-
ಎಲ್ಲೊ ಯಾರೊ ಹೇಗೊ ಬಾಳಿನಲ್ಲಿ ಬಂದೆವು ಒಂದಾಗಿ
ಆಟ ಆದ ಮೇಲೆ ವೇಷ ಬಿಚ್ಚಿ ಹೋಗಲು ದೂರಾಗಿ
ಹೋಗಬೇಕು ಬಂದೋರೆಲ್ಲ ನಿರಂತರ ನಿಂತೋರಿಲ್ಲ
ಹೋದೋರು ಎಂದು ಪುಣ್ಯವಂತರು
ಎಲ್ಲೊ ಯಾರೊ ಹೇಗೊ ಬಾಳಿನಲ್ಲಿ ಬಂದೆವು ಒಂದಾಗಿ
ಆಟ ಆದ ಮೇಲೆ ಹೋಗಲೆಂದು
ಚಿಂತೆ ಬಿಡು ಎಂದು ಮುಂದೆ ನೋಡು
ಇರುಳಾದ ನಂತರ ಮತ್ತೆ ಸೂರ್ಯೋದಯವಿದೆ
ಶೃತಿ ತಪ್ಪಿ ಹಾಡು ನಿಂತ ವೇಳೆ
ಹೊಸ ತಂತಿನಾದದೆ ನವ ಗಾನಾಮೃತವಿದೆ
ನೆನಪೆಂಬ ಹೂವು ಬಾಳಿನಲ್ಲಿ ಕಂಪು ಸೂಸಲಿ
ನಂಬಿಕೆಯ ಕಿರಣವು ಮನದಲ್ಲಿ ಮೂಡಲಿ
||ಎಲ್ಲೊ ಯಾರೊ ಹೇಗೊ ಬಾಳಿನಲ್ಲಿ ಬಂದೆವು ಒಂದಾಗಿ
ಆಟ ಆದ ಮೇಲೆ ಹೋಗಲೆಂದು ||
ಮೇಲೆ ನಿಂತ ಒಬ್ಬ ಸೂತ್ರಧಾರ
ಚದುರಂಗ ಆಡುವ ನೋಡು ನಮ್ಮ ಬಾಳಲ್ಲಿ
ಏನಾಗಲಿ ಧೈರ್ಯ ನಮ್ಮಲ್ಲಿರೆ ಬಿರುಗಾಳಿ ಬೀಸಲಿ
ನೌಕೆ ದಾರಿ ತಪ್ಪದೆಂದು
ಈ ಕಣ್ಣ ನೀರು ನನ್ನ ಮನದೆ ರಕ್ತ ಸುರಿಸಿದೆ
ನನ್ನೆದೆಯ ದುಃಖವನು ಯಾರಲ್ಲಿ ಹೇಳಲಿ
||ಎಲ್ಲೊ ಯಾರೊ ಹೇಗೊ ಬಾಳಿನಲ್ಲಿ ಬಂದೆವು ಒಂದಾಗಿ
ಆಟ ಆದ ಮೇಲೆ ವೇಷ ಬಿಚ್ಚಿ ಹೋಗಲು ದೂರಾಗಿ
ಹೋಗಬೇಕು ಬಂದೋರೆಲ್ಲ ನಿರಂತರ ನಿಂತೋರಿಲ್ಲ
ಹೋದೋರು ಎಂದು ಪುಣ್ಯವಂತರು ||
||ಎಲ್ಲೊ ಯಾರೊ ಹೇಗೊ ಬಾಳಿನಲ್ಲಿ ಬಂದೆವು ಒಂದಾಗಿ
ಆಟ ಆದ ಮೇಲೆ ಹೋಗಲೆಂದು ||
-
ಎಲ್ಲೊ ಯಾರೊ ಹೇಗೊ ಬಾಳಿನಲ್ಲಿ ಬಂದೆವು ಒಂದಾಗಿ
ಆಟ ಆದ ಮೇಲೆ ವೇಷ ಬಿಚ್ಚಿ ಹೋಗಲು ದೂರಾಗಿ
ಹೋಗಬೇಕು ಬಂದೋರೆಲ್ಲ ನಿರಂತರ ನಿಂತೋರಿಲ್ಲ
ಹೋದೋರು ಎಂದು ಪುಣ್ಯವಂತರು
ಎಲ್ಲೊ ಯಾರೊ ಹೇಗೊ ಬಾಳಿನಲ್ಲಿ ಬಂದೆವು ಒಂದಾಗಿ
ಆಟ ಆದ ಮೇಲೆ ಹೋಗಲೆಂದು
ಚಿಂತೆ ಬಿಡು ಎಂದು ಮುಂದೆ ನೋಡು
ಇರುಳಾದ ನಂತರ ಮತ್ತೆ ಸೂರ್ಯೋದಯವಿದೆ
ಶೃತಿ ತಪ್ಪಿ ಹಾಡು ನಿಂತ ವೇಳೆ
ಹೊಸ ತಂತಿನಾದದೆ ನವ ಗಾನಾಮೃತವಿದೆ
ನೆನಪೆಂಬ ಹೂವು ಬಾಳಿನಲ್ಲಿ ಕಂಪು ಸೂಸಲಿ
ನಂಬಿಕೆಯ ಕಿರಣವು ಮನದಲ್ಲಿ ಮೂಡಲಿ
||ಎಲ್ಲೊ ಯಾರೊ ಹೇಗೊ ಬಾಳಿನಲ್ಲಿ ಬಂದೆವು ಒಂದಾಗಿ
ಆಟ ಆದ ಮೇಲೆ ಹೋಗಲೆಂದು ||
ಮೇಲೆ ನಿಂತ ಒಬ್ಬ ಸೂತ್ರಧಾರ
ಚದುರಂಗ ಆಡುವ ನೋಡು ನಮ್ಮ ಬಾಳಲ್ಲಿ
ಏನಾಗಲಿ ಧೈರ್ಯ ನಮ್ಮಲ್ಲಿರೆ ಬಿರುಗಾಳಿ ಬೀಸಲಿ
ನೌಕೆ ದಾರಿ ತಪ್ಪದೆಂದು
ಈ ಕಣ್ಣ ನೀರು ನನ್ನ ಮನದೆ ರಕ್ತ ಸುರಿಸಿದೆ
ನನ್ನೆದೆಯ ದುಃಖವನು ಯಾರಲ್ಲಿ ಹೇಳಲಿ
||ಎಲ್ಲೊ ಯಾರೊ ಹೇಗೊ ಬಾಳಿನಲ್ಲಿ ಬಂದೆವು ಒಂದಾಗಿ
ಆಟ ಆದ ಮೇಲೆ ವೇಷ ಬಿಚ್ಚಿ ಹೋಗಲು ದೂರಾಗಿ
ಹೋಗಬೇಕು ಬಂದೋರೆಲ್ಲ ನಿರಂತರ ನಿಂತೋರಿಲ್ಲ
ಹೋದೋರು ಎಂದು ಪುಣ್ಯವಂತರು ||
||ಎಲ್ಲೊ ಯಾರೊ ಹೇಗೊ ಬಾಳಿನಲ್ಲಿ ಬಂದೆವು ಒಂದಾಗಿ
ಆಟ ಆದ ಮೇಲೆ ಹೋಗಲೆಂದು ||
Ello Yaaro Hego song lyrics from Kannada Movie Jeevanadi starring Vishnuvardhan, Ananthnag, Kushbu, Lyrics penned by R N Jayagopal Sung by Sonu Nigam, Music Composed by Koti, film is Directed by D Rajendra Babu and film is released on 1996