Alisalende Lyrics

ಅಳಿಸಲೆಂದೆ Lyrics

in Jersey Number 10

in ಜರ್ಸಿ ನಂ.10

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಳಿಸಲೆಂದೆ ನನ್ನ ಮನಕ್ಕೆ ಏಕೆ ನೀ ಬಂದೆ
ಮರೆಯಲೆಂದ ನೋವ ಮೂಟೆ ಹೊತ್ತು ನೀ ತಂದೆ
ಹಠದಿ ನಿಂದೆ ನನ್ನನು ಮರೆತೆ
ನೋವಲ್ಲಿ ನಾ ಕೊರಗಿ ನೊಂದೆ
ನನ್ನನು ತೊರೆದು ಏತಕೆ ಅವಿತೆ
ಅಳಿಸಲೆಂದೆ ನನ್ನ ಮನಕ್ಕೆ ಏಕೆ ನೀ ಬಂದೆ
ಮರೆಯಲೆಂದ ನೋವ ಮೂಟೆ ಹೊತ್ತು ನೀ ತಂದೆ
 
ಈ ಎದೆಯ ನೋವಿನ ಔಷಧ ನೀನೆ ಮನವೆ
ಮನವಿದು ನಿನ್ನನು ಬೇಡಿದೆ ಹೇಳು
ನೀನಿರದೆ ಬದುಕೆಲ್ಲಿದೆ
ಏಕಾಂಗಿ ಎಂದು ಅನ್ನಿಸಿ ನಾನು
ನೆನಪುಗಳು ಕಾಡಿ ನಗುತಲಿರು
ಜಗವೆಲ್ಲ ಬರಿದಾಗಿ ಕಾಡಿದೆ
ನೀ ಮರಳಿ ಬಳಿಬಾರದೆ
 
||ಅಳಿಸಲೆಂದೆ ನನ್ನ ಮನಕ್ಕೆ ಏಕೆ ನೀ ಬಂದೆ
ಮರೆಯಲೆಂದ ನೋವ ಮೂಟೆ ಹೊತ್ತು ನೀ ತಂದೆ||

ಅಳಿಸಲೆಂದೆ ನನ್ನ ಮನಕ್ಕೆ ಏಕೆ ನೀ ಬಂದೆ
ಮರೆಯಲೆಂದ ನೋವ ಮೂಟೆ ಹೊತ್ತು ನೀ ತಂದೆ
ಹಠದಿ ನಿಂದೆ ನನ್ನನು ಮರೆತೆ
ನೋವಲ್ಲಿ ನಾ ಕೊರಗಿ ನೊಂದೆ
ನನ್ನನು ತೊರೆದು ಏತಕೆ ಅವಿತೆ
ಅಳಿಸಲೆಂದೆ ನನ್ನ ಮನಕ್ಕೆ ಏಕೆ ನೀ ಬಂದೆ
ಮರೆಯಲೆಂದ ನೋವ ಮೂಟೆ ಹೊತ್ತು ನೀ ತಂದೆ
 
ಈ ಎದೆಯ ನೋವಿನ ಔಷಧ ನೀನೆ ಮನವೆ
ಮನವಿದು ನಿನ್ನನು ಬೇಡಿದೆ ಹೇಳು
ನೀನಿರದೆ ಬದುಕೆಲ್ಲಿದೆ
ಏಕಾಂಗಿ ಎಂದು ಅನ್ನಿಸಿ ನಾನು
ನೆನಪುಗಳು ಕಾಡಿ ನಗುತಲಿರು
ಜಗವೆಲ್ಲ ಬರಿದಾಗಿ ಕಾಡಿದೆ
ನೀ ಮರಳಿ ಬಳಿಬಾರದೆ
 
||ಅಳಿಸಲೆಂದೆ ನನ್ನ ಮನಕ್ಕೆ ಏಕೆ ನೀ ಬಂದೆ
ಮರೆಯಲೆಂದ ನೋವ ಮೂಟೆ ಹೊತ್ತು ನೀ ತಂದೆ||

Alisalende song lyrics from Kannada Movie Jersey Number 10 starring Adyah Thimmaiah M, Thriller Manju, Dattanna, Lyrics penned by Raghavendra B Sung by Zubin Paul, Music Composed by Zubin Paul, film is Directed by Adyah Thimmaiah M and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ