೆ ಚಳಿಯೆ
ಗಾಯವಿಲ್ಲದೆ ನೋವು ಹೀಗೇಕೆ||
ಹೇಳಿಬಿಡು ಎಂದಿತು ಮನಸ್ಸೊಂದು
ನಾ ಹೇಳದೆ ಕರಗುತ್ತಿದೆ ಕನಸ್ಸುಗಳಿಂದು
ಒಂಟಿಯಾದೆ ನೀ ಇರದೆ ಈ ಬಾಳಿನಲಿ
ಕಣ್ಣಿದ್ದು ಕೂಡ ನಾನು ಕಾಣೆನಿಲ್ಲಿ
ಓ ಹೃದಯವೆ ಇದು ನ್ಯಾಯವೆ
ಈ ನೋವಿಗೆ ಕೊನೆಯಿಲ್ಲವೆ
ಪ್ರೀತಿಯೆ
||ಮೋಡವಿಲ್ಲದೆ ಮಳೆಯೆ
ಗಾಳಿಯಿಲ್ಲದೆ ಚಳಿಯೆ
ಗಾಯವಿಲ್ಲದೆ ನೋವು ಹೀಗೇಕೆ||
ನೆನಪುಗಳ ಸಾಲುಗಳಿಲ್ಲಿ ನೂರು ನೂರು
ಆ ಸಾಲುಗಳಿಂದ ಮನಸ್ಸನು ಬಿಡಿಸೋರ್ಯಾರು
ಪ್ರೀತಿಸುವ ಆ ಆಟದಲ್ಲಿ ಸೋತರೂನು
ಪ್ರೀತಿಗಾಗಿ ಕಾಯುತ್ತಿರುವ ಪ್ರೇಮಿ ನಾನು
ನನ್ನ ಮೌನಕ್ಕೂ ಒಂದು ಮಾತಿದೆ
ಆ ಮಾತನು ನೀ ಕೇಳಲು ಬರಬಾರದೆ
||ಮೋಡವಿಲ್ಲದೆ ಮಳೆಯೆ
ಗಾಳಿಯಿಲ್ಲದೆ ಚಳಿಯೆ
ಗಾಯವಿಲ್ಲದೆ ನೋವು ಹೀಗೇಕೆ||
Modavillade Maleye song lyrics from Kannada Movie Jersey Number 10 starring Adyah Thimmaiah M, Thriller Manju, Dattanna, Lyrics penned by Sunil Kumar G Sung by Vijay Prakash, Music Composed by Zubin Paul, film is Directed by Adyah Thimmaiah M and film is released on 2023