ಆ. . . ಆಆಆಆಆ.. ಆ.. . ಆಆಆಆಆಆ
ಲ ಲ ಲ ಲಾ ಲ ಲ ಲಾ ಲ ಲ ಲಾ. .
ನವಮಾಸ ನಿನ್ನನು ಹೊರಲಿಲ್ಲ ಕಂದನೇ
ಮಡಿಲನ್ನು ತುಂಬಿದೆ ಬೆಳಕಾಯ್ತು ಈ ಮನೆ
ಹುಳಿಮಾವು ಕೇಳಲಿಲ್ಲ ಕೆಮಣ್ಣು ತಿನ್ನಲಿಲ್ಲ...
ತಾಯಾದೆ ನಾ ನನ ಜೀವ ನೀ
|| ನವಮಾಸ ನಿನ್ನನು ಹೊರಲಿಲ್ಲ ಕಂದನೇ ||
ಆ. . . ಆಆಆಆಆ.. ಆ.. . ಆಆಆಆಆಆ
ನವ ಚಂದ್ರ ಚೆಲ್ಲಿದಾ ನೊರೆ ಹಾಲು ನಿನದೆ
ಮನೆಯಲ್ಲಿ ಅರಳಿದಾ ಮಮತೆಯ ಮಲ್ಲಿಗೆ
ಕಣ್ಣು ನೀ ತುಂಬಿ ನಿಂತೇ ಮರೆಯಿತೆಲ್ಲಾ ಚಿಂತೆಯು
ಜೋಗುಳವಾ ಹಾಡುವೆ
ಜೊತೆಯಲಿ ಆಡುವೆ
ಸುಖದೇ ಮೈಮರೆವೆ
ನಮ್ಮ ಬಾಳಿಗೆ ನೀ ದೀವಿಗೆ
|| ನವಮಾಸ ನಿನ್ನನ್ನು ಹೊರಲಿಲ್ಲ ಕಂದನೇ ||
ಆ. . . ಆಆಆಆಆ. . ಓ ಓ ಓ ಓ ಓ
ಹೆತ್ತರೇನು ದೇವಕಿ ಧನ್ಯಮಾತೆ ಯೊಶೋದೆ
ಬಾಳಗಾನ ತುಂಬಿ ಕಂದ ತಂದ ರಾಗವೇ
ಕಣ್ಣು ತಗುಲಿತು ಜೋಕೆ
ದೃಷ್ಟಿ ಬೊಟ್ಟಿದೊ ಕೆನ್ನೆಗೆ
ಕಣ್ಣ ಮುಚ್ಚೆ ಆಡುವೆ
ಉಯ್ಯಾಲೆಯ ತೂಗುವೆ
ನಗುತ ದಿನ ಕಳೆವೆ
ಕನಸೆಲ್ಲವೂ ನನಸಾಗಿದೆ..
|| ನವಮಾಸ ನಿನ್ನನ್ನು ಹೊರಲಿಲ್ಲ ಕಂದನೇ
ಮಡಿಲನ್ನು ತುಂಬಿದೆ ಬೆಳಕಾಯ್ತು ಈ ಮನೆ
ಹುಳಿಮಾವು ಕೇಳಲಿಲ್ಲ ಕೆಮಣ್ಣುತಿನ್ನಲಿಲ್ಲ...
ತಾಯಾದೆ ನಾ ನನ ಜೀವ ನೀ . . . ||
ಆ. . . ಆಆಆಆಆ.. ಆ.. . ಆಆಆಆಆಆ
ಲ ಲ ಲ ಲಾ ಲ ಲ ಲಾ ಲ ಲ ಲಾ. .
ನವಮಾಸ ನಿನ್ನನು ಹೊರಲಿಲ್ಲ ಕಂದನೇ
ಮಡಿಲನ್ನು ತುಂಬಿದೆ ಬೆಳಕಾಯ್ತು ಈ ಮನೆ
ಹುಳಿಮಾವು ಕೇಳಲಿಲ್ಲ ಕೆಮಣ್ಣು ತಿನ್ನಲಿಲ್ಲ...
ತಾಯಾದೆ ನಾ ನನ ಜೀವ ನೀ
|| ನವಮಾಸ ನಿನ್ನನು ಹೊರಲಿಲ್ಲ ಕಂದನೇ ||
ಆ. . . ಆಆಆಆಆ.. ಆ.. . ಆಆಆಆಆಆ
ನವ ಚಂದ್ರ ಚೆಲ್ಲಿದಾ ನೊರೆ ಹಾಲು ನಿನದೆ
ಮನೆಯಲ್ಲಿ ಅರಳಿದಾ ಮಮತೆಯ ಮಲ್ಲಿಗೆ
ಕಣ್ಣು ನೀ ತುಂಬಿ ನಿಂತೇ ಮರೆಯಿತೆಲ್ಲಾ ಚಿಂತೆಯು
ಜೋಗುಳವಾ ಹಾಡುವೆ
ಜೊತೆಯಲಿ ಆಡುವೆ
ಸುಖದೇ ಮೈಮರೆವೆ
ನಮ್ಮ ಬಾಳಿಗೆ ನೀ ದೀವಿಗೆ
|| ನವಮಾಸ ನಿನ್ನನ್ನು ಹೊರಲಿಲ್ಲ ಕಂದನೇ ||
ಆ. . . ಆಆಆಆಆ. . ಓ ಓ ಓ ಓ ಓ
ಹೆತ್ತರೇನು ದೇವಕಿ ಧನ್ಯಮಾತೆ ಯೊಶೋದೆ
ಬಾಳಗಾನ ತುಂಬಿ ಕಂದ ತಂದ ರಾಗವೇ
ಕಣ್ಣು ತಗುಲಿತು ಜೋಕೆ
ದೃಷ್ಟಿ ಬೊಟ್ಟಿದೊ ಕೆನ್ನೆಗೆ
ಕಣ್ಣ ಮುಚ್ಚೆ ಆಡುವೆ
ಉಯ್ಯಾಲೆಯ ತೂಗುವೆ
ನಗುತ ದಿನ ಕಳೆವೆ
ಕನಸೆಲ್ಲವೂ ನನಸಾಗಿದೆ..
|| ನವಮಾಸ ನಿನ್ನನ್ನು ಹೊರಲಿಲ್ಲ ಕಂದನೇ
ಮಡಿಲನ್ನು ತುಂಬಿದೆ ಬೆಳಕಾಯ್ತು ಈ ಮನೆ
ಹುಳಿಮಾವು ಕೇಳಲಿಲ್ಲ ಕೆಮಣ್ಣುತಿನ್ನಲಿಲ್ಲ...
ತಾಯಾದೆ ನಾ ನನ ಜೀವ ನೀ . . . ||
Navamaasa Ninnanu Horalilla song lyrics from Kannada Movie Jeevanadi starring Vishnuvardhan, Ananthnag, Kushbu, Lyrics penned by R N Jayagopal Sung by Anuradha Paudwal, Rajesh, Music Composed by Koti, film is Directed by D Rajendra Babu and film is released on 1996