ಹೇ.. ಹೇ ಹೇ..ಕೂರು ಕೂರು ಹೇಹೇ..
ಹೇ ಕೊಕ್ಕೂರೂ ಕೊಕ್ಕು ಕೊಕ್ಕೂರೂ
ಕೊಕ್ಕು ಕೊಕ್ಕೂರೂ ಕೂಕ್ಕು
ಹೇ.. ಕೊಕ್ಕೂರೂ ಕೊಕ್ಕು
ಹೇ.. ಕೊಕ್ಕೊರೂ ಕೊಕ್ಕು
ಕಲ್ಲಲ್ಲಿ ಮುಳ್ಳಲ್ಲಿ ಹೀಗೆ
ಕುಂಟುತ್ತ ಕುಂಟುತ್ತ ಹೋಗಿ
ಕಣ್ಣಲ್ಲಿ ಕಂಬನಿ ಬಂದರೆ
ಅಮ್ಮಯ್ಯ ಹೇಗೆ ಹೇಳು
ಪಾದಕಮಲವು ಹೇಹೇ.. ಚರಣಕಮಲವು
ನೊಂದು ಅತ್ತರೆ ಹೇಹೇ.. ಶಾಪ ಕೊಟ್ಟರೇ
ಹೆಣ್ಣೇ ಇರುಳು ನನಗೆ
ನಿದಿರೆ ಬರದು ತಾಳು ತಾಳು
||ಕಲ್ಲಲ್ಲಿ ಮುಳ್ಳಲ್ಲಿ ಹೀಗೆ
ಕುಂಟುತ್ತ ಕುಂಟುತ್ತ ಹೋಗಿ
ಕಣ್ಣಲ್ಲಿ ಕಂಬನಿ ಬಂದರೆ
ಅಮ್ಮಯ್ಯ ಹೇಗೆ ಹೇಳು
ಪಾದಕಮಲವು ಹೇಹೇ.. ಚರಣಕಮಲವು
ನೊಂದು ಅತ್ತರೆ ಹೇಹೇ.. ಶಾಪ ಕೊಟ್ಟರೇ
ಹೆಣ್ಣೇ ಇರುಳು ನನಗೆ
ನಿದಿರೆ ಬರದು ತಾಳು ತಾಳು||
ಹೆಣ್ಣೇ ಊರೆಲ್ಲ ನನ್ನಾಣೆ ಕಾಡು
ಒಮ್ಮೆ ಕಣ್ಬಿಟ್ಟು ಅತ್ತಿತ್ತ ನೋಡು
ಹೆಣ್ಣೇ ಊರೆಲ್ಲ ನನ್ನಾಣೆ ಕಾಡು
ಒಮ್ಮೆ ಕಣ್ಬಿಟ್ಟು ಅತ್ತಿತ್ತ ನೋಡು
ಆನೆ ಬಂದರೆ ಏನು ಮಾಡುವೇ
ಸಿಂಹ ಬಂದರೆ ಎಲ್ಲಿ ಓಡುವೇ
ಹಾವಿನ ಛಲ..ವ್ಯಾಘ್ರದ ಬಲ
ಹಾವಿನ ಛಲ….ವ್ಯಾಘ್ರದ ಬಲ
ನನ್ನ ಬಂಗಾರಿ ನೀನೇನು ಬಲ್ಲೇ
ನಾನು ಬಂದೆನು ಜೊತೆಯಾಗೆ ನಿಲ್ಲೆ
ಕೊಕ್ಕು ಕೊಕ್ಕೂರೂ ಕೊಕ್ಕು
ಹೇ.. ಕೊಕ್ಕೂರೂ ಕೊಕ್ಕು
ಹೇ.. ಕೊಕ್ಕೂರೂ ಕೊಕ್ಕು
||ಕಲ್ಲಲ್ಲಿ ಮುಳ್ಳಲ್ಲಿ ಹೀಗೆ
ಕುಂಟುತ್ತ ಕುಂಟುತ್ತ ಹೋಗಿ
ಕಣ್ಣಲ್ಲಿ ಕಂಬನಿ ಬಂದರೆ
ಅಮ್ಮಯ್ಯ ಹೇಗೆ ಹೇಳು
ಪಾದಕಮಲವು ಹೇಹೇ.. ಚರಣಕಮಲವು
ನೊಂದು ಅತ್ತರೆ ಹೇಹೇ.. ಶಾಪ ಕೊಟ್ಟರೇ
ಹೆಣ್ಣೇ ಇರುಳು ನನಗೆ
ನಿದಿರೆ ಬರದು ತಾಳು ತಾಳು||
ಅರೇ.. ಅರೆ ಧೀನ್ ಧೀನ್ ಧಿಧಿನ್ ಧಿಧಿನ್
ಕುಕ್ಕೂರೂ ಕೂಕ್ಕು ಕುಕ್ಕೂರೂ ಕೂ ಹೇ.. ಹೇ..
ಓಯ್…ಇಂಥ ಬಿಸಿಲಲ್ಲಿ ನೀ ಹೋದರೀಗ
ನಿನ್ನ ಸೌಂದರ್ಯ ಬಾಡಿತು ಬೇಗ
ಅರೆರೆರೆರೇ..
ಇಂಥ ಬಿಸಿಲಲ್ಲಿ ನೀ ಹೋದರೀಗ
ನಿನ್ನ ಸೌಂದರ್ಯ ಬಾಡಿತು ಬೇಗ
ಯಾವ ಮಾತಿಗೆ ಇಂಥ ಕೋಪವೂ
ಯಾರ ಕಾಟಕೆ ಇಂಥ ರೋಷವೂ
ಸ್ನೇಹದ ಸುಖ...ಪ್ರೇಮದ ಸುಖ….
ಸ್ನೇಹದ ಸುಖ...ಪ್ರೇಮದ ಸುಖ….
ಹೇಗೆ ಏನೆಂದೂ ನಾ ಹೇಗೆ ಹೇಳೊ ಆಸೆ
ಇನ್ನೂ ನನ್ನಲ್ಲಿ ಏನೇನೊ ಆಸೆ
||ಕಲ್ಲಲ್ಲಿ ಮುಳ್ಳಲ್ಲಿ ಹೀಗೆ
ಕುಂಟುತ್ತ ಕುಂಟುತ್ತ ಹೋಗಿ
ಕಣ್ಣಲ್ಲಿ ಕಂಬನಿ ಬಂದರೆ
ಅಮ್ಮಯ್ಯ ಹೇಗೆ ಹೇಳು
ಪಾದಕಮಲವು ಹೇಹೇ.. ಚರಣಕಮಲವು
ನೊಂದು ಅತ್ತರೆ ಹೇಹೇ.. ಶಾಪ ಕೊಟ್ಟರೇ
ಹೆಣ್ಣೇ ಇರುಳು ನನಗೆ
ನಿದಿರೆ ಬರದು ತಾಳು ತಾಳು||
ಅರೆ… ಕೊಕ್ಕೂರೂ ಕೊಕ್ಕು ಕೊಕ್ಕೂರೂ
ಕೊಕ್ಕು ಕೊಕ್ಕೂರೂ ಕೊಕ್ಕು
ಹೇ ಕೊಕ್ಕೊರೂ ಕೊಕ್ಕು
ಹೇ.. ಕೊಕ್ಕೊರೂ ಕೊಕ್ಕು
ಹೇ.. ಹೇ ಹೇ..ಕೂರು ಕೂರು ಹೇಹೇ..
ಹೇ ಕೊಕ್ಕೂರೂ ಕೊಕ್ಕು ಕೊಕ್ಕೂರೂ
ಕೊಕ್ಕು ಕೊಕ್ಕೂರೂ ಕೂಕ್ಕು
ಹೇ.. ಕೊಕ್ಕೂರೂ ಕೊಕ್ಕು
ಹೇ.. ಕೊಕ್ಕೊರೂ ಕೊಕ್ಕು
ಕಲ್ಲಲ್ಲಿ ಮುಳ್ಳಲ್ಲಿ ಹೀಗೆ
ಕುಂಟುತ್ತ ಕುಂಟುತ್ತ ಹೋಗಿ
ಕಣ್ಣಲ್ಲಿ ಕಂಬನಿ ಬಂದರೆ
ಅಮ್ಮಯ್ಯ ಹೇಗೆ ಹೇಳು
ಪಾದಕಮಲವು ಹೇಹೇ.. ಚರಣಕಮಲವು
ನೊಂದು ಅತ್ತರೆ ಹೇಹೇ.. ಶಾಪ ಕೊಟ್ಟರೇ
ಹೆಣ್ಣೇ ಇರುಳು ನನಗೆ
ನಿದಿರೆ ಬರದು ತಾಳು ತಾಳು
||ಕಲ್ಲಲ್ಲಿ ಮುಳ್ಳಲ್ಲಿ ಹೀಗೆ
ಕುಂಟುತ್ತ ಕುಂಟುತ್ತ ಹೋಗಿ
ಕಣ್ಣಲ್ಲಿ ಕಂಬನಿ ಬಂದರೆ
ಅಮ್ಮಯ್ಯ ಹೇಗೆ ಹೇಳು
ಪಾದಕಮಲವು ಹೇಹೇ.. ಚರಣಕಮಲವು
ನೊಂದು ಅತ್ತರೆ ಹೇಹೇ.. ಶಾಪ ಕೊಟ್ಟರೇ
ಹೆಣ್ಣೇ ಇರುಳು ನನಗೆ
ನಿದಿರೆ ಬರದು ತಾಳು ತಾಳು||
ಹೆಣ್ಣೇ ಊರೆಲ್ಲ ನನ್ನಾಣೆ ಕಾಡು
ಒಮ್ಮೆ ಕಣ್ಬಿಟ್ಟು ಅತ್ತಿತ್ತ ನೋಡು
ಹೆಣ್ಣೇ ಊರೆಲ್ಲ ನನ್ನಾಣೆ ಕಾಡು
ಒಮ್ಮೆ ಕಣ್ಬಿಟ್ಟು ಅತ್ತಿತ್ತ ನೋಡು
ಆನೆ ಬಂದರೆ ಏನು ಮಾಡುವೇ
ಸಿಂಹ ಬಂದರೆ ಎಲ್ಲಿ ಓಡುವೇ
ಹಾವಿನ ಛಲ..ವ್ಯಾಘ್ರದ ಬಲ
ಹಾವಿನ ಛಲ….ವ್ಯಾಘ್ರದ ಬಲ
ನನ್ನ ಬಂಗಾರಿ ನೀನೇನು ಬಲ್ಲೇ
ನಾನು ಬಂದೆನು ಜೊತೆಯಾಗೆ ನಿಲ್ಲೆ
ಕೊಕ್ಕು ಕೊಕ್ಕೂರೂ ಕೊಕ್ಕು
ಹೇ.. ಕೊಕ್ಕೂರೂ ಕೊಕ್ಕು
ಹೇ.. ಕೊಕ್ಕೂರೂ ಕೊಕ್ಕು
||ಕಲ್ಲಲ್ಲಿ ಮುಳ್ಳಲ್ಲಿ ಹೀಗೆ
ಕುಂಟುತ್ತ ಕುಂಟುತ್ತ ಹೋಗಿ
ಕಣ್ಣಲ್ಲಿ ಕಂಬನಿ ಬಂದರೆ
ಅಮ್ಮಯ್ಯ ಹೇಗೆ ಹೇಳು
ಪಾದಕಮಲವು ಹೇಹೇ.. ಚರಣಕಮಲವು
ನೊಂದು ಅತ್ತರೆ ಹೇಹೇ.. ಶಾಪ ಕೊಟ್ಟರೇ
ಹೆಣ್ಣೇ ಇರುಳು ನನಗೆ
ನಿದಿರೆ ಬರದು ತಾಳು ತಾಳು||
ಅರೇ.. ಅರೆ ಧೀನ್ ಧೀನ್ ಧಿಧಿನ್ ಧಿಧಿನ್
ಕುಕ್ಕೂರೂ ಕೂಕ್ಕು ಕುಕ್ಕೂರೂ ಕೂ ಹೇ.. ಹೇ..
ಓಯ್…ಇಂಥ ಬಿಸಿಲಲ್ಲಿ ನೀ ಹೋದರೀಗ
ನಿನ್ನ ಸೌಂದರ್ಯ ಬಾಡಿತು ಬೇಗ
ಅರೆರೆರೆರೇ..
ಇಂಥ ಬಿಸಿಲಲ್ಲಿ ನೀ ಹೋದರೀಗ
ನಿನ್ನ ಸೌಂದರ್ಯ ಬಾಡಿತು ಬೇಗ
ಯಾವ ಮಾತಿಗೆ ಇಂಥ ಕೋಪವೂ
ಯಾರ ಕಾಟಕೆ ಇಂಥ ರೋಷವೂ
ಸ್ನೇಹದ ಸುಖ...ಪ್ರೇಮದ ಸುಖ….
ಸ್ನೇಹದ ಸುಖ...ಪ್ರೇಮದ ಸುಖ….
ಹೇಗೆ ಏನೆಂದೂ ನಾ ಹೇಗೆ ಹೇಳೊ ಆಸೆ
ಇನ್ನೂ ನನ್ನಲ್ಲಿ ಏನೇನೊ ಆಸೆ
||ಕಲ್ಲಲ್ಲಿ ಮುಳ್ಳಲ್ಲಿ ಹೀಗೆ
ಕುಂಟುತ್ತ ಕುಂಟುತ್ತ ಹೋಗಿ
ಕಣ್ಣಲ್ಲಿ ಕಂಬನಿ ಬಂದರೆ
ಅಮ್ಮಯ್ಯ ಹೇಗೆ ಹೇಳು
ಪಾದಕಮಲವು ಹೇಹೇ.. ಚರಣಕಮಲವು
ನೊಂದು ಅತ್ತರೆ ಹೇಹೇ.. ಶಾಪ ಕೊಟ್ಟರೇ
ಹೆಣ್ಣೇ ಇರುಳು ನನಗೆ
ನಿದಿರೆ ಬರದು ತಾಳು ತಾಳು||
ಅರೆ… ಕೊಕ್ಕೂರೂ ಕೊಕ್ಕು ಕೊಕ್ಕೂರೂ
ಕೊಕ್ಕು ಕೊಕ್ಕೂರೂ ಕೊಕ್ಕು
ಹೇ ಕೊಕ್ಕೊರೂ ಕೊಕ್ಕು
ಹೇ.. ಕೊಕ್ಕೊರೂ ಕೊಕ್ಕು