ಖುಷಿಯ ಕಂಡೆನು ಈ ದಿನ ನೆನಪು ಕಾಡಿದೆ ಪ್ರತಿಕ್ಷಣ
ಅಲೆದು ಕಾಡಿದೆ ಆ ದಿನ ಒಲವ ಬೇಡಿದೆ ಪ್ರತಿಕ್ಷಣ
ನೀನೆ ನನ್ನ ಆದಿಯು ನೀನೆ ನನ್ನ ಅಂತ್ಯವು
ನೀನೆ ನನ್ನ ನಾಳೆಯ ಕನಸ್ಸಾಗಿ ಒಲವೆ
ಖುಷಿಯ ಕಂಡೆನು ಈ ದಿನ ನೆನಪು ಕಾಡಿದೆ ಪ್ರತಿಕ್ಷಣ
ಅಲೆದು ಕಾಡಿದೆ ಆ ದಿನ ಒಲವ ಬೇಡಿದೆ ಪ್ರತಿಕ್ಷಣ
ಖುಷಿಯ ಕಂಡೆನು ಈ ದಿನ
ನಿನ್ನಾಣೆಗು ನಿನ್ನಲ್ಲಿ ನನ್ನ ಎಲ್ಲ ನೋವು
ಮರೆತೆ ನಾನು ಈಗ
ನನ್ನ ಮನಸ್ಸಿನಲ್ಲಿ ಅಳಿಸದೆ ಹೋದ
ಸಾಲುಗಳ ರಾಗ
ನನ್ನ ಬದುಕ್ಕೀಗ ವ್ಯರ್ಥವಾಗಿಹುದ
ನೀ ಜೊತೆ ಆದರೆ ಅರ್ಥ ಸಿಗಬಹುದ
ಬಿಟ್ಟು ಕಣ್ಣನು ಇರುವುದೆ ಎಂದಿಗು
ಪ್ರೀತಿಬಿದ್ದ ಮನಸ್ಸಿನ ಜೀವನ ಸಾಗಲು
ಖುಷಿಯ ಕಂಡೆನು ಈ ದಿನ
ಪ್ರೀತಿಯು ಎಂದು ಕಾಲ ಕಳೆಯುವ ಆಟವು ಅಲ್ಲ
ಸೋತರೆ ನೊಂದು ತೊರೆವ ಶಕ್ತಿ ದೈವಕು ಇಲ್ಲ
ಪ್ರೀತಿಯ ಕಡಲು ಈಜಲು ಆಗಲ್ಲ
ಮೋಸದ ಆಟವ ಯಾರೂನು ತಿಳಿದಿಲ್ಲ
ಮನಸ್ಸು ನಾ ಕಾಣಲು ನಾನಿರುವೆ ಕಾವಲು
ನಿನ್ನ ಬಿಟ್ಟು ಬದುಕಿರು ಓ ಏನನು ಬಯಸಲು
ಖುಷಿಯ ಕಂಡೆನು ಈ ದಿನ
||ಖುಷಿಯ ಕಂಡೆನು ಈ ದಿನ ನೆನಪು ಕಾಡಿದೆ ಪ್ರತಿಕ್ಷಣ
ಅಲೆದು ಕಾಡಿದೆ ಆ ದಿನ ಒಲವ ಬೇಡಿದೆ ಪ್ರತಿಕ್ಷಣ||
ಖುಷಿಯ ಕಂಡೆನು ಈ ದಿನ ನೆನಪು ಕಾಡಿದೆ ಪ್ರತಿಕ್ಷಣ
ಅಲೆದು ಕಾಡಿದೆ ಆ ದಿನ ಒಲವ ಬೇಡಿದೆ ಪ್ರತಿಕ್ಷಣ
ನೀನೆ ನನ್ನ ಆದಿಯು ನೀನೆ ನನ್ನ ಅಂತ್ಯವು
ನೀನೆ ನನ್ನ ನಾಳೆಯ ಕನಸ್ಸಾಗಿ ಒಲವೆ
ಖುಷಿಯ ಕಂಡೆನು ಈ ದಿನ ನೆನಪು ಕಾಡಿದೆ ಪ್ರತಿಕ್ಷಣ
ಅಲೆದು ಕಾಡಿದೆ ಆ ದಿನ ಒಲವ ಬೇಡಿದೆ ಪ್ರತಿಕ್ಷಣ
ಖುಷಿಯ ಕಂಡೆನು ಈ ದಿನ
ನಿನ್ನಾಣೆಗು ನಿನ್ನಲ್ಲಿ ನನ್ನ ಎಲ್ಲ ನೋವು
ಮರೆತೆ ನಾನು ಈಗ
ನನ್ನ ಮನಸ್ಸಿನಲ್ಲಿ ಅಳಿಸದೆ ಹೋದ
ಸಾಲುಗಳ ರಾಗ
ನನ್ನ ಬದುಕ್ಕೀಗ ವ್ಯರ್ಥವಾಗಿಹುದ
ನೀ ಜೊತೆ ಆದರೆ ಅರ್ಥ ಸಿಗಬಹುದ
ಬಿಟ್ಟು ಕಣ್ಣನು ಇರುವುದೆ ಎಂದಿಗು
ಪ್ರೀತಿಬಿದ್ದ ಮನಸ್ಸಿನ ಜೀವನ ಸಾಗಲು
ಖುಷಿಯ ಕಂಡೆನು ಈ ದಿನ
ಪ್ರೀತಿಯು ಎಂದು ಕಾಲ ಕಳೆಯುವ ಆಟವು ಅಲ್ಲ
ಸೋತರೆ ನೊಂದು ತೊರೆವ ಶಕ್ತಿ ದೈವಕು ಇಲ್ಲ
ಪ್ರೀತಿಯ ಕಡಲು ಈಜಲು ಆಗಲ್ಲ
ಮೋಸದ ಆಟವ ಯಾರೂನು ತಿಳಿದಿಲ್ಲ
ಮನಸ್ಸು ನಾ ಕಾಣಲು ನಾನಿರುವೆ ಕಾವಲು
ನಿನ್ನ ಬಿಟ್ಟು ಬದುಕಿರು ಓ ಏನನು ಬಯಸಲು
ಖುಷಿಯ ಕಂಡೆನು ಈ ದಿನ
||ಖುಷಿಯ ಕಂಡೆನು ಈ ದಿನ ನೆನಪು ಕಾಡಿದೆ ಪ್ರತಿಕ್ಷಣ
ಅಲೆದು ಕಾಡಿದೆ ಆ ದಿನ ಒಲವ ಬೇಡಿದೆ ಪ್ರತಿಕ್ಷಣ||