Video:
ಸಂಗೀತ ವೀಡಿಯೊ:

LYRIC

ಅಂದದ ಅರಸಿ ನನ್ನವಳು
ಚೆಂದದ ಒಡತಿ ನನ್ನವಳು
ಅಂದದ ಅರಸ ನನ್ನವನು
ಚೆಂದದ ಒಡೆಯ ನನ್ನವನು
ಒಪ್ಪಿಗೆ ಕೊಟ್ಟನು ಪ್ರೀತಿಸಿ ಬಿಟ್ಟನು
ಬೇರೇನು ಬೇಡ ಇದಕ್ಕಿಂತ
ಭೂಲೋಕ ಸ್ವರ್ಗವು ಆಯ್ತು ಈಗ
ಏತಕೊ ಕಾಣೆ ನಮಗಂತ
 
||ಅಂದದ ಅರಸಿ ನನ್ನವಳು
ಚೆಂದದ ಒಡತಿ ನನ್ನವಳು||
||ಅಂದದ ಅರಸ ನನ್ನವನು    
ಚೆಂದದ ಒಡೆಯ ನನ್ನವನು||
 
ಎದೆಯ ಕದವ ನೀ ತೆರೆದೆ
ನಿನ್ನ ಹೊರತು ಜಗವ ನಾ ಮರೆತೆ
ನೀನೆ ಪ್ರಾಣ ಆ ನನ್ನ ಮನವೆ
ಉಸಿರು ನಿಲ್ಲುವ ಆ ಕ್ಷಣವು
ನಿನ್ನ ಸನಿಹ ಬಯಸುವ ಮನವು
ನಿನದೆ ತಾನೆ ನನ್ನ ಒಲವೆ
ಓ ನಿನ್ನಯ ಪಯಣದಿ ನಾನಿರುವೆ ಎಂದು
ನನ್ನಯ ಪ್ರತಿಹೆಜ್ಜೆಯು ನಿನ್ನೊಡನೆ
 
||ಅಂದದ ಅರಸಿ ನನ್ನವಳು
ಚೆಂದದ ಒಡೆಯ ನನ್ನವನು ||
 
ಮೈದುಂಬಿ ಜವ್ವಲಿ ನಿನ್ನಿಂದ ಹಾವಳಿ
ನನ್ನೆಲ್ಲ ಸಂಭ್ರಮದ ಸಡಗರವು ನೀನೆ
ಪ್ರೀತಿಯ ನೌಕರಿ ನೂತನ ವೈಖರಿ
ನನ್ನೆದೆಯ ಸರಾಸರಿಯು ನೀನಾಗಿಹೆ ಜಾಣೆ
ಓಓ ನೀ ನನ್ನಯ ಉಸಿರಲಿ ಉಸಿರಾಗಿ ಬೆರೆತೆ
ಬದುಕಿದು ನಿನ್ನದೆ ನಿನ್ನಲ್ಲಿಯೆ ನಾ ಗೆಳತಿ
 
||ಅಂದದ ಅರಸಿ ನನ್ನವಳು
ಚೆಂದದ ಒಡತಿ ನನ್ನವಳು||
||ಅಂದದ ಅರಸ ನನ್ನವನು    
ಚೆಂದದ ಒಡೆಯ ನನ್ನವನು||

ಅಂದದ ಅರಸಿ ನನ್ನವಳು
ಚೆಂದದ ಒಡತಿ ನನ್ನವಳು
ಅಂದದ ಅರಸ ನನ್ನವನು
ಚೆಂದದ ಒಡೆಯ ನನ್ನವನು
ಒಪ್ಪಿಗೆ ಕೊಟ್ಟನು ಪ್ರೀತಿಸಿ ಬಿಟ್ಟನು
ಬೇರೇನು ಬೇಡ ಇದಕ್ಕಿಂತ
ಭೂಲೋಕ ಸ್ವರ್ಗವು ಆಯ್ತು ಈಗ
ಏತಕೊ ಕಾಣೆ ನಮಗಂತ
 
||ಅಂದದ ಅರಸಿ ನನ್ನವಳು
ಚೆಂದದ ಒಡತಿ ನನ್ನವಳು||
||ಅಂದದ ಅರಸ ನನ್ನವನು    
ಚೆಂದದ ಒಡೆಯ ನನ್ನವನು||
 
ಎದೆಯ ಕದವ ನೀ ತೆರೆದೆ
ನಿನ್ನ ಹೊರತು ಜಗವ ನಾ ಮರೆತೆ
ನೀನೆ ಪ್ರಾಣ ಆ ನನ್ನ ಮನವೆ
ಉಸಿರು ನಿಲ್ಲುವ ಆ ಕ್ಷಣವು
ನಿನ್ನ ಸನಿಹ ಬಯಸುವ ಮನವು
ನಿನದೆ ತಾನೆ ನನ್ನ ಒಲವೆ
ಓ ನಿನ್ನಯ ಪಯಣದಿ ನಾನಿರುವೆ ಎಂದು
ನನ್ನಯ ಪ್ರತಿಹೆಜ್ಜೆಯು ನಿನ್ನೊಡನೆ
 
||ಅಂದದ ಅರಸಿ ನನ್ನವಳು
ಚೆಂದದ ಒಡೆಯ ನನ್ನವನು ||
 
ಮೈದುಂಬಿ ಜವ್ವಲಿ ನಿನ್ನಿಂದ ಹಾವಳಿ
ನನ್ನೆಲ್ಲ ಸಂಭ್ರಮದ ಸಡಗರವು ನೀನೆ
ಪ್ರೀತಿಯ ನೌಕರಿ ನೂತನ ವೈಖರಿ
ನನ್ನೆದೆಯ ಸರಾಸರಿಯು ನೀನಾಗಿಹೆ ಜಾಣೆ
ಓಓ ನೀ ನನ್ನಯ ಉಸಿರಲಿ ಉಸಿರಾಗಿ ಬೆರೆತೆ
ಬದುಕಿದು ನಿನ್ನದೆ ನಿನ್ನಲ್ಲಿಯೆ ನಾ ಗೆಳತಿ
 
||ಅಂದದ ಅರಸಿ ನನ್ನವಳು
ಚೆಂದದ ಒಡತಿ ನನ್ನವಳು||
||ಅಂದದ ಅರಸ ನನ್ನವನು    
ಚೆಂದದ ಒಡೆಯ ನನ್ನವನು||

Andada Arasi song lyrics from Kannada Movie Jersey Number 10 starring Adyah Thimmaiah M, Thriller Manju, Dattanna, Lyrics penned by Raghavendra B Sung by Zubin Paul, Aishwarya Rangarajan, Music Composed by Zubin Paul, film is Directed by Adyah Thimmaiah M and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ