ಆಆ.. ಆಆ.. ಆಆಆ.... ಆಆಆಅ ....
ಆಆ.. ಆಆ.. ಆಆಆ.... ಆಆಆಅ ....
ಆಆ.. ಆಆ.. ಆಆಆ.... ಆಆಆಅ ....
ಗಂಗೆಯ ತುಂಗೆಯ ಪ್ರೀತಿಯ ಸೋದರಿ
ಪಾವನಿ ಪುಣ್ಯನದಿ
ಬಳಕುತ ಕಲುಕುತ ಹರುಷವ ಚೆಲ್ಲುತ
ಸಾಗುವ ಧನ್ಯನದಿ
ತಾ ಹೆಜ್ಜೆಯ ಇಟ್ಟಡೆ ಅಮೃತ ಹರಿಸಿ
ಕಾಯುವ ಭಾಗ್ಯನದಿ ...
ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಓಓ ಜೀವನದಿ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ
ಓಓಓ ಸುಖವ ತರೋ ಈ ಸಿಂಗಾರಿ
ಈ ತಾಯಿಯೂ ನಕ್ಕರೆ… ಸಂತೋಷದ ಸಕ್ಕರೆ…
ಮಮತೆಯ ಮಾತೆಗೆ ಭಾಗ್ಯದ ಧಾತೆಗೆ
ಮಾಡುವೆ ಭಕ್ತಿಯ… ವಂದನೇ ಓ...
|| ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಓಓ ಜೀವನದಿ ಈ ಕಾವೇರಿ ||
ಪ್ರೇಮದಿ ಕಾವೇರಿ ಹರಿವಳು ನಲಿವಿಂದ
ಸಾಗರದೆಡೆ ಓಡಿ ಸಂಗಮಕೆ
ಹೃದಯದ ಹೊಲದಲ್ಲಿ ಒಲವಿನ ಬೆಳೆ ತಂದು
ಜೀವಗಳೊಂದಾದ ಸಂಭ್ರಮದೆ
ಸಾಗರ ಕಾಣದೆ ಎದೆಯಲಿ ವೇಗವು ಒಡಲಲಿ ಕಂಪನ
ಸ್ಪರ್ಶದ ಆ ಸುಖ ಕಲ್ಪನೆ ತಂದಿದೆ ಏನೋ ರೋಮಾಂಚನ
ಯಾವ ಬಂಧವೊ ಸೃಷ್ಟಿ ಸ್ಪಂದವೊ
ಅಯಸ್ಕಾಂತದ ಸೆಳೆತವೊ ಹರೆಯದ ತುಡಿತವೊ
ಮನಸ್ಸು ತೇಲಾಡಿದೆ...
|| ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಓಓ ಜೀವನದಿ ಈ ಕಾವೇರಿ ||
ಹೃದಯದ ಕಡಲಲ್ಲಿ ಆಸೆಯ ಅಲೆ ಎದ್ದು
ಹೊಮ್ಮಿದೆ ಬೋರೆಂದೂ ವಿರಹದಲಿ
ಬೆರೆಯುತ ತನ್ನಲ್ಲಿ ತಣಿಸುವ ನದಿಗಾಗಿ
ಕಾದಿದೆ ನೋಡೆಂದು ತವಕದಲಿ
ಲಜ್ಜೆಯ ಅಳಿಯಲು ಮೀಟುತ ಧಾವಿಸಿ
ಸಾಗರ ಹರಸಿದೆ……
ತನ್ನನೆ ಮರೆತು ಕಡಲಲೆ ಬೆರೆತು
ಧನ್ಯವು ತಾನಾಗಿದೆ
ಪ್ರಕೃತಿ ನಿಯಮವೋ ಪ್ರೇಮದ ಧರ್ಮವೋ
ಕರೆ ಸೇರುತ ಓಡುವ ಅಲೆಯ ತಲೆಯಲಿ
ಪ್ರೇಮ ಹಾಡಾಗಿದೆ
|| ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಓಓ ಜೀವನದಿ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ
ಓಓಓ ಸುಖವ ತರೋ ಈ ಸಿಂಗಾರಿ
ಈ ತಾಯಿಯೂ ನಕ್ಕರೆ… ಸಂತೋಷದ ಸಕ್ಕರೆ…
ಮಮತೆಯ ಮಾತೆಗೆ ಭಾಗ್ಯದ ಧಾತೆಗೆ
ಮಾಡುವೆ ಭಕ್ತಿಯ… ವಂದನೇ ಓ...||
ಆಆ.. ಆಆ.. ಆಆಆ.... ಆಆಆಅ ....
ಆಆ.. ಆಆ.. ಆಆಆ.... ಆಆಆಅ ....
ಆಆ.. ಆಆ.. ಆಆಆ.... ಆಆಆಅ ....
ಗಂಗೆಯ ತುಂಗೆಯ ಪ್ರೀತಿಯ ಸೋದರಿ
ಪಾವನಿ ಪುಣ್ಯನದಿ
ಬಳಕುತ ಕಲುಕುತ ಹರುಷವ ಚೆಲ್ಲುತ
ಸಾಗುವ ಧನ್ಯನದಿ
ತಾ ಹೆಜ್ಜೆಯ ಇಟ್ಟಡೆ ಅಮೃತ ಹರಿಸಿ
ಕಾಯುವ ಭಾಗ್ಯನದಿ ...
ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಓಓ ಜೀವನದಿ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ
ಓಓಓ ಸುಖವ ತರೋ ಈ ಸಿಂಗಾರಿ
ಈ ತಾಯಿಯೂ ನಕ್ಕರೆ… ಸಂತೋಷದ ಸಕ್ಕರೆ…
ಮಮತೆಯ ಮಾತೆಗೆ ಭಾಗ್ಯದ ಧಾತೆಗೆ
ಮಾಡುವೆ ಭಕ್ತಿಯ… ವಂದನೇ ಓ...
|| ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಓಓ ಜೀವನದಿ ಈ ಕಾವೇರಿ ||
ಪ್ರೇಮದಿ ಕಾವೇರಿ ಹರಿವಳು ನಲಿವಿಂದ
ಸಾಗರದೆಡೆ ಓಡಿ ಸಂಗಮಕೆ
ಹೃದಯದ ಹೊಲದಲ್ಲಿ ಒಲವಿನ ಬೆಳೆ ತಂದು
ಜೀವಗಳೊಂದಾದ ಸಂಭ್ರಮದೆ
ಸಾಗರ ಕಾಣದೆ ಎದೆಯಲಿ ವೇಗವು ಒಡಲಲಿ ಕಂಪನ
ಸ್ಪರ್ಶದ ಆ ಸುಖ ಕಲ್ಪನೆ ತಂದಿದೆ ಏನೋ ರೋಮಾಂಚನ
ಯಾವ ಬಂಧವೊ ಸೃಷ್ಟಿ ಸ್ಪಂದವೊ
ಅಯಸ್ಕಾಂತದ ಸೆಳೆತವೊ ಹರೆಯದ ತುಡಿತವೊ
ಮನಸ್ಸು ತೇಲಾಡಿದೆ...
|| ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಓಓ ಜೀವನದಿ ಈ ಕಾವೇರಿ ||
ಹೃದಯದ ಕಡಲಲ್ಲಿ ಆಸೆಯ ಅಲೆ ಎದ್ದು
ಹೊಮ್ಮಿದೆ ಬೋರೆಂದೂ ವಿರಹದಲಿ
ಬೆರೆಯುತ ತನ್ನಲ್ಲಿ ತಣಿಸುವ ನದಿಗಾಗಿ
ಕಾದಿದೆ ನೋಡೆಂದು ತವಕದಲಿ
ಲಜ್ಜೆಯ ಅಳಿಯಲು ಮೀಟುತ ಧಾವಿಸಿ
ಸಾಗರ ಹರಸಿದೆ……
ತನ್ನನೆ ಮರೆತು ಕಡಲಲೆ ಬೆರೆತು
ಧನ್ಯವು ತಾನಾಗಿದೆ
ಪ್ರಕೃತಿ ನಿಯಮವೋ ಪ್ರೇಮದ ಧರ್ಮವೋ
ಕರೆ ಸೇರುತ ಓಡುವ ಅಲೆಯ ತಲೆಯಲಿ
ಪ್ರೇಮ ಹಾಡಾಗಿದೆ
|| ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಓಓ ಜೀವನದಿ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ
ಓಓಓ ಸುಖವ ತರೋ ಈ ಸಿಂಗಾರಿ
ಈ ತಾಯಿಯೂ ನಕ್ಕರೆ… ಸಂತೋಷದ ಸಕ್ಕರೆ…
ಮಮತೆಯ ಮಾತೆಗೆ ಭಾಗ್ಯದ ಧಾತೆಗೆ
ಮಾಡುವೆ ಭಕ್ತಿಯ… ವಂದನೇ ಓ...||
Kannada Nadina Jeevanadi-solo song lyrics from Kannada Movie Jeevanadi starring Vishnuvardhan, Ananthnag, Kushbu, Lyrics penned by R N Jayagopal Sung by S P Balasubrahmanyam, Music Composed by Koti, film is Directed by D Rajendra Babu and film is released on 1996