ಒಹ್.. ಶೇಷಾದ್ರಿವಾಸ ಶ್ರೀ ತಿರುಮಲೇಶ
ಶ್ರೀ ಶ್ರೀನಿವಾಸ ಶ್ರೀ ವೆಂಕಟೇಶ ನಮೋ ನಮಃ
ಒಹ್.....ಪದ್ಮಾವತೀಶ ಭಕ್ತಹೃದಯೇಶ
ಸಂಕಷ್ಟ ನಾಶ ಗರುಡಾದ್ರಿವಾಸ ನಮಹೋ ನಮಃ
ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ
ಭಕ್ತ ಜನ ಮಂದಾರ ಹೇ ಶ್ರೀನಿವಾಸ
ನೀ ಒಲಿದರೆ ಮನೆಯು ಲಕ್ಷ್ಮಿ ನಿವಾಸ
ನೀ ನೀಗುವೆ ಜನರ ಸಂಕಷ್ಟವ
ನೀ ತರುವೆ ಮನಕೆ ಸಂತೋಷವ
ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ
|| ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ ||
ನಂಬಿದೆನು ನಾ ನಿನ್ನ ನೀನೆನ್ನ ಶರಣೆಂದು
ಉಸಿರುಸಿರು ತವ ನಾಮವು
ಕಾವಲಿಗೆ ಗೋವಿಂದ ಇರುವಾಗ
ನಮಗೆಲ್ಲ ಎಂದೆಂದೂ ಭಯ ದೂರವು
ಜೀವನವೇ ಆನಂದ ಅಳಿಉಳಿವು
ನಿನ್ನಿಂದ ಬಾಳಿಲ್ಲ ನೀನಿಲ್ಲದೇ
ಅರ್ಪಣೆಯ ಭಾವದಲಿ ನಿಂತಿರುಲು
ಎದುರಿನಲಿ ನೀ ನಿನ್ನ ಕೃಪೆ ತೋರಿದೆ
ಭಾಗ್ಯದ ಮಳೆಯನ್ನು ನೀ ಕರೆಯುವೆ
ನಿಜ ಮುಕ್ತಿ ಬಾಗಿಲನು ನೀ ತೆರೆಯುವೆ
ನಮಗೆ... ಒಲಿದೆ... ಪ್ರಭುವೇ... ಹರಿಯೇ..
|| ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ ||
ಪದ್ಮಾವತಿದೇವಿ ಕೈ ಹಿಡಿದ ಮಹರಾಯ
ಪಾಲಿಸೋ ಮಹನೀಯನೇ
ಅರಿಶಿನ ಕುಂಕುಮದ ಸೌಭಾಗ್ಯ
ನೀ ನೀಡು ಕಾಪಾಡು ಲಕ್ಷಿಮೀಶನೇ
ನಮಗೆಲ್ಲ ಶತ ವರುಷ ಬಾಳಿನಲಿ
ನಿಜ ಹರುಷ ನೀಡಯ್ಯ ಪ್ರಭು ಎಂದಿಗೂ
ನಮ್ಮ ಮನೆ ಅಂಗಳದ ನಗೆ ಎಂಬ
ಸೌರಭವು ಸೂಸಿರಲಿ ಎಂದೆಂದಿಗೂ
ಕವಿದಿದ್ದ ಇರುಳನ್ನು ನೀ ನೀಗಿದೆ
ಹೊಸದೊಂದು ನಂಬಿಕೆಯ ನೀ ನೀಡಿದೆ
ನಮಗೆ... ಒಲಿದ... ಪ್ರಭುವೇ.... ಹರಿಯೇ..
|| ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ
ಭಕ್ತ ಜನ ಮಂದಾರ ಹೇ ಶ್ರೀನಿವಾಸ
ನೀ ಒಲಿದರೆ ಮನೆಯು ಲಕ್ಷ್ಮಿ ನಿವಾಸ
ನೀ ನೀಗುವೆ ಜನರ ಸಂಕಷ್ಟವ
ನೀ ತರುವೆ ಮನಕೆ ಸಂತೋಷವ
ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ ||
ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ
ಒಹ್.. ಶೇಷಾದ್ರಿವಾಸ ಶ್ರೀ ತಿರುಮಲೇಶ
ಶ್ರೀ ಶ್ರೀನಿವಾಸ ಶ್ರೀ ವೆಂಕಟೇಶ ನಮೋ ನಮಃ
ಒಹ್.....ಪದ್ಮಾವತೀಶ ಭಕ್ತಹೃದಯೇಶ
ಸಂಕಷ್ಟ ನಾಶ ಗರುಡಾದ್ರಿವಾಸ ನಮಹೋ ನಮಃ
ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ
ಭಕ್ತ ಜನ ಮಂದಾರ ಹೇ ಶ್ರೀನಿವಾಸ
ನೀ ಒಲಿದರೆ ಮನೆಯು ಲಕ್ಷ್ಮಿ ನಿವಾಸ
ನೀ ನೀಗುವೆ ಜನರ ಸಂಕಷ್ಟವ
ನೀ ತರುವೆ ಮನಕೆ ಸಂತೋಷವ
ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ
|| ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ ||
ನಂಬಿದೆನು ನಾ ನಿನ್ನ ನೀನೆನ್ನ ಶರಣೆಂದು
ಉಸಿರುಸಿರು ತವ ನಾಮವು
ಕಾವಲಿಗೆ ಗೋವಿಂದ ಇರುವಾಗ
ನಮಗೆಲ್ಲ ಎಂದೆಂದೂ ಭಯ ದೂರವು
ಜೀವನವೇ ಆನಂದ ಅಳಿಉಳಿವು
ನಿನ್ನಿಂದ ಬಾಳಿಲ್ಲ ನೀನಿಲ್ಲದೇ
ಅರ್ಪಣೆಯ ಭಾವದಲಿ ನಿಂತಿರುಲು
ಎದುರಿನಲಿ ನೀ ನಿನ್ನ ಕೃಪೆ ತೋರಿದೆ
ಭಾಗ್ಯದ ಮಳೆಯನ್ನು ನೀ ಕರೆಯುವೆ
ನಿಜ ಮುಕ್ತಿ ಬಾಗಿಲನು ನೀ ತೆರೆಯುವೆ
ನಮಗೆ... ಒಲಿದೆ... ಪ್ರಭುವೇ... ಹರಿಯೇ..
|| ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ ||
ಪದ್ಮಾವತಿದೇವಿ ಕೈ ಹಿಡಿದ ಮಹರಾಯ
ಪಾಲಿಸೋ ಮಹನೀಯನೇ
ಅರಿಶಿನ ಕುಂಕುಮದ ಸೌಭಾಗ್ಯ
ನೀ ನೀಡು ಕಾಪಾಡು ಲಕ್ಷಿಮೀಶನೇ
ನಮಗೆಲ್ಲ ಶತ ವರುಷ ಬಾಳಿನಲಿ
ನಿಜ ಹರುಷ ನೀಡಯ್ಯ ಪ್ರಭು ಎಂದಿಗೂ
ನಮ್ಮ ಮನೆ ಅಂಗಳದ ನಗೆ ಎಂಬ
ಸೌರಭವು ಸೂಸಿರಲಿ ಎಂದೆಂದಿಗೂ
ಕವಿದಿದ್ದ ಇರುಳನ್ನು ನೀ ನೀಗಿದೆ
ಹೊಸದೊಂದು ನಂಬಿಕೆಯ ನೀ ನೀಡಿದೆ
ನಮಗೆ... ಒಲಿದ... ಪ್ರಭುವೇ.... ಹರಿಯೇ..
|| ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ
ಭಕ್ತ ಜನ ಮಂದಾರ ಹೇ ಶ್ರೀನಿವಾಸ
ನೀ ಒಲಿದರೆ ಮನೆಯು ಲಕ್ಷ್ಮಿ ನಿವಾಸ
ನೀ ನೀಗುವೆ ಜನರ ಸಂಕಷ್ಟವ
ನೀ ತರುವೆ ಮನಕೆ ಸಂತೋಷವ
ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ ||
ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ
Sheshadrivaasa Sri Thirumalesha song lyrics from Kannada Movie Jeevanadi starring Vishnuvardhan, Ananthnag, Kushbu, Lyrics penned by R N Jayagopal Sung by Rajesh Krishnan, Manjula Gururaj, Music Composed by Koti, film is Directed by D Rajendra Babu and film is released on 1996