ಹ್ಹಾಂ ... ಓ.. ಆ.. ..
ಓ.. ಓ ಓ ಓ ... ಚೆಂದಾ ಚೆಂದಾ ನಿನ್ನ ಚೆಂದ
ಹೊ..ಯ್.. ಕಂಡೇ ಅದೇನೂ ಆನಂದಾ
ಓ.. ಓಓಓ ... ಅಂದ ಅಂದ ನಿನ್ನ ಅಂದಾ ..
ಆಹಾ.. ಕಂಡೇ ಅದೇನೂ ಆನಂದಾ
ಚೆಲುವನ ಚೆಂದಕೆ ಯೌವ್ವನ ಭಾರಕೆ
ಅರಿಯದೇ ಸೋತೇನೂ ನನ್ನ .
ಆಆಆ ಆಆಆ ನನ್ನ ನಲ್ಲಾ
ಹೇ... ಆಹ್ಹಾಹ್ಹಾ..
ಅಂದ ಅಂದ ನಿನ್ನ ಅಂದಾ
ಓಯ್.. ಕಂಡು ಅದೇನೂ ಆನಂದಾ
ಹ್ಹೂಂ.. ಹ್ಹಾ... (ಹೂಂಹೂಂಹೂಂ)
ಹ್ಹಾಂ.. ಹ್ಹ (ಅಹ್ಹಹ್ಹಹ್ಹ )
ಹೈಸಾ ಹೈಸಾ ಹೈಸಾ ಇನ್ನೂ ಸನಿಹ ಬಾರೋ
ಐಸಾ ಐಸಾ ಐಸಾ
ಬೇಗಾ ತೋಳಿಂದ ಸೆರೆ ಹಾಕೂ ನಲ್ಲಾ..ನಲ್ಲಾ
ಹೈಸಾ ಹೈಸಾ ಹೈಸಾ
ಇಂಥ ಮಾತು ಯಾಕೇ
ಐಸಾ ಐಸಾ ಐಸಾ
ಇಂಥಾ ಆತುರ ನೀನಗೇಕೆ
ವಯಸ್ಸಿನ ತಳಮಳ ಮನಸಿನ ಕಿರುಕುಳ
ಈ ಸಂಜೆ ನಾ ತಾಳೆನಲ್ಲಾ...
ಆಹಾ... ನನ್ನ ನಲ್ಲಾ
ಹೇ...ಆಹ್ಹಾಹ್ಹಾ..
ಅಂದ ಅಂದ ನಿನ್ನ ಅಂದಾ
ಓಯ್.ಕಂಡು ಅದೇನೂ ಆನಂದಾ
ಅರೇ..ಚೆಲುವೇಯ ಅಂದಕೆ ವಯಸ್ಸಿನ ಆಸೆಗೇ
ಅರಿಯದೇ ಸೋತೇನೇ ನಲ್ಲೇ...
ಹೇಹೇಹೇಹೇ ಓ.. ನನ್ನ .ನಲ್ಲೆ
ಹ್ಹಾಂ ... (ಹ್ಹಾ)..ಓಹ್ಹೋ ಆಹ್ಹಾ.. (ಬಾ ಬಾ )
ಇನ್ನೂ ಸನಿಹ ಬಂದು
ನನ್ನದೇ ಮಾತನು ಕೇಳು (ಅಹ್ಹಹ್ಹಹ್ಹ)
ಬೆರೆತು ಕಲೆತು ನಗುತಾ ಜೋಡಿಯ
ಆಟ ಆಡೂ ನಲ್ಲೇ…ನಲ್ಲೇ ...
ಮದನ ಮದನ ಮದನ ಸಾವಿರ ಹೂವಿನ ಬಾಣ
ನನ್ನ ಎದೆಗೇ ಎಸೆದಾ ಹಾಡುತ ಪ್ರೇಮ ಗಾನ
ಪ್ರಣಯದ ಪಾಠವ ಅವನಿಗೆ ಕಲಿಸುವೆ
ಜೊತೆಯಲಿ ನೀನಿರುವಾಗ
..
ಆಹ್ಹಾ..ಹ್ಹಾಹ್ಹಾಯ್ ನಾ ನೀಲ್ಲೇ
ಹ್ಹಾಂ ..ಓ.. ಆ.. ಓ.. ಓಓಓ ...
ಚೆಂದಾ ಚೆಂದಾ ನಿನ್ನ ಚೆಂದ
ಹೊ..ಯ್..
ಕಂಡೇ ಅದೇನೂ ಆನಂದಾ
ಓ.. ಓಓಓ ..
ಅಂದ ಅಂದ ನಿನ್ನ ಅಂದಾ ..
ಆಹಾ.. ಕಂಡೇ ಅದೇನೂ ಆನಂದಾ
ಚೆಲುವನ ಚೆಂದಕೆ ಯೌವ್ವನ ಭಾರಕೆ
ಅರಿಯದೇ ಸೋತೇನೂ ನನ್ನ .
ಆಆಆ ಆಆಆ ನನ್ನ ನಲ್ಲಾ
ಹೇ... ಆಹ್ಹಾಹ್ಹಾ..
ಅಂದ ಅಂದ ನಿನ್ನ ಅಂದಾ
ಓಯ್..ಕಂಡು ಅದೇನೂ ಆನಂದಾ
ಹ್ಹಾಂ ... ಓ.. ಆ.. ..
ಓ.. ಓ ಓ ಓ ... ಚೆಂದಾ ಚೆಂದಾ ನಿನ್ನ ಚೆಂದ
ಹೊ..ಯ್.. ಕಂಡೇ ಅದೇನೂ ಆನಂದಾ
ಓ.. ಓಓಓ ... ಅಂದ ಅಂದ ನಿನ್ನ ಅಂದಾ ..
ಆಹಾ.. ಕಂಡೇ ಅದೇನೂ ಆನಂದಾ
ಚೆಲುವನ ಚೆಂದಕೆ ಯೌವ್ವನ ಭಾರಕೆ
ಅರಿಯದೇ ಸೋತೇನೂ ನನ್ನ .
ಆಆಆ ಆಆಆ ನನ್ನ ನಲ್ಲಾ
ಹೇ... ಆಹ್ಹಾಹ್ಹಾ..
ಅಂದ ಅಂದ ನಿನ್ನ ಅಂದಾ
ಓಯ್.. ಕಂಡು ಅದೇನೂ ಆನಂದಾ
ಹ್ಹೂಂ.. ಹ್ಹಾ... (ಹೂಂಹೂಂಹೂಂ)
ಹ್ಹಾಂ.. ಹ್ಹ (ಅಹ್ಹಹ್ಹಹ್ಹ )
ಹೈಸಾ ಹೈಸಾ ಹೈಸಾ ಇನ್ನೂ ಸನಿಹ ಬಾರೋ
ಐಸಾ ಐಸಾ ಐಸಾ
ಬೇಗಾ ತೋಳಿಂದ ಸೆರೆ ಹಾಕೂ ನಲ್ಲಾ..ನಲ್ಲಾ
ಹೈಸಾ ಹೈಸಾ ಹೈಸಾ
ಇಂಥ ಮಾತು ಯಾಕೇ
ಐಸಾ ಐಸಾ ಐಸಾ
ಇಂಥಾ ಆತುರ ನೀನಗೇಕೆ
ವಯಸ್ಸಿನ ತಳಮಳ ಮನಸಿನ ಕಿರುಕುಳ
ಈ ಸಂಜೆ ನಾ ತಾಳೆನಲ್ಲಾ...
ಆಹಾ... ನನ್ನ ನಲ್ಲಾ
ಹೇ...ಆಹ್ಹಾಹ್ಹಾ..
ಅಂದ ಅಂದ ನಿನ್ನ ಅಂದಾ
ಓಯ್.ಕಂಡು ಅದೇನೂ ಆನಂದಾ
ಅರೇ..ಚೆಲುವೇಯ ಅಂದಕೆ ವಯಸ್ಸಿನ ಆಸೆಗೇ
ಅರಿಯದೇ ಸೋತೇನೇ ನಲ್ಲೇ...
ಹೇಹೇಹೇಹೇ ಓ.. ನನ್ನ .ನಲ್ಲೆ
ಹ್ಹಾಂ ... (ಹ್ಹಾ)..ಓಹ್ಹೋ ಆಹ್ಹಾ.. (ಬಾ ಬಾ )
ಇನ್ನೂ ಸನಿಹ ಬಂದು
ನನ್ನದೇ ಮಾತನು ಕೇಳು (ಅಹ್ಹಹ್ಹಹ್ಹ)
ಬೆರೆತು ಕಲೆತು ನಗುತಾ ಜೋಡಿಯ
ಆಟ ಆಡೂ ನಲ್ಲೇ…ನಲ್ಲೇ ...
ಮದನ ಮದನ ಮದನ ಸಾವಿರ ಹೂವಿನ ಬಾಣ
ನನ್ನ ಎದೆಗೇ ಎಸೆದಾ ಹಾಡುತ ಪ್ರೇಮ ಗಾನ
ಪ್ರಣಯದ ಪಾಠವ ಅವನಿಗೆ ಕಲಿಸುವೆ
ಜೊತೆಯಲಿ ನೀನಿರುವಾಗ
..
ಆಹ್ಹಾ..ಹ್ಹಾಹ್ಹಾಯ್ ನಾ ನೀಲ್ಲೇ
ಹ್ಹಾಂ ..ಓ.. ಆ.. ಓ.. ಓಓಓ ...
ಚೆಂದಾ ಚೆಂದಾ ನಿನ್ನ ಚೆಂದ
ಹೊ..ಯ್..
ಕಂಡೇ ಅದೇನೂ ಆನಂದಾ
ಓ.. ಓಓಓ ..
ಅಂದ ಅಂದ ನಿನ್ನ ಅಂದಾ ..
ಆಹಾ.. ಕಂಡೇ ಅದೇನೂ ಆನಂದಾ
ಚೆಲುವನ ಚೆಂದಕೆ ಯೌವ್ವನ ಭಾರಕೆ
ಅರಿಯದೇ ಸೋತೇನೂ ನನ್ನ .
ಆಆಆ ಆಆಆ ನನ್ನ ನಲ್ಲಾ
ಹೇ... ಆಹ್ಹಾಹ್ಹಾ..
ಅಂದ ಅಂದ ನಿನ್ನ ಅಂದಾ
ಓಯ್..ಕಂಡು ಅದೇನೂ ಆನಂದಾ
Chenda Chenda Ninna Anda song lyrics from Kannada Movie Jayasimha starring Vishnuvardhan, Mahalakshmi, Vajramuni, Lyrics penned by Chi Udayashankar Sung by S P Balasubrahmanyam, S Janaki, Music Composed by Vijayanand, film is Directed by P Vasu and film is released on 1987