ತಣ್ಣನೆ ಗಾಳಿ..(ಆಆಆ)
ಕಾಡೆಲ್ಲ ಅಲೆದು, (ಓಓಓ )
ಅರಗಿಳಿಗಳ ನೋಡಿ (ಓಓಓ )
ಸವಿ ನುಡಿಯಲಿ ಹಾಡಿದೆ....
ಸವಿ ನುಡಿಯಲಿ ಹಾಡಿದೆ
ಜಯಸಿಂಹ... (ದುಂದುನ್ ದುಂದುನ್ ನಾ)
ಬಂದ ಜಯಸಿಂಹ (ದುಂದುನ್ ದುಂದುನ್ ನಾ)
ಜಯಸಿಂಹ...(ದುಂದುನ್ ದುಂದುನ್ ನಾ)
ಬಂದ ಜಯಸಿಂಹ (ದುಂದುನ್ ದುಂದುನ್ ನಾ)
ಇನ್ನೇಕೆ ಭೀತಿ.( ಆಆಆ) ಭಯವಿಲ್ಲ ನಿಮಗೆ
(ಓಓಓ ) ವನಮೃಗಗಳು ಕ್ಷೇಮ (ಓಓಓ )
ಗಿಡ ಮರಗಳು ಕ್ಷೇಮ
ಗಿಡ ಮರಗಳು ಕ್ಷೇಮ
|| ಜಯಸಿಂಹ... (ದುಂದುನ್ ದುಂದುನ್ ನಾ)
ಬಂದ ಜಯಸಿಂಹ (ದುಂದುನ್ ದುಂದುನ್ ನಾ)
ಜಯಸಿಂಹ...(ದುಂದುನ್ ದುಂದುನ್ ನಾ)
ಬಂದ ಜಯಸಿಂಹ (ದುಂದುನ್ ದುಂದುನ್ ನಾ) ||
ಗಿಳಿಗಳ ಗುಂಪು (ಆಆಆ)
ಕಾಡೆಲ್ಲಾ ಅಲೆದು (ಓಓಓ )
ವನಮೃಗಗಳ ನೋಡಿ(ಓಓಓ)
ಸವಿ ನುಡಿಯಲಿ ಹಾಡಿದೆ..
ಸವಿ ನುಡಿಯಲಿ ಹಾಡಿದೆ..
|| ಜಯಸಿಂಹ. (ದುಂದುನ್ ದುಂದುನ್ ನಾ)
ಬಂದ ಜಯಸಿಂಹ (ದುಂದುನ್ ದುಂದುನ್ ನಾ)
ಜಯಸಿಂಹ...(ದುಂದುನ್ ದುಂದುನ್ ನಾ)
ಬಂದ ಜಯಸಿಂಹ (ದುಂದುನ್ ದುಂದುನ್ ನಾ)..||
ತಣ್ಣನೆ ಗಾಳಿ..(ಆಆಆ)
ಕಾಡೆಲ್ಲ ಅಲೆದು, (ಓಓಓ )
ಅರಗಿಳಿಗಳ ನೋಡಿ (ಓಓಓ )
ಸವಿ ನುಡಿಯಲಿ ಹಾಡಿದೆ....
ಸವಿ ನುಡಿಯಲಿ ಹಾಡಿದೆ
ಜಯಸಿಂಹ... (ದುಂದುನ್ ದುಂದುನ್ ನಾ)
ಬಂದ ಜಯಸಿಂಹ (ದುಂದುನ್ ದುಂದುನ್ ನಾ)
ಜಯಸಿಂಹ...(ದುಂದುನ್ ದುಂದುನ್ ನಾ)
ಬಂದ ಜಯಸಿಂಹ (ದುಂದುನ್ ದುಂದುನ್ ನಾ)
ಇನ್ನೇಕೆ ಭೀತಿ.( ಆಆಆ) ಭಯವಿಲ್ಲ ನಿಮಗೆ
(ಓಓಓ ) ವನಮೃಗಗಳು ಕ್ಷೇಮ (ಓಓಓ )
ಗಿಡ ಮರಗಳು ಕ್ಷೇಮ
ಗಿಡ ಮರಗಳು ಕ್ಷೇಮ
|| ಜಯಸಿಂಹ... (ದುಂದುನ್ ದುಂದುನ್ ನಾ)
ಬಂದ ಜಯಸಿಂಹ (ದುಂದುನ್ ದುಂದುನ್ ನಾ)
ಜಯಸಿಂಹ...(ದುಂದುನ್ ದುಂದುನ್ ನಾ)
ಬಂದ ಜಯಸಿಂಹ (ದುಂದುನ್ ದುಂದುನ್ ನಾ) ||
ಗಿಳಿಗಳ ಗುಂಪು (ಆಆಆ)
ಕಾಡೆಲ್ಲಾ ಅಲೆದು (ಓಓಓ )
ವನಮೃಗಗಳ ನೋಡಿ(ಓಓಓ)
ಸವಿ ನುಡಿಯಲಿ ಹಾಡಿದೆ..
ಸವಿ ನುಡಿಯಲಿ ಹಾಡಿದೆ..
|| ಜಯಸಿಂಹ. (ದುಂದುನ್ ದುಂದುನ್ ನಾ)
ಬಂದ ಜಯಸಿಂಹ (ದುಂದುನ್ ದುಂದುನ್ ನಾ)
ಜಯಸಿಂಹ...(ದುಂದುನ್ ದುಂದುನ್ ನಾ)
ಬಂದ ಜಯಸಿಂಹ (ದುಂದುನ್ ದುಂದುನ್ ನಾ)..||
Thannane Gaali song lyrics from Kannada Movie Jayasimha starring Vishnuvardhan, Mahalakshmi, Vajramuni, Lyrics penned by Chi Udayashankar Sung by S P Balasubrahmanyam, Music Composed by Vijayanand, film is Directed by P Vasu and film is released on 1987