Ee Andada Chandada Lyrics

ಈ ಅಂದದ ಚಂದದ Lyrics

in Jeevanadi

in ಜೀವನದಿ

Ee Andada Chandada Lyrics

ಈ ಅಂದದ ಚಂದದ Lyrics

in Jeevanadi

in ಜೀವನದಿ

LYRIC

Song Details Page after Lyrice

ಈ ಅಂದದ ಚಂದದ ಮುದ್ದಿನ
ಗೌರಿ ಮೊಗವ ನೋಡಮ್ಮಾ. .
ಈ ಕನ್ನೆಯ ಮೇಲೆ
ನೂತನಕಾಂತಿಏಕೆ ಹೇಳಮ್ಮಾ..
ತೊಟ್ಟಿಲ ಕಟ್ಟೋಕೆ ಕಾಲ ಬಂತಂತೆ
ಲಾಲಿ ಹಾಡೋಕೆ ವೇಳೆ ಬಂತಂತೆ
ಹಾಯ್ ಬಲು ಮುದ್ದು
ತುಂಟನೊಬ್ಬಮನೆಗೆ ಬರ್ತಾನೆ. .
ಅವ ಈ ತಾಯಿ ಅಂದವೆಲ್ಲ ಕದ್ದು ತರ್ತಾನೆ. .
ಈ ಕಳೆಯೂ. .ಈ ಹೊಳಪು ಆ ಕಥೆಯಾ ಹೇಳುತ್ತಿದೆ. .
 
ಬಂಗಾರಿ ಸಿಂಗಾರಿ ಆಯಾಸ ಬೇಡಮ್ಮ. .
ಸುಕುಮಾರಿ ವೈಯ್ಯಾರಿ ಮೃದುವಾಗಿ ನಡೆಯಮ್ಮ
ಮಲ್ಲಿಗೆಯ ಹಾಸುವೆನು ನಡೆಯುವ ದಾರಿಯಲ್ಲಿ
ಸೊಂಟವಿದು ಉಳುಕೀತು ಜೋಪಾನ
ಹೆಜ್ಜೆಯಲ್ಲಿ ಲಜ್ಜೆಯಿದೆ ಕಣ್ಣಿನಲ್ಲಿ ಆಸೆ ಕಂಡೆ. .
 
|| ಆ. . ಈ ಅಂದದ ಚಂದದ ಮುದ್ದಿನ
ಗೌರಿ ಮೊಗವ ನೋಡಮ್ಮಾ. .
ಈ ಮೌನದ ಮಿಂಚಿನ ನೋಟದ
ಅರ್ಥ ಏನದು ಹೇಳಮ್ಮ. .||
 
ನಗುವಾಗ ನೀ ಕಂದ ಮನೆಗೆಲ್ಲ ರಂಗೋಲಿ
ನಮ್ಮೆಲ್ಲ ಹಾರೈಕೆ ನಿನಗುಂಟು ಬಾಳಲ್ಲಿ. .
ನಿನ್ನಯ ತೊದಲು ನುಡಿ ಜೇನಿನ ರಸಮಳೆಯೂ
ಮನಸಿಗೆ ನೀ ತಂದೆ ಆನಂದ. .
ನಿನ್ನಿಂದ ಈ ಮನಯೂ ಗೋಕುಲಕೆ ಸಾಟಿಯಂತೆ. .
 
||ಈ ಅಂದದ ಚಂದದ ಮುದ್ದಿನ
ಗೌರಿ ಮೊಗವ ನೋಡಮ್ಮಾ. .
ಈ ನೂತನ ತಾಯಿ ಜಂಭದ
ನೋಟ ಬಲ್ಲೆ ನಾನಮ್ಮ
ತೊಟ್ಟಿಲ ಕಟ್ಟೋಕೆ ಕಾಲ ಈಗಮ್ಮ
ಲಾಲಿ ಹಾಡೋಕೆ ವೇಳೆ ನೋಡಮ್ಮ
ಹಾಯ್ ಬಲು ಮುದ್ದು ತುಂಟನೊಬ್ಬ
ಮನೆಗೆ ಬಂದಾಯ್ತು. .
ಅವ ಈ ತಾಯಿ ಅಂದವೆಲ್ಲ ಕದ್ದು ತಂದಾಯ್ತು
ಈ ಕಳೆಯೂ. .ಈ ಹೊಳಪು ಈ ಕಥೆಯಾ ಹೇಳುತ್ತಿದೆ. .||

ಈ ಅಂದದ ಚಂದದ ಮುದ್ದಿನ
ಗೌರಿ ಮೊಗವ ನೋಡಮ್ಮಾ. .
ಈ ಕನ್ನೆಯ ಮೇಲೆ
ನೂತನಕಾಂತಿಏಕೆ ಹೇಳಮ್ಮಾ..
ತೊಟ್ಟಿಲ ಕಟ್ಟೋಕೆ ಕಾಲ ಬಂತಂತೆ
ಲಾಲಿ ಹಾಡೋಕೆ ವೇಳೆ ಬಂತಂತೆ
ಹಾಯ್ ಬಲು ಮುದ್ದು
ತುಂಟನೊಬ್ಬಮನೆಗೆ ಬರ್ತಾನೆ. .
ಅವ ಈ ತಾಯಿ ಅಂದವೆಲ್ಲ ಕದ್ದು ತರ್ತಾನೆ. .
ಈ ಕಳೆಯೂ. .ಈ ಹೊಳಪು ಆ ಕಥೆಯಾ ಹೇಳುತ್ತಿದೆ. .
 
ಬಂಗಾರಿ ಸಿಂಗಾರಿ ಆಯಾಸ ಬೇಡಮ್ಮ. .
ಸುಕುಮಾರಿ ವೈಯ್ಯಾರಿ ಮೃದುವಾಗಿ ನಡೆಯಮ್ಮ
ಮಲ್ಲಿಗೆಯ ಹಾಸುವೆನು ನಡೆಯುವ ದಾರಿಯಲ್ಲಿ
ಸೊಂಟವಿದು ಉಳುಕೀತು ಜೋಪಾನ
ಹೆಜ್ಜೆಯಲ್ಲಿ ಲಜ್ಜೆಯಿದೆ ಕಣ್ಣಿನಲ್ಲಿ ಆಸೆ ಕಂಡೆ. .
 
|| ಆ. . ಈ ಅಂದದ ಚಂದದ ಮುದ್ದಿನ
ಗೌರಿ ಮೊಗವ ನೋಡಮ್ಮಾ. .
ಈ ಮೌನದ ಮಿಂಚಿನ ನೋಟದ
ಅರ್ಥ ಏನದು ಹೇಳಮ್ಮ. .||
 
ನಗುವಾಗ ನೀ ಕಂದ ಮನೆಗೆಲ್ಲ ರಂಗೋಲಿ
ನಮ್ಮೆಲ್ಲ ಹಾರೈಕೆ ನಿನಗುಂಟು ಬಾಳಲ್ಲಿ. .
ನಿನ್ನಯ ತೊದಲು ನುಡಿ ಜೇನಿನ ರಸಮಳೆಯೂ
ಮನಸಿಗೆ ನೀ ತಂದೆ ಆನಂದ. .
ನಿನ್ನಿಂದ ಈ ಮನಯೂ ಗೋಕುಲಕೆ ಸಾಟಿಯಂತೆ. .
 
||ಈ ಅಂದದ ಚಂದದ ಮುದ್ದಿನ
ಗೌರಿ ಮೊಗವ ನೋಡಮ್ಮಾ. .
ಈ ನೂತನ ತಾಯಿ ಜಂಭದ
ನೋಟ ಬಲ್ಲೆ ನಾನಮ್ಮ
ತೊಟ್ಟಿಲ ಕಟ್ಟೋಕೆ ಕಾಲ ಈಗಮ್ಮ
ಲಾಲಿ ಹಾಡೋಕೆ ವೇಳೆ ನೋಡಮ್ಮ
ಹಾಯ್ ಬಲು ಮುದ್ದು ತುಂಟನೊಬ್ಬ
ಮನೆಗೆ ಬಂದಾಯ್ತು. .
ಅವ ಈ ತಾಯಿ ಅಂದವೆಲ್ಲ ಕದ್ದು ತಂದಾಯ್ತು
ಈ ಕಳೆಯೂ. .ಈ ಹೊಳಪು ಈ ಕಥೆಯಾ ಹೇಳುತ್ತಿದೆ. .||

LYRIC

Song Details Page after Lyrice

ಈ ಅಂದದ ಚಂದದ ಮುದ್ದಿನ
ಗೌರಿ ಮೊಗವ ನೋಡಮ್ಮಾ. .
ಈ ಕನ್ನೆಯ ಮೇಲೆ
ನೂತನಕಾಂತಿಏಕೆ ಹೇಳಮ್ಮಾ..
ತೊಟ್ಟಿಲ ಕಟ್ಟೋಕೆ ಕಾಲ ಬಂತಂತೆ
ಲಾಲಿ ಹಾಡೋಕೆ ವೇಳೆ ಬಂತಂತೆ
ಹಾಯ್ ಬಲು ಮುದ್ದು
ತುಂಟನೊಬ್ಬಮನೆಗೆ ಬರ್ತಾನೆ. .
ಅವ ಈ ತಾಯಿ ಅಂದವೆಲ್ಲ ಕದ್ದು ತರ್ತಾನೆ. .
ಈ ಕಳೆಯೂ. .ಈ ಹೊಳಪು ಆ ಕಥೆಯಾ ಹೇಳುತ್ತಿದೆ. .
 
ಬಂಗಾರಿ ಸಿಂಗಾರಿ ಆಯಾಸ ಬೇಡಮ್ಮ. .
ಸುಕುಮಾರಿ ವೈಯ್ಯಾರಿ ಮೃದುವಾಗಿ ನಡೆಯಮ್ಮ
ಮಲ್ಲಿಗೆಯ ಹಾಸುವೆನು ನಡೆಯುವ ದಾರಿಯಲ್ಲಿ
ಸೊಂಟವಿದು ಉಳುಕೀತು ಜೋಪಾನ
ಹೆಜ್ಜೆಯಲ್ಲಿ ಲಜ್ಜೆಯಿದೆ ಕಣ್ಣಿನಲ್ಲಿ ಆಸೆ ಕಂಡೆ. .
 
|| ಆ. . ಈ ಅಂದದ ಚಂದದ ಮುದ್ದಿನ
ಗೌರಿ ಮೊಗವ ನೋಡಮ್ಮಾ. .
ಈ ಮೌನದ ಮಿಂಚಿನ ನೋಟದ
ಅರ್ಥ ಏನದು ಹೇಳಮ್ಮ. .||
 
ನಗುವಾಗ ನೀ ಕಂದ ಮನೆಗೆಲ್ಲ ರಂಗೋಲಿ
ನಮ್ಮೆಲ್ಲ ಹಾರೈಕೆ ನಿನಗುಂಟು ಬಾಳಲ್ಲಿ. .
ನಿನ್ನಯ ತೊದಲು ನುಡಿ ಜೇನಿನ ರಸಮಳೆಯೂ
ಮನಸಿಗೆ ನೀ ತಂದೆ ಆನಂದ. .
ನಿನ್ನಿಂದ ಈ ಮನಯೂ ಗೋಕುಲಕೆ ಸಾಟಿಯಂತೆ. .
 
||ಈ ಅಂದದ ಚಂದದ ಮುದ್ದಿನ
ಗೌರಿ ಮೊಗವ ನೋಡಮ್ಮಾ. .
ಈ ನೂತನ ತಾಯಿ ಜಂಭದ
ನೋಟ ಬಲ್ಲೆ ನಾನಮ್ಮ
ತೊಟ್ಟಿಲ ಕಟ್ಟೋಕೆ ಕಾಲ ಈಗಮ್ಮ
ಲಾಲಿ ಹಾಡೋಕೆ ವೇಳೆ ನೋಡಮ್ಮ
ಹಾಯ್ ಬಲು ಮುದ್ದು ತುಂಟನೊಬ್ಬ
ಮನೆಗೆ ಬಂದಾಯ್ತು. .
ಅವ ಈ ತಾಯಿ ಅಂದವೆಲ್ಲ ಕದ್ದು ತಂದಾಯ್ತು
ಈ ಕಳೆಯೂ. .ಈ ಹೊಳಪು ಈ ಕಥೆಯಾ ಹೇಳುತ್ತಿದೆ. .||

ಈ ಅಂದದ ಚಂದದ ಮುದ್ದಿನ
ಗೌರಿ ಮೊಗವ ನೋಡಮ್ಮಾ. .
ಈ ಕನ್ನೆಯ ಮೇಲೆ
ನೂತನಕಾಂತಿಏಕೆ ಹೇಳಮ್ಮಾ..
ತೊಟ್ಟಿಲ ಕಟ್ಟೋಕೆ ಕಾಲ ಬಂತಂತೆ
ಲಾಲಿ ಹಾಡೋಕೆ ವೇಳೆ ಬಂತಂತೆ
ಹಾಯ್ ಬಲು ಮುದ್ದು
ತುಂಟನೊಬ್ಬಮನೆಗೆ ಬರ್ತಾನೆ. .
ಅವ ಈ ತಾಯಿ ಅಂದವೆಲ್ಲ ಕದ್ದು ತರ್ತಾನೆ. .
ಈ ಕಳೆಯೂ. .ಈ ಹೊಳಪು ಆ ಕಥೆಯಾ ಹೇಳುತ್ತಿದೆ. .
 
ಬಂಗಾರಿ ಸಿಂಗಾರಿ ಆಯಾಸ ಬೇಡಮ್ಮ. .
ಸುಕುಮಾರಿ ವೈಯ್ಯಾರಿ ಮೃದುವಾಗಿ ನಡೆಯಮ್ಮ
ಮಲ್ಲಿಗೆಯ ಹಾಸುವೆನು ನಡೆಯುವ ದಾರಿಯಲ್ಲಿ
ಸೊಂಟವಿದು ಉಳುಕೀತು ಜೋಪಾನ
ಹೆಜ್ಜೆಯಲ್ಲಿ ಲಜ್ಜೆಯಿದೆ ಕಣ್ಣಿನಲ್ಲಿ ಆಸೆ ಕಂಡೆ. .
 
|| ಆ. . ಈ ಅಂದದ ಚಂದದ ಮುದ್ದಿನ
ಗೌರಿ ಮೊಗವ ನೋಡಮ್ಮಾ. .
ಈ ಮೌನದ ಮಿಂಚಿನ ನೋಟದ
ಅರ್ಥ ಏನದು ಹೇಳಮ್ಮ. .||
 
ನಗುವಾಗ ನೀ ಕಂದ ಮನೆಗೆಲ್ಲ ರಂಗೋಲಿ
ನಮ್ಮೆಲ್ಲ ಹಾರೈಕೆ ನಿನಗುಂಟು ಬಾಳಲ್ಲಿ. .
ನಿನ್ನಯ ತೊದಲು ನುಡಿ ಜೇನಿನ ರಸಮಳೆಯೂ
ಮನಸಿಗೆ ನೀ ತಂದೆ ಆನಂದ. .
ನಿನ್ನಿಂದ ಈ ಮನಯೂ ಗೋಕುಲಕೆ ಸಾಟಿಯಂತೆ. .
 
||ಈ ಅಂದದ ಚಂದದ ಮುದ್ದಿನ
ಗೌರಿ ಮೊಗವ ನೋಡಮ್ಮಾ. .
ಈ ನೂತನ ತಾಯಿ ಜಂಭದ
ನೋಟ ಬಲ್ಲೆ ನಾನಮ್ಮ
ತೊಟ್ಟಿಲ ಕಟ್ಟೋಕೆ ಕಾಲ ಈಗಮ್ಮ
ಲಾಲಿ ಹಾಡೋಕೆ ವೇಳೆ ನೋಡಮ್ಮ
ಹಾಯ್ ಬಲು ಮುದ್ದು ತುಂಟನೊಬ್ಬ
ಮನೆಗೆ ಬಂದಾಯ್ತು. .
ಅವ ಈ ತಾಯಿ ಅಂದವೆಲ್ಲ ಕದ್ದು ತಂದಾಯ್ತು
ಈ ಕಳೆಯೂ. .ಈ ಹೊಳಪು ಈ ಕಥೆಯಾ ಹೇಳುತ್ತಿದೆ. .||

Ee Andada Chandada song lyrics from Kannada Movie Jeevanadi starring Vishnuvardhan, Ananthnag, Kushbu, Lyrics penned by R N Jayagopal Sung by S P Balasubrahmanyam, Music Composed by Koti, film is Directed by D Rajendra Babu and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ